Breaking News

ಪೂಜ್ಯ ಡಾ ಮಾತೆ ಮಹಾದೇವಿ ಪ್ರಥಮ ಮಹಿಳಾ ಜಗದ್ಗುರು ” ಲಿಂಗಾಯತ ಧರ್ಮ ಮಹದಂಡನಾಯಕ ಸಂಸ್ಮರಣಾವಾರ್ಷಿಕೋತ್ಸವ” ಆಚರಣೆ, ದಿ, 22-23ಮಾರ್ಚ್2025ರಂದು ಬೀದರನಗರದಲ್ಲಿನೆರವೇರಿಸಲು ನಿರ್ಧಾರ

Pujya Dr Mate Mahadevi First Female Jagadguru “Lingayat Dharma Mahadandanayaka Commemoration Anniversary Celebration” has been decided to be held at Bidarnagar on 22-23 March 2025.

ಜಾಹೀರಾತು
ಜಾಹೀರಾತು

ಪೂಜ್ಯ ಡಾ ಮಾತೆ ಮಹಾದೇವಿ ಪ್ರಥಮ ಮಹಿಳಾ ಜಗದ್ಗುರು ” ಲಿಂಗಾಯತ ಧರ್ಮ ಮಹದಂಡನಾಯಕ ಸಂಸ್ಮರಣಾ ವಾರ್ಷಿಕೋತ್ಸವ” ಆಚರಣೆ, ದಿನಾಂಕ 22-23 ಮಾರ್ಚ್ 2025ರಂದು ಬೀದರ ನಗರದಲ್ಲಿ ನೆರವೇರಿಸಲು ನಿರ್ಧರಿಸಲಾಗಿದೆ:

ಸ್ವಾಗತ ಸಮಿತಿ:

ಗೌರವ ಅಧ್ಯಕ್ಷರು: ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ, ಮಾನ್ಯ ಅರಣ್ಯ ಮತ್ತು ಪರಿಸರ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರು

ಅಧ್ಯಕ್ಷರು: ಸನ್ಮಾನ್ಯ ಶ್ರೀ ಶೈಲೇಂದ್ರ ಬೆಲ್ದಾಳೆ ಮಾನ್ಯ ಶಾಸಕರು ಬೀದರ ದಕ್ಷಿಣ

ಕಾರ್ಯಾಧ್ಯಕ್ಷರು: ಶ್ರೀ ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ

ಪ್ರದಾನ ಕಾರ್ಯದರ್ಶಿ: ಶ್ರೀ ಬಸವರಾಜ ಪಾಟೀಲ ಶಿವಪುರ, ರಾಜ್ಯ ಅಧ್ಯಕ್ಷರು ರಾಷ್ಟ್ರೀಯ ಬಸವ ದಳ

ಅಧ್ಯಕ್ಷರ ದಾಸೋಹ ಸಮಿತಿ: ಶ್ರೀ ಮಲ್ಲಿಕಾರ್ಜುನ ಜೈಲರ್ ಬೀದರ.

ಅಧ್ಯಕ್ಷರು ಹಣಕಾಸು ಸಮಿತಿ: ಶ್ರೀ ಶಿವಶರಣಪ್ಪ ಪಾಟಿಲ ಹಾರೂರಗೇರಿ

ಪ್ರಚಾರ ಸಮಿತಿ ಸಂಚಾಲಕರು: ಶ್ರೀ ಬಸವಂತರಾವ್ ಬಿರಾದಾರ.

ಮಾಧ್ಯಮ ಪ್ರತಿನಿಧಿ: ಶ್ರೀ ಧರ್ಮೇಂದ್ರ ಪೂಜಾರಿ

ಬೀದರ ಬಸವ ಮಂಟಪದಲ್ಲಿ ಪೂಜ್ಯ ಜಗದ್ಗುರು ಡಾ ಚೆನ್ನಬಸವಾನಂದ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ನಿರ್ಣಯಿಸಲಾಯಿತು, ಸಭೆಯ ಸಾನಿಧ್ಯ ಪೂಜ್ಯ ಸತ್ಯಾದೇವಿ ಮಾತಾಜಿ, ಅಧ್ಯಕ್ಷತೆ ಶ್ರೀ ಶಿವರಾಜ ಪಾಟೀಲ ಅತಿವಾಳ, ಉಪಸ್ಥಿತ ಇದ್ದ ಶರಣರಾದ ಶ್ರೀ ಶ್ರೀಕಾಂತ ಸ್ವಾಮಿ, ಶ್ರೀ ಬಸವರಾಜ ಪಾಟೀಲ ಶಿವಪುರ, ಶ್ರೀ ಶಿವಶರಣಪ್ಪ ಪಾಟಿಲ ಹಾರೂರಗೇರಿ, ಶ್ರೀ ಕಾಶಿನಾಥ ಪಾಟಿಲ, ಶ್ರೀ ಬಸವಂತರಾವ್ ಬಿರಾದಾರ, ಶ್ರೀ ಗಣಪತಿ ಬಿರಾದಾರ ಮುಂತಾದವರು ಹಾಜರಿದ್ದರು.

ಶ್ರೀಕಾಂತ ಸ್ವಾಮಿ, ಕಾರ್ಯಾಧ್ಯಕ್ಷ, ಸ್ವಾಗತ ಸಮಿತಿ.

About Mallikarjun

Check Also

ಜೆ ಎಸ್ ಬಿ ಪ್ರತಿಷ್ಠಾನ, ಕೊಳ್ಳೇಗಾಲ ವತಿಯಿಂದ ರೈತರಿಗೆ ತರಬೇತಿ ಕಾರ್ಯಕ್ರಮ.

Training program for farmers by JSB Foundation, Kollegala. ವರದಿ : ಬಂಗಾರಪ್ಪ .ಸಿ.ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿ ಹೋಬಳಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.