
Various events for school and college students in Koppal on September 10th
ಕೊಪ್ಪಳ, ಸೆಪ್ಟೆಂಬರ್ ೦೯: ಕೊಪ್ಪಳದ ಸಮಾಜ ಕಲ್ಯಾಣ ಇಲಾಖೆಯಿಂದ ಸೆಪ್ಟೆಂಬರ್ ೧೫ ರಂದು ಹಮ್ಮಿಕೊಳ್ಳಲಾದ ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಕರ‍್ಯಕ್ರಮದ ಅಂಗವಾಗಿ ಕೊಪ್ಪಳ ತಾಲೂಕು ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳ ವಿದ್ಯರ‍್ಥಿಗಳಿಗೆ ಸೆಪ್ಟೆಂಬರ್ ೧೦ ರಂದು ತಾಲ್ಲೂಕು ಮಟ್ಟದ ಹಾಗೂ ಸೆ.೧೩ ರಂದು ಜಿಲ್ಲಾ ಮಟ್ಟದ ಭಾಷಣ ಸ್ರ‍್ಧೆ, ಚಿತ್ರಕಲಾ ಸ್ರ‍್ಧೆ ಹಾಗೂ ಪ್ರಬಂಧ ಸ್ರ‍್ಧೆಗಳನ್ನು ರ‍್ಪಡಿಸಲಾಗಿದ್ದು, ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬಹುದು.
ಎಲ್.ಕೆ.ಜಿ. ಯಿಂದ ೫ನೇ ತರಗತಿವರೆಗೆ ಮತ್ತು ೬ನೇ ತರಗತಿಯಿಂದ ೧೦ನೇ ತರಗತಿವರೆಗಿನ ವಿದ್ಯರ‍್ಥಿಗಳಿಗೆ ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮತದಾನದ ಪಾತ್ರ ಎಂಬ ವಿಷಯದ ಕುರಿತು ಚಿತ್ರಕಲಾ ಸ್ರ‍್ಧೆಯನ್ನು ಎರಡು ವಿಭಾಗಗಳಲ್ಲಿ ನಡೆಸಲಾಗುವುದು. ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮತದಾನದ ಪಾತ್ರ ಎಂಬ ವಿಷಯದ ಕುರಿತು ಪ್ರಬಂಧ ಮತ್ತು ಭಾಷಣ ಸ್ರ‍್ಧೆಗಳನ್ನು ೬ ರಿಂದ ೧೦ನೇ ತರಗತಿವರೆಗೆ ಮತ್ತು ಪಿ.ಯು.ಸಿ. ಯಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯರ‍್ಥಿಗಳಿಗೆ ಎರಡು ವಿಭಾಗಗಳಲ್ಲಿ ನಡೆಸಲಾಗುವುದು.
ಚಿತ್ರಕಲಾ ಸ್ರ‍್ಧೆಯಲ್ಲಿ ಭಾಗವಹಿಸುವ ಕೊಪ್ಪಳ ತಾಲೂಕಿನ ವಿದ್ಯರ‍್ಥಿಗಳು ಗೊಂಡಬಾಳ ಗ್ರಾಮದ ಮೆಟ್ರಿಕ್ ಪರ‍್ವ ಬಾಲಕರ ವಸತಿ ನಿಲಯದ ವರ‍್ಡನ್, ಬಸವರಾಜ ಕಟಗಿ ಮೊ.ಸಂ: ೯೫೯೧೫೩೫೦೫೧ ಇವರಲ್ಲಿ, ಪ್ರಬಂಧ ಸ್ರ‍್ಧೆಯಲ್ಲಿ ಭಾಗವಹಿಸುವ ವಿದ್ಯರ‍್ಥಿಗಳು ಕವಲೂರಿನ ಮೆಟ್ರಿಕ್ ಪರ‍್ವ ಬಾಲಕರ ವಸತಿ ನಿಲಯದ ವರ‍್ಡನ್, ಮಲ್ಲಿಕರ‍್ಜುನ ಮೊ.ಸಂ: ೮೪೩೧೦೪೭೨೧೯ ಇವರಲ್ಲಿ, ಭಾಷಣ ಸ್ರ‍್ಧೆಯಲ್ಲಿ ಭಾಗವಹಿಸುವ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನರ‍್ದೇಶಕರ ಕಚೇರಿಯ ದ್ವಿ.ದ.ಸ ಪರಶುರಾಮ ಮೊ.ಸಂ: ೭೪೧೧೧೯೭೧೯೮ ಇವರಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.
ಸ್ರ‍್ಧೆಗಳು ಕೊಪ್ಪಳದ ಕಾಳಿದಾಸ ಪ್ರೌಢಶಾಲೆಯಲ್ಲಿ ನಡೆಯಲಿದ್ದು, ಸಂಬಂಧಿಸಿದ ತಾಲ್ಲೂಕಿನ ವ್ಯಾಪ್ತಿಯ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜು ವಿದ್ಯರ‍್ಥಿಗಳು ತಮ್ಮ ಹೆಸರು ನೋಂದಾಯಿಸಿಕೊಂಡು ಶಾಲಾ, ಕಾಲೇಜುಗಳ ಗುರುತಿನ ಚೀಟಿ ಅಥವಾ ಶಾಲಾ ದೃಢೀಕರಣದೊಂದಿಗೆ ಸೆ. ೧೦ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ನಿಗದಿತ ಸ್ಥಳದಲ್ಲಿ ಹಾಜರಿರಬೇಕು.
ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯರ‍್ಥಿಗಳಿಗೆ ಸೆ.೧೫ ರಂದು ಪ್ರಶಸ್ತಿ ಹಾಗೂ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನರ‍್ದೇಶಕರು(ಗ್ರೇಡ್-೧) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

