ಜಾಹೀರಾತು


ಕೊಪ್ಪಳ : ಗಂಗಾವತಿಯ ಜಯನಗರ ನಿವಾಸಿಯಾದ ಇವರು ಇವರಿಗೆ 75 ವರ್ಷ ವಯಸ್ಸಾಗಿತ್ತು. ಪತಿ ಭೀಮನಗೌಡ ಪಾಟೀಲ, ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಜಾಹೀರಾತು

ಸಂತಾಪ: ಶಿವಮ್ಮ ಪಾಟೀಲ ಇವರ ನಿಧನಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಜಶೇಖರ ಪಾಟೀಲ, ಪ್ರಾಚಾರ್ಯರಾದ ಶಾಂತಪ್ಪ ತೋಟದ, ಬಸಪ್ಪ ನಾಗೋಲಿ, ಡಾ.ರವಿ ಚವಾಣ್, ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆಯ ಜಿಲ್ಲಾಧ್ಯಕ್ಷರಾದ ರಮೇಶ ಹೇಮರೆಡ್ಡಿ, ಪ್ರಾಚಾರ್ಯರಾದ ಎಚ್ .ಎಸ್. ದೇವರಮನಿ , ಡಾ.ಫಕೀರಪ್ಪ ವಜ್ರಬಂಡಿ, ಹನುಮಂತಪ್ಪ ಅಂಡಗಿ ಚಿಲವಾಡಗಿ, ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷರಾದ ಮಾರುತಿ ಲಕಮಾಪೂರ, ಮಲ್ಲಿಕಾರ್ಜುನ ಹೊಳಗುಂದಿ ,ಶೇಕ್ ಬಾಬು, ಸಂಜಯ ಬಡಿಗೇರ, ಉಪನ್ಯಾಸಕರಾದ ವೀರಶೇಖರ ಪತ್ತಾರ ,ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ದ್ಯಾಮಣ್ಣ ಗುರಿಕಾರ, ಶ್ರೀನಿವಾಸಗೌಡ ವಡ್ರಟ್ಟಿ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.
Total Views:
0
