Breaking News

ನಡೆದಾಡುವ ದೇವರು. ಶ್ರೀ ಶಿವಕುಮಾರ್ ಮಹಾಸ್ವಾಮಿಗಳ. 118ನೇಜಯಂತೋತ್ಸವ

The Walking God. Sri Shivakumar Mahaswamy. 118th Birth Anniversary.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಗಂಗಾವತಿ: ಇಂದು ಮಂಗಳವಾರ ಸಾಯಂಕಾಲ 6-30ಕ್ಕೆ ನಗರದ ಶ್ರೀ ಕೊಟ್ಟೂ ಬಸವೇಶ್ವರ ದೇವಸ್ಥಾನ ಅವರದಲ್ಲಿ ನಡೆದಾಡುವ ದೇವರು. ಶ್ರೀ ಶಿವಕುಮಾರ್ ಮಹಾಸ್ವಾಮಿಗಳ. 118ನೇಜಯಂತೋತ್ಸವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ದಲ್ಲಿ ಹಲವಾರು ಮಟಠದ ಹಳೇ ವಿದ್ಯಾರ್ಥಿಗಳು, ಮತ್ತು ಸ್ವಾಮಿಗಳ ಭಕ್ತರು ಮಾತನಾಡುತ್ತಾ. ಅನಾಥ ಬಡ ಮಕ್ಕಳಿಗೆ. ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸುವುದರ ಮೂಲಕ. ಅಲ್ಲಿನ ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ. ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವುದು. ಸಿದ್ದಗಂಗಾ ಮಠದ. ಡಾಕ್ಟರ್ ಶಿವಕುಮಾರ್ ಮಹಾಸ್ವಾಮಿಗಳ. ಅನುಗ್ರಹದಿಂದ ಎಂಬ. ಸತ್ಯವನ್ನು ಅರಿತುಕೊಳ್ಳಬೇಕೆಂದು. ಪ್ರಾಚಾರ್ಯ ಶಿವಾನಂದ ಮೇಟಿ. ಹೇಳಿದರು. ಅವರು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಕಲಿತ. ಹಳೆ ವಿದ್ಯಾರ್ಥಿಗಳು ಹಾಗೂ ಗಂಗಾವತಿಯ. ಭಕ್ತಾದಿಗಳು. ನಗರದ ಶ್ರೀ ಕೊಟ್ಟೂರು ಬಸವೇಶ್ವರ ವೇದಿಕೆಯಲ್ಲಿ ಜರುಗಿದ. ನಡೆದಾಡುವ ದೇವರು ಶ್ರೀ ಶಿವಕುಮಾರ ಮಹಾಸ್ವಾಮಿಗಳವರ. 118ನೇ ಜಯಂತೋತ್ಸವ ಸಮಾರಂಭವನ್ನು ಉದ್ದೇಶಿಸಿ. ಮಾತನಾಡಿದರು.

ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ. ಶಾಲೆಯ ಜೀವನವನ್ನು ಸ್ಮರಿಸಿದರು. ಉಪನ್ಯಾಸಕ ಏಕೆ ಮಹೇಶ್ ಕುಮಾರ್ ಸ್ವಾಗತಿಸಿದರು. ನಿಜಲಿಂಗಪ್ಪ ಮೆಣಸಿಗಿ. ಅರಳಿ ಶೇಖರಪ್ಪ. ಹೆಚ್. ಮಲ್ಲಿಕಾರ್ಜುನ ಹೊಸಕೆರಾ, ಕೆ.ಪಂಪಣ್ಣ ,ಬಸವರಾಜ್, ಚಂದ್ರಶೇಖರ್ ಅಕ್ಕಿ,ವೀರೇಶ ರೆಡ್ಡಿ, ವೀರೇಶ ಕುಂಬಾರ,ದಿಲಿಪ್ ಕುಮಾರ ವಂದಾಲ,ಅಮರೇಶಪ್ಪ ಇಂಗಳಗಿ, ಸಿದ್ದಾಪುರ ರಾಚಪ್ಪ, ಮಂಜುನಾಥ ಮಸ್ಕಿ,ಕೆ.ಬಸವರಾಜ, ಆರಾಳ. ಚನ್ನನಗೌಡ ಇತರೆ ಹಳೆಯ ವಿದ್ಯಾರ್ಥಿಗಳು ಹಾಗೂ ಹಲವಾರು ಶರಣರು,ಶರಣಿಯರು ಭಾಗ ವಹಿಸಿದ್ದರು

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *