Breaking News

ಡಾ,ಗಂಗಾಮಾತಾಜಿ ನೇತೃತ್ವದಲ್ಲಿ ನಡೆಯುತ್ತಿರು 23ನೇ ಕಲ್ಯಾಣ ಪರ್ವಕ್ಕೆ 25 ಸಾವಿರ ರೊಟ್ಟಿ ತಯಾರಿ

Preparation of 25 thousand roti for 23rd Kalyana Parva is going on under the leadership of Dr. Ganga Mataji.

ಜಾಹೀರಾತು

ಕೊಪ್ಪಳ ಜಿಲ್ಲಾ ಟಣಕನಕಲ್ ಗ್ರಾಮದಿಂದ, ಪರಮ ಪೂಜ್ಯ ಡಾ ಗಂಗಾ ಮಾತಾಜಿಯವರ ದಿವ್ಯ ಸಾನಿದ್ಯದಲ್ಲಿ ಮತ್ತು ಬಸವ ಧರ್ಮ ಪೀಠದಿಂದ ಬಸವಕಲ್ಯಾಣದಲ್ಲಿ ನಡೆಯುವ 23 ನೇ ಕಲ್ಯಾಣ ಪರ್ವ ಕಾರ್ಯಕ್ರಮಕ್ಕೆ ತನು ಮನ ಧನದಿಂದ ಟಣಕನಕಲ್ ,ಗುಳೆ , ವನಜಭಾವಿ, ಮಾಟಲದಿನ್ನಿ, ಮರಕಟ್ಟ ಕೊಪ್ಪಳ ಗ್ರಾಮದ ಶರಣ ಸದ್ಭಕ್ತರಿಂದ 25000.00 ಇಪ್ಪತೈದು ಸಾವಿರ ರೊಟ್ಟಿ ಸೇವೆ ಮತ್ತು ದವಸ ಧಾನ್ಯ ಹಾಗು ಧನ ಸಂಗ್ರಹದೊಂದಿಗೆ ಕಲ್ಯಾಣ ಪರ್ವ ಕಾರ್ಯಕ್ರಮಕ್ಕೆ ತೆರಳಲು ತಯಾರಾಗಿದ್ದಾರೆ.
ಈ ಎಲ್ಲಾ ಕಾರ್ಯಗಳಿಗೆ ಮೂಲ ಕಾರಣೀಕರ್ತರಾದ ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತಿ ಪಿ ಎಸ್ ಐ ಮತ್ತು ಶರಣ ಶಿವಬಸಯ್ಯ ಹಿರೇಮಠ ವೀರಾಪುರ ಟಣಕನಕಲ್ ಗ್ರಾಮದ ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷರು ಮತ್ತು ಕೊಪ್ಪಳ ಜಿಲ್ಲಾ ರಾಷ್ಟ್ರೀಯ ಬಸವ ದಳದ ಜಿಲ್ಲಾ ಅಧ್ಯಕ್ಷರು ಈ ಇರ್ವರು ಪರಿಶ್ರಮದಿಂದ ಕಲ್ಯಾಣ ಪರ್ವದ ಯಶಸ್ವಿಗಾಗಿ ಕಾಣಿಕೆ ಸಂಗ್ರಹ ಮತ್ತು ದವಸ ಧಾನ್ಯ ಹಾಗು ರೊಟ್ಟಿ ಸೇವೆಯೊಂದಿಗೆ, ಟಣಕನಕಲ್, ಮಾಟಲದಿನ್ನಿ, ವನಜಭಾವಿ, ಮರಕಟ್ಟ, ಗುಳೆ, ಕೊಪ್ಪಳ ದಿಂದ ಸುಮಾರು 300 ನೂರು ಜನ ಶರಣ ಸದ್ಭಕ್ತರನ್ನ ಐದು ಬಸ್ಸು ಗಳ ಮೂಲಕ ಕಲ್ಯಾಣ ಪರ್ವಕ್ಕೆ ಹೊರಡಲು ತಯಾರಿ ಮಾಡಿದ್ದಾರೆ. ಈ ಒಂದು ಕಾರ್ಯಕ್ಕೆ ನನ್ನಿಂದ ಭಕ್ತಿ ಪೂರ್ವಕ ಶರಣು ಶರಣಾರ್ಥಿಗಳು 👏

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.