
9th National Karate Tournament. New Bright Karate Sports Academy students won first place.

ಗಂಗಾವತಿ: ನಗರದ ಸಿ ಬಿ ಎಸ್ ಕಲ್ಯಾಣ ಮಂಟಪದಲ್ಲಿ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಆಯೋಜನೆಯಲ್ಲಿ 9ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ ಆಯೋಜಿಸಲಾಗಿತ್ತು. ನಗರದ ನ್ಯೂ ಬ್ರೈಟ್ ಕರಾಟೆ ಸ್ಪೋರ್ಟ್ಸ್ ಅಕಾಡೆಮಿ.
ಬಾಲಕರ ಕಟ್ ಹಾಗೂ ಕುಮಿತ್( ಫೈಟ್ )ವಿಭಾಗದಲ್ಲಿ ಇಕ್ಬಾಲ್. ಆರೆಂಜ್ ಬೆಲ್ಟ್. ಕಟ್ ವಿಭಾಗದಲ್ಲಿ ಪ್ರಥಮ ಸ್ಥಾನ.ಕುಮಿಟ್ (ಫೈಟ್ )ವಿಭಾಗದಲ್ಲಿ ಪ್ರಥಮ ಸ್ಥಾನ.
ಬಾಲಕಿಯರ ಕಟ್ ವಿಭಾಗದಲ್ಲಿ
ಐಶ್ವರ್ಯ. 14 ವರ್ಷ ಪರ್ಪಲ್ ಬೆಲ್ಟ್ ಕಟ್ ವಿಭಾಗದಲ್ಲಿ ಪ್ರಥಮ ಸ್ಥಾನ. ಕುಮಿತೆ ಫೈಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಸಾದಿಯ ಗ್ರೀನ್ ಬೆಲ್ಟ್ ಕಟ್ ವಿಭಾಗದಲ್ಲಿ ಪ್ರಥಮ ಸ್ಥಾನ. ಕುಮಿತೆ ಫೈಟ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಒಟ್ಟು 05 ಪ್ರಥಮ ಸ್ಥಾನ 01 ದ್ವಿತೀಯ ಸ್ಥಾನ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷ ಅನ್ವರ್ ಪಾಷ ಮಾತನಾಡಿ ನ್ಯೂ ಬ್ರೈಟ್ ಕರಾಟೆ ಸ್ಪೋರ್ಟ್ಸ್ ಅಕಾಡೆಮಿ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯುವುದರ ಮೂಲಕ ನಮ್ಮ ಸಂಸ್ಥೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಹೆಚ್ಚಿನ ರೀತಿಯಲ್ಲಿ ನಮ್ಮ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಗೆಲುವನ್ನು ಸಾಧಿಸಲಿ ಜೊತೆಗೆ ನಮ್ಮ ಸಂಸ್ಥೆಗೆ ಕೀರ್ತಿ ತಂದ ಆ ವಿದ್ಯಾರ್ಥಿಗಳಿಗೂ ಮತ್ತು ಪಾಲಕರಿಗೂ ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ಕರಾಟೆ ಶಿಕ್ಷಕರಾದ ಸುಹೇಲ್. ಮೊಹಮ್ಮದ್ ಅಫ್ಫಾನ್. ಮಹೇಶ ಚಂದ್ರ ಜಗನ್ ವೀರ್ ಪ್ರೀತಿ ಕಲ್ಮಟ್.ಮೊಹಮ್ಮದ್ ಅಸಾದ್. ಹಾಗೂ ವಿದ್ಯಾರ್ಥಿಗಳ ಪಾಲಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

