ಮುಖ್ಯಮಂತ್ರಿಗಳ ಚಿನ್ನದ ಪದಕ’ಪಡೆದ. ನಗರದ ಪೊಲೀಸ್‌ ಠಾಣೆ ನಿರೀಕ್ಷಕರಾದ ಪ್ರಕಾಶ ಎಲ್.ಮಾಳಿ  ಅವರಿಗೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ದಿಂದ ಗೌರವ ಸನ್ಮಾನ.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Chief Minister's Gold Medal. City Police Station Inspector Prakash L. Mali was felicitated by the Karnataka Media Journalists Association

ಗಂಗಾವತಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ

ಜಾಹೀರಾತು

ಸೇವೆಯನ್ನು ಗುರುತಿಸಿ ನೀಡಲಾಗುವ ಪ್ರತಿಷ್ಠಿತ 2025 ನೇ ಸಾಲಿನ ‘ಮುಖ್ಯಮಂತ್ರಿಗಳ ಚಿನ್ನದ ಪದಕ’ಕ್ಕೆ ಗಂಗಾವತಿ ನಗರದ ಪೊಲೀಸ್‌ ಠಾಣೆ ನಿರೀಕ್ಷಕರಾದ ಪ್ರಕಾಶ ಎಲ್.ಮಾಳಿವರಿಗೆ      ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ದಿಂದ ಗೌರವಿಸಿ ಸನ್ಮಾನಿಸಿ ದರು.

ಈಸಂಧರ್ಭ ದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ ಕೋಟಿ, ತಾಲೂಕ ಅಧ್ಯಕ್ಷ  ಸಿ .ಡಿ .ರಾಮಕೃಷ್ಣ, ಚನ್ನಬಸವ ಮಾನ್ವಿ,   ಮಾರ್ಕಂಡೇಯ,  ಎಮ್ ಡಿ ಗೌಸ್, ವಾಸು ಮುಂತಾದವರ ಇದ್ದರು.

Total Views: 0
Share This Article