Ambamma Hebbal Hoskera passed away

ಗಂಗಾವತಿ,ಅಂಬಮ್ಮ ಪಂಪಾಪತಿ ಹೆಬ್ಬಾಳ್ ಹೊಸ್ಕೇರಾ ಇವರು ದಿನಾಂಕ 9/2/2025 ಆದಿವಾರ ರಾತ್ರಿ 10 ಗಂಟೆಗೆ ಹೊಸ್ಕೇರಾ ಗ್ರಾಮದಲ್ಲಿ ದೈವ ಅಧೀನ ರಾಗಿದ್ದಾರೆ ಇವರ ಅಂತ್ಯಕ್ರಿಯೆ ಇಂದು ದಿನಾಂಕ 10/2/2025 ಸೋಮವಾರ ಮಧ್ಯಾಹ್ನ ಒಂದು ಗಂಟೆಗೆ ಹೊಸ್ಕೇರಾ ರುದ್ರ ಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.