Breaking News

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಕಾರ್ಯಕ್ರಮದಲ್ಲಿ ನಿಕಟಪೂರ್ವ ಶಾಸಕಪರಣ್ಣಮುನವಳ್ಳಿ ಭಾಗಿ

Former MLA Parannamunavalli participated in Shri Maharshi Valmiki Jayanthi program

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ ವಿಧಾನಸಭಾ ಕ್ಷೇತ್ರದ ವಡ್ಡರಹಟ್ಟಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ* ಕಾರ್ಯಕ್ರಮದಲ್ಲಿ ನಿಕಟಪೂರ್ವ ಶಾಸಕರಾದ *ಪರಣ್ಣ ಮುನವಳ್ಳಿ ಅವರು ಭಾಗವಹಿಸಿ *ಶ್ರೀ ಮಹರ್ಷಿ ವಾಲ್ಮೀಕಿ* ಅವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡಿ ಆಶೀರ್ವಾದವನ್ನು ಪಡೆದ ಕ್ಷಣ. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ ವೀರಪ್ಪನವರು, ಮುಖಂಡರುಗಳಾದ ಎನ್. ಸೂರಿ ಬಾಬು, ವಿರುಪಾಕ್ಷಪ್ಪ ಸಿಂಗನಾಳ್, ಜೋಗದ ನಾರಾಯಣಪ್ಪ ನಾಯಕ್, ಜೋಗದ ಹನುಮಂತಪ್ಪ ನಾಯಕ್, ವೀರಭದ್ರಪ್ಪ ನಾಯಕ್, ಹುಲುಗಪ್ಪ ಹತ್ತಿ ಮರದ, ಶಿವಪ್ಪ ಹತ್ತಿಮರದ್, ಯಮನಪ್ಪ ಗಡ್ಡಿ, ಮಾರುತಿ ನಾಯಕ್,ಷಣ್ಮುಖ ನಾಯಕ್, ಮುದ್ದಣ್ಣ ನಾಯಕ್, ವೀರೇಶ್ ನಾಯಕ್, ಡಾಕ್ಟರ್ ಮಹೇಶ್ ಹೊಸಮನಿ, ಕಲ್ಲಪ್ಪ ಗಡ್ಡಿ, ಬಸವರಾಜ್ ಸಂಗಟಿ, ಯರಿಸ್ವಾಮಿ ಗೌಡ, ಸಂತೋಷ್ ಜವಳಿ, ಪಿಯ ನಾಯಕ್, ಅಶೋಕ್ ಇನ್ನು ಮುಂತಾದ ಊರಿನ ಗುರು ಹಿರಿಯರು ಭಾಗವಹಿಸಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *