
ಗಂಗಾವತಿ:ಅಖಿಲ ಭಾರತ ವೀರಶೈವ ಮಹಾಸಭಾ ಅವಿಭಜಿತ
ಗಂಗಾವತಿ ತಾಲೂಕ ಘಟಕದ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ.
ಎಚ್.ಗಿರೀಗೌಡ ಸೋಮ ಶೇಖರಗೌಡ ಅಧ್ಯಕ್ಷರು.
ಶರಣೇಗೌಡ ಮಾಲೀಪಾಟೀಲ್, ವಿರುಪಾಕ್ಷಪ್ಪ ಮುಷ್ಠಿ ಮತ್ತು ಶ್ರೀಮತಿ ಕೆ. ರೇವತಿ ಪಂಪಾಪತಿ ಪಾಟೀಲ್
ಉಪಾಧ್ಯಕ್ಷರುಗಳು. ಮನೋಹರಸ್ವಾಮಿ ಅಯ್ಯಸ್ವಾಮಿ ಮುದೇನೂರು ಪ್ರಧಾನ ಕಾರ್ಯದರ್ಶಿ.ಅಭಿಷೇಕ್ ಡಿ.ಎಮ್. ಕಾರ್ಯದರ್ಶಿ. ಶಾಂತಪ್ಪ ಗುರುಸಿದ್ದಪ್ಪ ಗಣವಾರಿ,ಶ್ರೀಮತಿ ಸಂಧ್ಯಾ ಪಾರ್ವತಿ ಅಶೋಕಸ್ವಾಮಿ ಹೇರೂರು ಕಾರ್ಯದರ್ಶಿಗಳು.
ಮಂಜುನಾಥ ಲಿಂಗಣ್ಣ ಸೂಗೂರು,ಕೋಶಾಧ್ಯಕ್ಷರು.
ಮನೋಹರ ಅಮರೇಗೌಡ ಹೇರೂರು,ಅಮರೇಶ ಅಡಿವೆಪ್ಪ ಹುಳ್ಳಿಹಾಳ,ಕರಿಬಸಪ್ಪ ಪಂಪಾಪತೆಪ್ಪ ಶೀಲವಂತರ, ವಿಶ್ವನಾಥ ಮಾಲೀಪಾಟೀಲ್, ಬಸಯ್ಯಸ್ವಾಮಿ ಗದ್ದಿಮಠ,ಸಿದ್ದಪ್ಪ ಈರಣ್ಣ ನಾಗೂರ
ಶ್ರೀಮತಿ ಮಂಜುಳಾ ಸಂಜೀವಕುಮಾರ ಪಾಟೀಲ್
ಶ್ರೀಮತಿ ಉಮಾ ಶಿವಾನಂದಸ್ವಾಮಿ ಟಿ.ಎಮ್,
ಶ್ರೀಮತಿ ಜಯಾ ಗುರುಸಿದ್ದಪ್ಪ ನಾಗಲೀಕರ್,
ಬಸವರಾಜ ಸ್ವಾಮಿ ಸಿದ್ರಾಮಯ್ಯಸ್ವಾಮಿ ಎಚ್.ಎಮ್.,
ಶ್ರೀಮತಿ ಸವಿತಾ ತಿಪ್ಪೇರುದ್ರೇಶ ಗುಂಜಳ್ಳಿ,ಶ್ರೀಮತಿ ಭಾರತಿ ಸಣ್ಣರಾಮಲಿಂಗಪ್ಪ ಹೊಸಳ್ಳಿ ಇವರುಗಳು ಕಾರ್ಯಕಾರಿ ಸಮಿತಿ ಸದಸ್ಯರುಗಳು.
Kalyanasiri Kannada News Live 24×7 | News Karnataka
