
The short URL of the present article is: https://kalyanasiri.in/x4vr
ಬೋನಿನಲ್ಲಿ ಸೆರೆಯಾದ ಮರಿ ಚಿರತೆ ತಾಯಿ ಚಿರತೆ ಪರಾರಿ .
ಜಾಹೀರಾತು

A baby leopard trapped in a cage has escaped from its mother leopard.
ವರದಿ:ಬಂಗಾರಪ್ಪ .ಸಿ.

ಹನೂರು :ಕ್ಷೇತ್ರ ವ್ಯಾಪ್ತಿಯಲ್ಲಿನ ಲೋಕ್ಕನಹಳ್ಳಿಯ ಸುಳ್ಳಿ ಮೇಡು ಪ್ರದೇಶದಲ್ಲಿ ಅನೇಕ ದಿನಗಳಿಂದ ಮೇಕೆ ಮತ್ತು ಸಾಕು ನಾಯಿಗಳನ್ನು ತಿಂದು ರೈತರಲ್ಲಿ ಆತಂಕ ಮೂಡಿಸಿದ್ದ ಚಿರತೆ ಮತ್ತು ಒಂದು ವರ್ಷದ ಎರಡು ಮರಿಗಳಿಂದ ಸಾರ್ವಜನಿಕರಿಗೆ ಬಯದ ವಾತವರಣದಲ್ಲಿ ಜೀವನ ನಡೆಸುವಂತಾಗಿತ್ತು
ಅದರಲ್ಲಿ ಒಂದು ಮರಿಯು ತಾಯಿ ಚಿರತೆಯಿಂದ ಆಕಸ್ಮಾತಾಗಿ ತಪ್ಪಿಸಿಕೊಂಡು ಬಂದು ರೈತರ ಜಮೀನಿನ ಮರ ಒಂದರಲ್ಲಿ ಅವಿತು ಕುಳಿತಿತ್ತು ಇದನ್ನು ನೋಡಿದ ರೈತ ಗಾಬರಿಗೊಂಡು ಅರಣ್ಯ ಇಲಾಖೆಗೆ ಕರೆ ಮಾಡಿ ಸಿಬ್ಬಂದಿಗಳಿಗೆ ವಿಷಯ ತಿಳಿಸಿದರು ನಂತರ ರೈತರು ಮತ್ತು ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಮರಿಯನ್ನು ಸೆರೆ ಹಿಡಿಯಲಾಯಿತು. ಸೆರೆ ಹಿಡಿಯುವಾಗ ರೈತರೊಬ್ಬರಿಗೆ ಪರಚಿದ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಸ್ಥಳಿಯರಾದ ಜೈಪಾಲ್ ತಿಳಿಸಿದರು.
The short URL of the present article is: https://kalyanasiri.in/x4vr




