
ಹೈದರಾಬಾದ್‌ನಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆಸ್ಪರ್ಧೆಯಲ್ಲಿಗಂಗಾವತಿ ಬಿ.ಎಲ್.ಬುಲ್ಸ್ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳುಭರ್ಜರಿ ಸಾಧನೆ

Students of Gangavathi B.L. Bulls Karate Institute achieved great success in the international karate competition held in Hyderabad.

ಗಂಗಾವತಿ: ಫೆಬ್ರವರಿ-೮ ರಂದು ಹೈದರಾಬಾದ್‌ನ ಎಲ್.ಬಿ. ನಗರದ
ಸರೋರನಗರ ಇಂಡೋರ್ ಸ್ಟೇಡಿಯಂ ಒಳಾಂಗಣದಲ್ಲಿ ಐದನೇ
ಅಂತರಾಷ್ಟ್ರೀಯ ಮಟ್ಟದ ಕರಾಟೆ, ಕುಂಗ್‌ಫು ಮತ್ತು ಟೇಕ್ವಾಂಡೋ
ಸ್ಪರ್ಧೆಯನ್ನು ಶ್ರೀರಾಮುಲು ಅವರ ನೇತೃತ್ವದಲ್ಲಿ ಭವ್ಯವಾಗಿ
ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ೨೦೦೦ಕ್ಕೂ ಹೆಚ್ಚು
ಸ್ಪರ್ಧಾಳುಗಳು ವಿವಿಧ ಜಿಲ್ಲೆ, ರಾಜ್ಯಗಳಲ್ಲದೇ ನೇಪಾಳ, ಭೂತಾನ್
ಮತ್ತು ಶ್ರೀಲಂಕಾ ದೇಶಗಳಿಂದ ಭಾಗವಹಿಸಿದ್ದರು.
ಈ ಅಂತರಾಷ್ಟಿçÃಯ ಸ್ಪರ್ಧೆಯಲ್ಲಿ ನಮ್ಮ ರಾಜ್ಯದ ಕೊಪ್ಪಳ
ಜಿಲ್ಲೆಯ ಗಂಗಾವತಿ ತಾಲೂಕಿನ ಏಕೈಕ ಪ್ರತಿಷ್ಠಿತ ಸಂಸ್ಥೆಯಾದ ಬಿ.ಎಲ್.
ಬುಲ್ಸ್ ಕರಾಟೆ ಸಂಸ್ಥೆಯ ೧೩ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ
ಬಹುಮಾನಗಳನ್ನು ಗೆದ್ದು ಸಂಸ್ಥೆಗೆ ಹಾಗೂ ಜಿಲ್ಲೆಗೆ ಅಪಾರ ಕೀರ್ತಿ
ತಂದಿದ್ದಾರೆ.
ಹರಣಿ ಕಟಾ ಮತ್ತು ಕುಮುಟೆ ವಿಭಾಗದಲ್ಲಿ ಪ್ರಥಮ
ಸ್ಥಾನವನ್ನು, ಪ್ರಣವಿ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ, ಕುಮುಟೆ
ವಿಭಾಗದಲ್ಲಿ ತೃತೀಯ ಸ್ಥಾನವನ್ನು, ಚಿನ್ನು ಕಟಾ ವಿಭಾಗದಲ್ಲಿ ದ್ವಿತೀಯ
ಹಾಗೂ ಕುಮುಟೆ ವಿಭಾಗದಲ್ಲಿ ತೃತೀಯ ಸ್ಥಾನವನ್ನು, ವರ್ಷಿಕ್ ಗೌಡ
ಕಟಾ ವಿಭಾಗದಲ್ಲಿ ಪ್ರಥಮ ಹಾಗೂ ಕುಮುಟೆ ವಿಭಾಗದಲ್ಲಿ ತೃತೀಯ
ಸ್ಥಾನವನ್ನು, ಮೋಕ್ಷಿತ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು,
ಆರೋಣ್ಯ ಕಟಾ ವಿಭಾಗದಲ್ಲಿ ದ್ವಿತೀಯ ಹಾಗೂ ಕುಮುಟೆ ವಿಭಾಗದಲ್ಲಿ
ತೃತೀಯ ಸ್ಥಾನವನ್ನು, ಆದ್ವಿಕಾ ಕಟಾ ವಿಭಾಗದಲ್ಲಿ ದ್ವಿತೀಯ
ಸ್ಥಾನವನ್ನು, ಪ್ರಥಮ್ ಕಟಾ ವಿಭಾಗದಲ್ಲಿ ತೃತೀಯ ಹಾಗೂ ಕುಮುಟೆ
ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು, ವರದ್ ಕಟಾ ವಿಭಾಗದಲ್ಲಿ ದ್ವಿತೀಯ
ಹಾಗೂ ಕುಮುಟೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು, ವೇದಾಂಷಿಕ್ ಕಟಾ
ವಿಭಾಗದಲ್ಲಿ ಪ್ರಥಮ ಹಾಗೂ ಕುಮುಟೆ ವಿಭಾಗದಲ್ಲಿ ತೃತೀಯ
ಸ್ಥಾನವನ್ನು, ರಿಷೀಕ್ ಕಟಾ ವಿಭಾಗದಲ್ಲಿ ದ್ವಿತೀಯ ಹಾಗೂ ಕುಮುಟೆ
ವಿಭಾಗದಲ್ಲಿ ಪ್ರಥಮ ಸ್ಥಾನವನ್ನು, ಶಿವರಾಜ್ ಪಲ್ಲದ್ ಕಟಾ ವಿಭಾಗದಲ್ಲಿ
ತೃತೀಯ ಹಾಗೂ ಕುಮುಟೆ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು,
ಯಶಿಕಾ ಅಮಿನಗಡ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು
ಸಾಧನೆ ಮಾಡಿದ್ದಾರೆ.
ಈ ಸಾಧನೆಯ ಕುರಿತು ಮಾತನಾಡಿದ ಕರಾಟೆ ಶಿಕ್ಷಕರಾದ
ಮಂಜುನಾಥ ರಾಠೋಡ್‌ರವರು ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ
ನೀಡಿ ಸಂಸ್ಥೆಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಶ್ಲಾಘಿಸಿ
ಅಭಿನಂದನೆಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪಾಲಕರಾದ ಮಂಜುನಾಥ, ಲಕ್ಷಿö್ಮÃ,
ರಾಮಕೃಷ್ಣ, ಸುಚಿತ್ರ, ಗಿರೀಶ ಕುಲಕರ್ಣಿ, ಪಲ್ಲವಿ, ಸುನಿಲ್ ಅಮಿನಗಡ,
ಶಶಿಕಲಾ, ಗಾಂಧಿ, ಶ್ರೀಸೂರ್ಯ ಕುಮಾರಿ ಹಾಗೂ ಶ್ರೀಲಕ್ಷಿö್ಮÃ ಅವರು
ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದರು.




