
ಕವಿ ಸಾಹಿತಿ ಅಬ್ದುಲ್ ವಾ ಹಬ ಮುಲ್ಲಾ ಇನ್ನಿಲ.
Poet and writer Abdul Wahab Mulla and others.

ಗಂಗಾವತಿ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ. ಕವಿ ಸಾಹಿತಿ ಹಾಗೂ ಪತ್ರಕರ್ತ ಅಬ್ದುಲ್ ವಹಾಬ್ ಮುಲ್ಲಾ ರಸ್ತೆ ಅಪಘಾತದಲ್ಲಿ ನಿಧನಗೊಂಡಿದ್ದಾರೆ.. ಅತ್ಯಂತ ಸರಳ ಸಜ್ಜನಿಕೆಯ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅವರು ನಗರದ ಪ್ರಮುಖ ಪತ್ರಿಕೆಗಳಲ್ಲಿ ವಿಶೇಷ ವರದಿಗಳನ್ನು ಪ್ರಕಟಿಸುವುದರ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಅವರ ಅಗಲವಿಕೆಯ ನೋವನ್ನು ಬರಿ ಸುವ ಶಕ್ತಿ ಕುಟುಂಬದ ವರ್ಗದವರಿಗೆ ಸಹೋದರರಿಗೆ ಭಗವಂತ ಕರುಣಿಸಲಿ ಎಂದು ಕಿಷ್ಕಿಂದ ಚಾನೆಲ್ ಬಳಗ ಸಂತಾಪ ವ್ಯಕ್ತಪಡಿಸಿದೆ.



