Sharan Sahitya Parishad or Sanatan Sanstha

ಈಸಾಂದರ್ಭಿಕ ಚಿತ್ರ
ರಮಣ ಶ್ರೀ ಸಂಸ್ಥೆಯ ಅಧ್ಯಕ್ಷರು ಹಾಗು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ಅವರು ಇತ್ತೀಚಿಗೆ ರಮಣ ಶ್ರೀ ಪ್ರಶಸ್ತಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸನ್ಮಾನ್ಯ ಶ್ರೀ ಎಸ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯ ಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಡಾ ಗೋರುಚೆ ರಮಣ ಶ್ರೀ ಒಡೆಯ ಷಡಕ್ಷರಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಸೋಮಶೇಖರ ಜೀವಮಾನ ಪ್ರಶಸ್ತಿಗೆ ಭಾಜನರಾದ ಡಾ ವೀರಣ್ಣ ರಾಜೂರು ಇವರೆಲ್ಲರ ಮಧ್ಯ ನಿತ್ಯ *ಲಿಂಗಾಯತ ಧರ್ಮದ ವಿರುದ್ಧ ಅತ್ಯಂತ ಕೆಟ್ಟ ಕೆಟ್ಟ ಪದಗಳಿಂದ ಆಮೆರಿಕೆಯ *ರವಿ ಹ೦ಜ ಹೆಸರಿನಲ್ಲಿ ಬಸವಣ್ಣ ಮತ್ತು ಶರಣರ ಮಾನ ಹರಾಜು ಹಾಕುತ್ತಿರುವ*
ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೆಶ್ವರ್ ಭಟ್ ವೇದಿಕೆಯ ಮೇಲೆ ಆಸಿನರಾಗಿದ್ದರು
ವಚನ ಪಠಣ ಮತ್ತು ಶರಣರ ನೆನಹು ಮರೆತು ವೈದಿಕ ಸಂಪ್ರದಾಯದ ರೀತಿಯಲ್ಲಿ ಸಂಗೀತ ಹಿನ್ನೆಲೆ ಒದಗಿಸಲಾಗಿತ್ತು
ಬಸವ ಭಕ್ತರೇನಿಸಿದ ಶ್ರೀ ಎಸ್ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳು ಮತ್ತು ಮಾಜಿಮುಖ್ಯಮಂತ್ರಿ ಶ್ರೀಬಸವರಾಜ ಬೊಮ್ಮಾಯಿ ಇವರಿಗೆ ಸಂಘಟಿಕರು ಗಣಪತಿಯ ವಿಗ್ರಹ ನೀಡಿ ಗೌರವಿಸಿದರು. ಇವರಿಗೆ ಶರಣರ ಮೂರ್ತಿ ಸಿಗಲಿಲ್ಲವೆ?
ಡಾ ವೀರಣ್ಣ ರಾಜೂರು ಇವರು ವಚನ ಸಂಪುಟ ಪ್ರಧಾನ ಸಂಪಾದಕರು
ತುಟಿ ಪಿಟ್ ಕ್ಕ ಅನ್ನಲಿಲ್ಲ.
ಅತ್ಯಂತ ದೊಡ್ಡ ಪೋಸು ಕೊಡುವ ಗೋರುಚೆ ಇಂತಹ ಪ್ರಮಾದ ಪ್ರೊತ್ಸಾಹಿಸುತ್ತಾರೆ.
ಐಎ ಎಸ್ ಅಧಿಕಾರಿ ಗುರು ಲಿಂಗ ಜಂಗಮ ತತ್ವ ಸಮಾಧಿ ಮಾಡಿದ ಡಾ ಸಿ ಸೊಮಸೆಖರ ಇವರಿಗೆ ಹುದ್ದೆ ಬೇಕು ಶರಣ ತತ್ವ ಬೇಡ ಇನ್ನೂ ರಮಣ ಶ್ರೀ ಒಡೆಯ ಹೇಳಿ ಕೇಳಿ ಬಿಜೆಪಿ ಪಕ್ಷದ ಅಭಿಮಾನಿ ಹೋಟೆಲ್ ನಲ್ಲಿ ಗಣಪತಿ ಮೂರ್ತಿ ಕುಳಿಸಿದ್ದಾರೆ.
ದುಡ್ಡು ಪ್ರಶಸ್ತಿಗೆ ಜೊಲ್ಲು ಸುರಿಸುವ ಶರಣ ಸಾಹಿತಿಗಳು
ವಿಶ್ವೆಶ್ವರ ಭಟ್ ಎಂಬ ಶರಣ ಸಾಹಿತ್ಯ ವಿರೋಧಿಯ ಸಮ್ಮುಖದಲ್ಲಿ ಇಂತಹ ನಾಚಿಕೆಗೇಡು ಸಮಾರಂಭ ನಡೆದದ್ದು ಅಭಿಮಾನ ಶೂನ್ಯ ಲಿಂಗಾಯತರಿಗೆ ಒಂದು ಸಂಭ್ರಮ ೯೬ ವರುಷದ ಗೋರುಚೆ ೭೮ ವರುಷದ ಡಾ ವೀರಣ್ಣ ರಾಜೂರು ಅಲ್ಲಿದ್ದ ವ್ಯತಿರಿಕ್ತ ಶರಣ ತತ್ವ ವಿರೋಧಿ ಕಾರ್ಯಕ್ರಮಕ್ಕೆ ಅನೇಕ ಬಸವ ಭಕ್ತರು ಮೂಕ ಸಾಕ್ಷಿಯದರು.
ಪ್ರಶಸ್ತಿ- ಮಾರಾಟ ಅಥವಾ ಭಿಕ್ಷೆಯೊ
ಬಸವಣ್ಣನವರ ಹೆಸರಿನಲ್ಲಿ ಅವರಿಗೆ ವಿರುದ್ಧ ಕಾರ್ಯಕ್ರಮಕ್ಕೆ ಹೋದ
ಡಾ ಗೋರುಚೆ ಡಾ ವೀರಣ್ಣ ರಾಜೂರು ಮತ್ತು ಅಧಿಕಾರಿ ಡಾ ಸಿ ಸೋಮಸೆಖರ ಇವರಿಗೆ ಬಸವ ಭಕ್ತರ ತಂಡದ ಧಿಕ್ಕಾರ ಇದೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಇನ್ನು ಮುಂದೆ ಅಖಿಲ ಭಾರತ ಸನಾತನ ಸಾಹಿತ್ಯ ಸಾಹಿತ್ಯ ಪರಿಷತ್ ಎಂದು ನಾಮಕರಣ ಮಾಡಲಿ
ಪ್ರತ್ಯಕ್ಷದರ್ಶಿ ಬೆಂಗಳೂರು
ವಾಟ್ಸಪ್ ಸಂಗ್ರಹ