Paranna Bhagi, MLA of Katapura, at the 22nd Annual Pallakki Utsav of Sri Gangadhareshwar Temple.




ಗಂಗಾವತಿ: 14: ನಗರದ ಜಯನಗರದಲ್ಲಿ ಬರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದ 22ನೇ ವರ್ಷದ ಪಲ್ಲಕ್ಕಿ ಉತ್ಸವದಲ್ಲಿ ಗಂಗಾವತಿ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿ ಯವರು ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿ ಪಲ್ಲಕ್ಕಿ ಸೇವೆ ಮಾಡಿ ಗಂಗಾಧರೇಶ್ವರ ಆಶೀರ್ವಾದ ಪಡೆದ ಕ್ಷಣ. ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ರಾಜಶೇಖರ್ ಇಟ್ನಾಳ್, ಮುಖಂಡರುಗಳಾದ ಎಚ್. ಗಿರೆಗೌಡ್ರು, ತಿಪ್ಪೇರುದ್ರಸ್ವಾಮಿ ವಕೀಲರು, ಜೋಗದ ನಾರಾಯಣಪ್ಪ ನಾಯಕ್ , ಅಮರೇಗೌಡ, ಜಂಬಣ್ಣ ಐಲಿ, ಪತ್ರಿಮಠ, ಕೆಳಗಿನ ಗೌಡ್ರು, ಸೂರ್ಯಕಾಂತ್ ಶಾಸ್ತ್ರಿ, ಶರಬಣ್ಣ ಮಾಸ್ಟರ್, ಅಯ್ಯನಗೌಡ, ಸುರೇಶ ಗೌರಪ್ಪ,ಮಹೇಶ್ ಜವಳಿ, ರಾಚಪ್ಪ ಗುಂಜಳ್ಳಿ, ಈರಣ್ಣ ತೆಂಗಿನಕಾಯಿ,ಸಂಗಯ್ಯ ಸ್ವಾಮಿ, ವಿಜಯಕುಮಾರ್ ಗದ್ದಿ, ಓಂಕಾರಪ್ಪ ಇನ್ನು ಮುಂತಾದ ಜಯನಗರದ ಗುರು ಹಿರಿಯರು ಭಾಗವಹಿಸಿದ್ದರು.