
H Mallikarjuna Hosakera felicitated at the State Committee meeting of Shivasamasali Samaj
ಇಲಕಲ್: ಶಿವಸಮಾಸಾಲಿ ಸಮಾಜದ ರಾಜ್ಯ ಸಮಿತಿಯ ಪದಾದಿಕಾರಿಗಳ ಸಭೆಯನ್ನು ಇಲಕಲ್ಲ ನಗರದ ಬಸವೇಶ್ವರ ವೃತ್ತದಲ್ಲಿರುವ ಜಸ್ ಪ್ಸ್ರೇ ಹೊಟೆಲ್ ನಲ್ಲಿ ದಿ,12-9-2025 ಶುಕ್ರವಾರ ಸಪ್ಟೆಂಬರ್ 22ರಿಂದ ಅಕ್ಟೋಬರ್ 7 ವರೆಗೆ ಜಾತಿವಾರು ಗಣತಿ ಪ್ರಾರಂಭ ವಾಗುದರಿಂದ ಆಸಮಯದಲ್ಲಿ ನಮ್ಮ ಸಮಾಜದ ಜನ ಏನು ನಮೊದಿಸಬೇಕು ಎಂಬುದು ಕುರಿತು ಚರ್ಚಿಸಲು ಕರೆಯಲಾದ ಸಭೆಯಲ್ಲಿ ಶಿವಸಮಾಸಾಲಿ ಸಮಾಜದ ರಾಜ್ಯ ಸಮಿತಿ ಕಾರ್ಯದರ್ಶಿ ,ಹೆಚ್. ಮಲ್ಲಿಕಾರ್ಜುನ ಹೊಸಕೇರಾ.ಇವರಿಗೆ ಇತ್ತಿಚೆಗೆ ಮಾಧ್ಯಮ ಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ಪ್ರಯುಕ್ತ ಈ ಸಂದರ್ಭದಲ್ಲಿ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈಸಭೆಯ ಅಧ್ಯಕ್ಷತೆ: ಶ್ರೀ.ಸಂಗಪ್ಪ.ರುಮಾಲದ.
ಸಂಸ್ಥಾಪಕ ಅಧ್ಯಕ್ಷರು.ಉದ್ಘಾಟಕರು: ಶ್ರೀ.ರವೀಂದ್ರ..ನಿವೃತ್ತ ಅರಣ್ಯಾಧಿಕಾರಿಗಳು.
ಬೆಂಗಳೂರು.ಮುಖ್ಯ ಅತಿಥಿಗಳು: ಶ್ರೀ.ಶಿವಸಾಲಿ.ಮಲ್ಲಿಕಾಜ೯ನ.ಉಜ್ಜಯಿನಿ.
ನಿವೃತ್ತಉಪನ್ಯಾಸಕರು.ಶ್ರೀ.ಆದಪ್ಪ.ಸಾಲವಾಡಗಿ,ಅಧ್ಯಕ್ಷರು.ಕ.ರಾ.ಶಿ.ಸಂಘಕಾಯ೯ದಶಿ೯ಗಳು.ಕ.ರಾ.ಶಿ.ಸಂಘಶ್ರೀಹೆಚ್.ಮಲ್ಲಿಕಾರ್ಜುನ.ಹೊಸಕೆರಾ,ಪ್ರಧಾನ ಕಾಯ೯ದಶಿ೯ಗಳು .ಕ.ರಾ.ಶಿ.ಸಂಘಶ್ರೀ ಎಸ್.ಎಸ್.ಕಸ್ತೂರಿ,ಚೇರಮನ್ನರು ಶಿವಸಮಸಾಲಿ ಸಮಾಜ ಇಳಕಲ್ಲ ಶ್ರೀ ಮಲ್ಲಪ್ಪ.ರುಮಾಲದ, ಶ್ರೀ ಕಳಕಪ್ಪ.ಕೌಜಗೇರಿ.ಮುಸಿಗೇರಿ.ಹಿರಿಯರು ಸದಸ್ಯರು.ಕ.ರಾ.ಶಿ.ಸಂಘ ಕಾರ್ಯಕ್ರಮದ ನಿರೂಪಣೆ ಮುಖ್ಯ ಗುರುಗಳಾದ ಅಮರಣ್ಣ ಲಾಟಿ ಮಾಡಿದರು.




