ತಂತ್ರʼಚಲನಚಿತ್ರಟೀಸರ್‌ಬಿಡುಗಡೆ
Tantra movie teaser release

ಬೆಂಗಳೂರ: ಸಿಲ್ವರ್‌ಸ್ಕೈ ಪ್ರೊಡಕ್ಷನ್ ಸಿನಿಮಾ ಸಂಸ್ಥೆ ಬೆಂಗಳೂರ ನಿರ್ಮಿಸಿದ ಕುತೂಹಲಭರಿತ ಹಾರರ್‌ಕಥೆ ಹೊಂದಿದ ‘ತಂತ್ರ’ ಕನ್ನಡಚನಲಚಿತ್ರದಟೀಸರ್ ಬಿಡುಗಡೆಮಾಡಲಾಯಿತು.
ಬಾಕ್ಸ್ತ್ರಿ ಸ್ಟುಡಿಯೋದಲ್ಲಿಕರ್ನಾಟಕ ಇಳೆಯರಾಜ ಖ್ಯಾತಿಯಸಂಗೀತ ನಿರ್ದೇಶಕರಮೇಶಕೃಷ್ಣ ಬಿಡುಗಡೆ ಮಾಡಿಚಿತ್ರತಂಡಕ್ಕೆ ಶುಭಕೋರಿದರು. ಈ ಸಂದರ್ಭದಲ್ಲಿಇಲ್ಲೆಸ್ವರ್ಗಇಲ್ಲೇ ನರಕಚಿತ್ರದ ನಿರ್ದೇಶಕ ಲೋಕನಾಥ ಎಂ.ವಿ, ಶಿವಲೀಲಾ ಚಿತ್ರದ ನಿರ್ದೇಶಕಅಶೋಕ ಜಯರಾಮ್, ಸುವರ್ಣಕರ್ನಾಟಕಯುವರಕ್ಷಣಾ ವೇದಿಕೆ ಅಧ್ಯಕ್ಷ ಅನೀಲ ಎಂ.ಎಸ್‌ಚಿತ್ರರAಗದ ಪ್ರಮುಖರು ಪಾಲ್ಗೊಂಡಿದ್ದರು. ಬೆಂಗಳೂರು, ಬೆಳಗಾವಿ, ಸಂಕೇಶ್ವರ, ಹುಬ್ಬಳ್ಳಿ-ಧಾರವಾಡ ಸುತ್ತಮುತ್ತಚಿತ್ರದಚಿತ್ರೀಕರಣ ನಡೆಸಲಾದ ಈ ಚಿತ್ರದಲ್ಲಿ ನಾಯಕರಾಗಿ ಶಶಿಕಾಂತ್,ನಾಯಕಿಯರಾಗಿ ಸೌಜನ್ಯ ಮತ್ತು ಮೇಘಾ, ಹಾಗೂ ಎರಡನೇ ನಾಯಕನಾಗಿ ನಟ ವಿಕ್ರಾಂತ್ ಪ್ರಮುಖ ಪಾತ್ರದಲ್ಲಿ ಸಾಮ್ರಾಟ್ ನಟಿಸಿದ್ದಾರೆ.
ಛಾಯಾಗ್ರಹಣ-ರೋಹನದೇಸಾಯಿ, ವರ್ಧನ ಬಾಗಲಕೋಟೆ, ಕಥೆ-ವಿಶ್ವನಾಥ, ಶಶಿಕಾಂತ, ಸಾಮ್ರಾಟ, ಚಿತ್ರಕಥೆ,ಸಂಭಾಷಣೆ-ವಿಶ್ವನಾಥ, ಸಾಮ್ರಾಟ, ಸಂಗೀತರಮೇಶ್‌ಕೃಷ್ಣ , ರೋಹನ್‌ದೇಸಾಯಿ , ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಪ್ರಖ್ಯಾತಗಾಯಕರಾದರಾಜೇಶಕೃಷ್ಣ ‘ಓಂ ನಮೋ’ ಎಂಬ ಹಾಡನ್ನು ಹಾಡಿದ್ದಾರೆ.ಬಿಗ್ ಬಾಸ್‌ಖ್ಯಾತಿಯ ಮಾಳು ನಿಪನಾಳ ಜಾತ್ರೆ ಹೊಂಟೈತಿ ಹಾಡನ್ನು ಹಾಡಿದ್ದು ಹೆಚ್ಚು ಜನಪ್ರಿಯವಾಗಿದೆ. ಸಂಕಲನ / ಡಿಐ ಓಂ ಸರವಣನ್, ಪತ್ರಿಕಾ ಸಂಪರ್ಕಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿಅವರದಿದೆ. ವಿಜಯಪುರದ ನಟರಾಜಎಂದೆಖ್ಯಾತರಾದ ಶಶಿಕಾಂತ್ ಪಿ ನಾಟಿಕರ್ ನಟಿಸಿ ನಿರ್ಮಿಸಿದ್ದಾರೆ,ಈ ಮೊದಲೇ ‘ಶಂಖನಾದ’ ಚಲನಚಿತ್ರ ನಿರ್ದೇಶಿಸಿದ್ದ ಗುಳೇದಗುಡ್ಡದ ವಿಶ್ವನಾಥ ನಿರ್ದೇಶನದಎರಡನೇಚಿತ್ರಇದಾಗಿದೆ. ಕಳೆದ ವಾರ ಪದ್ಮಶ್ರೀ ಮಂಜಮ್ಮಜೋಗತಿ,ಕAಟೆAಟ್‌ಕ್ರಿಯೇಟರ್‌ದೇವುದಾಚು, ನಿರ್ದೇಶಕ ಅಶೋಕ ಜಯರಾಮ್ ನಮ್ಮ “ತಂತ್ರ” ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದರು. ಇದೆ ನವ್ಹಂಬರ್ ೨೮ ರಂದುರಾಜ್ಯಾದ್ಯAತಚಿತ್ರ ಬಿಡುಗಡೆ ಮಾಡುವದಾಗಿ ನಿರ್ಮಾಪಕ ಶಶಿಕಾಂತ ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka
