ವೀರರಾಗಿ ಆಯ್ಕೆ ಆದ ಗ್ರಾಮದ 11 ಜನ ಯುವಕರಿಗೆ ಸತ್ಕಾರ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
11 youths from the village who were selected as fire fighters for the Indian Army were felicitated
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ
ಮೊರಬ ಗ್ರಾಮದ ಸಾಯಿ ಚಿಟ್ಸ್ ಪೈವೇಟ್ ಲಿಮಿಟೆಡ್ ಹಾಗೂ ಗ್ರಾಮಸ್ಥರಿಂದ ಭಾರತೀಯ ಸೇನೆಗೆ ಆಯ್ಕೆಯಾಗಿರುವ ಯುವಕರಿಗೆ ಗ್ರಾಮದ ಶಿವಾಲಯ ಆವರಣದಲ್ಲಿಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ತದ ನಂತರಭಾರತೀಯ ಸೇನೆಗೆ ಆಯ್ಕೆಯಾಗಿರುವ ಯುವಕರಾದ ರೋಹಿತ್, ರೋಪೇಶ್, ಮದನೆ,
ಬಾಳು ಶಿವರಾಯ ಬಾನೆ ಶುಭo ಪಾಟೀಲ್ ಚೈತನ ಟೋಣ್ಣೆ
ಮಹೇಶ ಕರಗಾಂವೆ
ಸಚಿನ್ ಬಿ ಸಪ್ತಸಾಗರೇ
ಶ್ರೀಧರ ಸಪ್ತಸಾಗರೇ
ಅಭಿಷೇಕ್ ಪಾಟೀಲ್
ಭೀಮಸೇನ ಕಪ್ಪಲಗುದ್ದಿ
ಆನಂದ್ ಪಾಟೀಲ್
ಶಿವರಾಜ್ ಹಿರೇಕುರಬರ 11ಜನ ಅಗ್ನಿ ವೀರರಿಗೆ ಸತ್ಕಾರ ಮಾಡಿದರು
ತದ ನಂತರ ಸೇನೆಗೆ ಆಯ್ಕೆಯಾದ ಯುವಕರು ತಮ್ಮ ಅನಿಸಿಕೆ ಅಭಿಪ್ರಾಯ ಹಚ್ಚಿಕೊಂಡರು
ಈ ಸಂದರ್ಭದಕಾರ್ಯಕ್ರಮದ ಅಧ್ಯಕ್ಷತೆ ಶ್ರೀಮತಿ ಸುಷ್ಮಾ ಅಸೋದೆ ಅಧ್ಯಕ್ಷರು ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಶ್ರೀಮತಿ ಅಶ್ವಿನಿ ಕೋಳೆಕರ
ಮುಖ್ಯ ಅತಿಥಿಗಳು ಮಾನ್ಯ ಪಿ ರಾಜು ಮಾಜಿ ಶಾಸಕರು ಕುಡಚಿ ಅತಿಗಳಾಗಿ ಶ್ರೀ ಡಿ ಎಸ್ ನಾಯಕ ಮಾಜಿ ಜಿಲ್ಲಾ ಪಂಚಾಯತ್ ಸದ್ಯಸರು
ಮಾನ್ಯ ರಾಜು ಶಿರಗಾಂವೆ ವಕೀಲರು
ಮಾನ್ಯ ಚಂದು ಚೌಗಲಾ ಗ್ರಾಮ ಪಂಚಾಯತ್ ಸದಸ್ಯ ಕಾರ್ಯಕ್ರಮದ ಆಯೋಜಕರಾದ ಶ್ರೀ ಕೆದಾರಿ ಚೌಗಲಾ ಶ್ರೀ ನಿಂಗರಾಜ್ ಪಾಟೀಲ್ ಮೊರಬ ಸಾಯಿ ಚಿಟ್ಸ್ ಪೈವೇಟ್ ಲಿಮಿಟೆಡ್ ಮಾಲೀಕರು ಹೊನ್ನಾಪ್ಪ ಕಾರತೆಗೆ ಶಿದ್ದರಾಮ ಚಡಕೆ
ಹಾಗೂ ಮೊರಬ ಗುರು ಹಿರಿಯರು ಗ್ರಾಮಸ್ಥರು ಇನ್ನಿತರರು ಭಾಬಹಿಸಿದ್ದರು.

Kalyanasiri Kannada News Live 24×7 | News Karnataka