Breaking News

ಹೆಚ್ ಬಸಪ್ಪ ಇವರ ಮೊಮ್ಮಗಎಂಬಿಬಿಎಸ್ಎಂಎಸ್ ಶಸ್ತ್ರಚಿಕಿತ್ಸೆ ತಜ್ಞರ ಪ್ರತಿಷ್ಠಿತ ಪದವಿ ಎಂಸಿಎಚ್ ಗೆ ಅರ್ಹತೆ ಪಡೆದ ಡಾಕ್ಟರ್ ಕುಶಾಲ್ ಅವರಿಗೆ ಸನ್ಮಾನಿಸಲಾಯಿತು

Dr. Kushal, grandson of H Basappa, who qualified for the prestigious degree of MCh in surgery, was felicitated.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ:ತಾಲೂಕಿನ ಹೇರೂರ್ ಗ್ರಾಮದ ನಿವೃತ್ತ ಸಹಾಯಕ ಅಭಿಯಂತರ ಎಚ್. ಬಸಪ್ಪ ಇವರ ಮೊಮ್ಮಗ ಡಾಕ್ಟರ್ ಕುಶಾಲ್ ಅವರು ಎಂಬಿಬಿಎಸ್ಎಂಎಸ್ ಶಸ್ತ್ರಚಿಕಿತ್ಸೆ ತಜ್ಞರ ಪ್ರತಿಷ್ಠಿತ ಪದವಿ ಎಂಸಿಎಚ್ ಗೆ ಅರ್ಹತೆ ಪಡೆದ ಹಿನ್ನೆಲೆಯಲ್ಲಿ ರೆಡ್ಡಿ ಸಮಾಜ ಹಾಗೂ ಯುವಜನ ಸಂಘದ ವತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು ಸಂದರ್ಭದಲ್ಲಿ ರೆಡ್ಡಿ ಯುವಜನ ಸಂಘದ ತಾಲೂಕ ಅಧ್ಯಕ್ಷರಾದ ಉಮೇಶ್. ಎಸ್ ಸಿಂಗನಾಳ. ರೆಡ್ಡಿ ಸಮಾಜದ ಮುಖಂಡರಾದ ವಿಶ್ವನಾಥ್ ಮಾಲಿಪಾಟೀಲ್. ಚನ್ನಬಸವ ಜೆಕಿನ್.ಮಹಾಂತೇಶ್. ಜೀವನಕುಮಾರ್ ಪಾಟೀಲ್ . ಶೇಖರ್ ಗೌಡ ನಂದಾಪುರ.ಶೇಖರ ಗೌಡ ತಲೆಕಾನ್. ಭೀಮೇಶ್ ರೆಡ್ಡಿ.ಲಿಂಗನಗೌಡ ಕಲ್ಮಂಗಿ.ಚನ್ನಬಸವ ಹೇರೂರು. ನಿರುಪಾದಿ ಗೌಡ ಮೇಟಿ. ವಿರುಪಾಕ್ಷಪ್ಪ ದೇವಲಾಪುರ. ಚೆನ್ನಪ್ಪ ಮಳಗಿ ವಕೀಲರು. ಸುರೇಶ್ ಸಿಂಗನಾಳ. ಅಕ್ಷಯ್ ಸಿಂಗನಾಳ. ಬಸಂತ್ ಪಾಟೀಲ್. ಮಹಂತ್ ಗೌಡ ಜಾರಕಿ ಬಂಡಿ. ಸೇರಿದಂತೆ ಇತರರು ಇದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *