A defiance to the anti-Hindu central government and Modi…….
ಬೀದರ್: ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ , ಜನಿವಾರ ಮತ್ತು ಧಾರ್ಮಿಕ ಚಿಹ್ನೆಗಳು ತೆಗೆಯಲು ಕೇಂದ್ರ ಸರಕಾರ ಆದೇಶ, ಬಲವಾಗಿ ಖಂಡಿಸುತ್ತೇವೆ, ಧಾರ್ಮಿಕ ಸ್ವತಂತ್ರ ಹನನ ಮಾಡುತ್ತಿದೆ ಮೋದಿಜಿ ಸರಕಾರ:
ರಾಜ್ಯ ಸರಕಾರ ಆದೇಶ ಇಲ್ಲದಿದ್ದರೂ ಕೆಲವು ಪರೀಕ್ಷಾ ಸಿಬ್ಬಂದಿ ಜನಿವಾರ ತೆಗೆಸಿದ್ದರೆ ರಾಜ್ಯ ದೇಶ ತುಂಬಾ ಬೆಂಕಿ ಹಚ್ಚಿದ ದೃಶ್ಯ ಮಾಧ್ಯಮ ಟಿವಿ ಮೀಡಿಯ ಎಲ್ಲಿವೆ?
ಸಿಬ್ಬಂದಿ ಮಾಡಿದ ಎಡವಿಟ್ಟಿಗೆ ಸಿದ್ದರಾಮಯ್ಯ ಮತ್ತು ಸರಕಾರ ವಿರುದ್ಧ ಪ್ರತಿಭಟನೆ ಮಾಡಿದ ಹಿಂದೂ ಪರ ಬ್ರಾಹ್ಮಣ ಸಂಘಟನೆಗಳು ಏಕೆ ಸುಮ್ಮನೆ ಕೂತಿವೆ?
ಬ್ರಾಹ್ಮಣರು ಜನಿವಾರ ತೆಗೆಯಲು ಒಪ್ಪಿದ್ದಾರೆ, ನಮ್ಮ ಹಿಂದೂ ಹೆಣ್ಣುಮಕ್ಕಳು ಮಂಗಳಸೂತ್ರ ತೆಗೆಯಬೇಕ?
ಕೂಡಲೇ ಆದೇಶ ಹಿಂದಕ್ಕೆ ಪಡೆಯಬೇಕು ಇಲ್ಲದಿದ್ದರೆ ಮೋದಿಯವರ ವಿರುದ್ಧ ರಾಲಿ , ಧರಣಿ ಮತ್ತು ಭಾರತ ಬಂದ ಮಾಡುತ್ತೇವೆ ಎಂದು ಎಚ್ಚರಿಕೆ ಕೊಡುತ್ತೇವೆ.

ಶ್ರೀಕಾಂತ ಸ್ವಾಮಿ, ಅಧ್ಯಕ್ಷ, ಜಾತ್ಯತೀತ ನಾಗರಿಕರ ವೇದಿಕೆ ಬೀದರ