
ಅಖಿಲ ಭಾರತ ಮುಷ್ಕರ: ಭಾಗವಾಗಿ ಇಂದು ಗಂಗಾವತಿಯಲ್ಲಿ ಸ್ವಯಂಪ್ರೇರಿತ ಬಂದ್ ಮತ್ತು ಪ್ರತಿಭಟನೆ
All India Strike: Voluntary bandh and protest in Gangavati today as part of

ಗಂಗಾವತಿ:ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ಫೆಬ್ರವರಿ 12, 2026ರಂದು ಇಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ಗಂಗಾವತಿ ತಾಲೂಕಿನಲ್ಲಿ ಸ್ವಯಂಪ್ರೇರಿತ ಬಂದ್ ಆಚರಿಸಲಾಯಿತು ಕಾರ್ಮಿಕ-ರೈತ-ಕೂಲಿಕಾರ ಅಂಗನವಾಡಿ ಬಿಸಿ ಊಟ ಆಟೋ ಚಾಲಕರು ಲಾರಿ ಚಾಲಕರು ಮತ್ತು ವಿದ್ಯಾರ್ಥಿ ಸಂಘಟನೆಗಳು
ಇಂದು ಗಂಗಾವತಿಯಲ್ಲಿ ಮುಷ್ಕರಕ್ಕೆ ಮತ್ತು ಬೃಹತ್ ಹೋರಾಟವನ್ನು ಮಾಡಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಯಿತು
4 ಕಾರ್ಮಿಕ ಸಂಹಿತೆಗಳನ್ನು (ಲೇಬರ್ ಕೋಡ್ಗಳು) ತಕ್ಷಣ ಹಿಂಪಡೆಯಬೇಕು. ನರೇಗಾ ಯೋಜನೆಯನ್ನು ವಿ.ಬಿ.ಜಿ-ರಾಮ್-ಜಿ ಮೂಲಕ ದುರ್ಬಲಗೊಳಿಸಿರುವುದನ್ನು ವಿರೋಧಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಮರುಸ್ಥಾಪಿಸಿ, ದಿನಕ್ಕೆ ₹600 ಕೂಲಿ ಹಾಗೂ 200 ದಿನಗಳ ಕೆಲಸ ಖಾತ್ರಿ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಇದಲ್ಲದೆ ವಿದ್ಯುತ್ ತಿದ್ದುಪಡಿ ಕಾಯ್ದೆ, ವಿಮಾ ಕಾಯ್ದೆ, ಬೀಜ ಕಾಯ್ದೆ ಹಾಗೂ ಭೂಸ್ವಾಧೀನ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಕರ್ನಾಟಕ ರಾಜ್ಯ ಸರ್ಕಾರ ಲೇಬರ್ ಕೋಡ್ಗಳಿಗೆ ನಿಯಮಾವಳಿ ರೂಪಿಸದೇ, ಎಲ್ಲಾ ಜನವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕು. ಕನಿಷ್ಠ ವೇತನ ₹41,000 ಪರಿಷ್ಕರಣೆ ಜಾರಿಗೊಳಿಸಬೇಕು ಎಂಬ ಬೇಡಿಕೆಯೂ ಮುಂಚೂಣಿಗ
ಕ ಅಧ್ಯಕ್ಷರು ಮುತ್ತಣ್ಣ
ಆಟೋ ಚಾಲಕರು ಲಾರಿ ಚಾಲಕರು ಅಂಗನವಾಡಿ ನೌಕರರು ಬಿಸಿಊಟ ನೌಕರರು
ಹಮಾಲಿ ಕಾರ್ಮಿಕರು ಕಟ್ಟಡ ಕಾರ್ಮಿಕ ಮುಖಂಡರುಗಳು ಉಪಸ್ಥಿತಿಯಲ್ಲಿದ್ದರು




