ಪಡಿತರ ವಿತರಕರ ಸಂಘದಿಂದಗಾಂಧೀಜಿಯವರ ಜಯಂತಿಯನ್ನು ಆಚರಣೆ

Mallikarjun
1 Min Read

Celebration of Gandhiji’s Jayanti by Ration Distributors Association

ಗಂಗಾವತಿ:ನಗರದ ಟಿ ಎ ಪಿ ಸಿ ಎಂ ಎಸ್ ಅವರಣದಲ್ಲಿರುವ ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘ ದ ಕಾರ್ಯಾಲಯದಲ್ಲಿ ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಆಚರಿಸಲಾಯಿತು ಸಂಘದ ಗೌರವಾಧ್ಯಕ್ಷರಾದ ಶ್ರೀ ಟಿ ಎಂ ಚನ್ನಬಸವ ಶಾಸ್ತ್ರಿ ಯವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ ಮಂಜುನಾಥ್ ಉಪಾಧ್ಯಕ್ಷರಾದ ಪಂಪನಗೌಡ ಕಾರ್ಯದರ್ಶಿ ಫಯಾಜ್ ಸಹಕಾರಿದರ್ಶಿ ಹೆಚ್ ವೀರಭದ್ರಪ್ಪ ಕೋಶ ಅಧ್ಯಕ್ಷರಾದ ರಾಜಶೇಖರ್ ಬೆಳಗೋಡ್ ಕಾರ್ಯಕಾರಿ ಮಂಡಳಿ ನಿರ್ದೇಶಕರುಗಳಾದ ವಸಂತಗೌಡ ಟಿ ಜಿ ಬಾಬು ಚೆನ್ನಯ್ಯಸ್ವಾಮಿ ನಾಗರಾಜ್ ನಾಯಕ್ ಸಲೀಂ ಖಾನ್ ಎಂಡಿ ಅಯಾಜ್ ಮಂಜುನಾಥ್ ವಿ ಎಸ್ ಎಸ್ ಎನ್ ಮೌನೇಶ್ ಪತ್ತಾರ್ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು

Total Views: 0
Share This Article