Sanganna Coconut Q. Elected as Secretary
ಯಲಬುರ್ಗಾ—ತಾಲೂಕಿನ ಕ್ರಷಿಕ ಸಮಾಜದ ಪ್ರಧಾನ ಕಾರ್ಯದರ್ಶಿಗಳಾಗಿ ಅವಿರೋಧವಾಗಿ ಆಯ್ಕೆಗೊಂಡ ಪಟ್ಟಣದ ಕಾಂಗ್ರೆಸ್ ಮುಖಂಡರು ಹಾಗೂ ಕ್ರಷಿಕರಾದ ಸಂಗಣ್ಣ ಟೆಂಗಿನಕಾಯಿರವರನ್ನು ಕ್ರಷಿ ಇಲಾಖೆಯಲ್ಲಿ ಸನ್ಮಾನಿಸಲಾಯಿತು!
ಈ ಸದರ್ಭದಲ್ಲಿ ಕ್ರಷಿಕ ಸಮಾಜದ ಅಧ್ಯಕ್ಷರಾದ ರೇವಣಪ್ಪ ಸಂಗಟಿ ˌ ಮುದಿಯಪ್ಪ ಗೆದಗೇರಿ ˌ ಬಸವರಾಜ ಮಾಸ್ತಿ ˌ ವಾದಿ ˌ ಅವಣ್ಣೆಪ್ಪ ಕುರಿ ˌ ಹಾಗೂ ಕ್ರಷಿ ಇಲಾಖೆಯ ಅಧಿಕಾರಿಗಳು ಉಪಸ್ತಿತರಿದ್ದರು.