ವಿರುಪಾಪುರ ತಾಂಡಾದ ಸ.ಹಿ.ಪ್ರಾ ಶಾಲೆಯ ಮುಖ್ಯೋಪಾಧ್ಯಾಯರಾದ ರಾಮಪ್ಪಅವರ ರ‍್ಗಾವಣೆ ಪ್ರಯುಕ್ತ ಶಾಲೆಯಲ್ಲಿ ವಿಶೇಷ ಕರ‍್ಯಕ್ರಮಗಳ ಆಯೋಜನೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Special events were organized at the school to mark the retirement of Ramappa, the headmaster of S.H.P.R. School, Virupapura Thanda.

ಜಾಹೀರಾತು

ವಿರುಪಾಪುರ ತಾಂಡಾದ ಸ.ಹಿ.ಪ್ರಾ ಶಾಲೆಯ ಮುಖ್ಯೋಪಾಧ್ಯಾಯರಾದ ರಾಮಪ್ಪ
ಅವರ ರ‍್ಗಾವಣೆ ಪ್ರಯುಕ್ತ ಶಾಲೆಯಲ್ಲಿ ವಿಶೇಷ ಕರ‍್ಯಕ್ರಮಗಳ ಆಯೋಜನೆ.

ಗಂಗಾವತಿ:ಗಂಗಾವತಿ ವಿರುಪಾಪುರ ತಾಂಡದ ರ‍್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದರ‍್ಘ ಹಾಗೂ ಮಾದರಿ ಸೇವೆ ಸಲ್ಲಿಸಿ ಬಡ್ತಿ ಹೊಂದಿ ರ‍್ಗಾವಣೆಗೊಂಡಿರುವ ಮುಖ್ಯೋಪಾಧ್ಯಾಯರಾದ ರಾಮಪ್ಪ ಅವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ವಿರುಪಾಪುರ ಬಂಜಾರ ಸಮಾಜ ಮತ್ತು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಪಂಚಾಯತ್ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಈ ಗೌರವ ಸರ‍್ಪಣಾ ಕರ‍್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.
ರ‍್ಥಪರ‍್ಣ ಕರ‍್ಯಕ್ರಮಗಳು:
ಸಸಿ ನೆಡುವ ಮೂಲಕ ಪರಿಸರ ಜಾಗೃತಿ: ಕರ‍್ಯಕ್ರಮದ ನೆನಪಿಗಾಗಿ ಶಾಲಾ ಆವರಣದಲ್ಲಿ ಗಣ್ಯರು ಹಾಗೂ ಶಿಕ್ಷಕ ವೃಂದದ ಸಮ್ಮುಖದಲ್ಲಿ ಗಿಡ ನೆಡುವ ಮೂಲಕ ರ‍್ಥಪರ‍್ಣ ಚಾಲನೆ ನೀಡಲಾಯಿತು. ಇದೇ ಸಂರ‍್ಭದಲ್ಲಿ ಬಂಜಾರ ಸಮಾಜ ವತಿಯಿಂದ ರಾಮಪ್ಪ ದಂಪತಿಗಳಿಗೆ ಸನ್ಮಾನಿಸಲಾಯಿತು.
ವಿದ್ಯರ‍್ಥಿಗಳಿಂದ ಗೌರವರ‍್ಪಣೆ: ಶಾಲೆಯ ವಿದ್ಯರ‍್ಥಿಗಳು ತಮ್ಮ ಪ್ರೀತಿಯ ಮುಖ್ಯ ಗುರುಗಳಿಗೆ ಪುಷ್ಪಗುಚ್ಛ ನೀಡಿ, ಆಶರ‍್ವಾದ ಪಡೆದು ಭಾವುಕರಾಗಿ ಬೀಳ್ಕೊಟ್ಟರು.
ಈ ಕರ‍್ಯಕ್ರಮದ ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಪ್ರಮುಖ ಅಧಿಕಾರಿಗಳು, ಶಿಕ್ಷಕರಾದ ಮಂಜುನಾಥ್, ಶಿಕ್ಷಕಿಯರು ಸ್ಥಳೀಯ ಜನಪ್ರತಿನಿಧಿಗಳು, ಶಾಲಾ ಅಭಿವೃದ್ಧಿ ಸಮಿತಿ (Sಆಒಅ) ಅಧ್ಯಕ್ಷರಾದ ದರ‍್ಗಪ್ಪ, ಪದಾಧಿಕಾರಿಗಳು ಹಾಗೂ ನಗರಸಭೆ ಮಾಜಿ ಸ್ಥಾಯಿ ಸಮಿತಿ ಸದಸ್ಯರಾದ ರಾಮನಾಯ್ಕ, ಕೆ.ಆರ್ ಫಕೀರಪ್ಪ, ಶಿವಪ್ಪ ಜಾಗೋ ಗೋರ್, ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕರ‍್ಮಿಕ ಸಂಘದ ಅಧ್ಯಕ್ಷರಾದ ಪಾಂಡು ನಾಯ್ಕ್ ಮೇಸ್ತ್ರಿ,, ಹನುಮಂತ ಮೇಸ್ತ್ರಿ, ಕೃಷ್ಣ ನಾಯ್ಕ್ ಮೇಸ್ತ್ರಿ, ವೆಂಕಟೇಶ್ ಜಾದವ್, ತಾಂಡ ನಿಗಮದ ರವಿ ನಾಯ್ಕ್, ರವಿಚಂದ್ರ, ಅಂಬರೀಶ, ಮಂಜುನಾಥ್, ಕ್ರಷ್ಣ ನಾಯ್ಕ್, ಕೆ.ಆರ್ ಸಂತೋಷ್, ವೆಂಕಟೇಶ್, ಪರಶುರಾಮ್, ಹನುಮಂತ, ಇನ್ನಿತರರು ಉಪಸ್ಥಿತರಿದ್ದರು.

Total Views: 0
Share This Article