Breaking News

ಗರ್ಭಿಣಿಯರ ಪ್ರಸವಪೂರ್ವ ಮಗುವಿನ ಪೂರ್ಣಮಾಹಿತಿ ಹಾಗೂ ನ್ಯೂನತೆ ತಪಾಸಣೆ ಕಾರ್ಯಾಗಾರ.ಡಾ|| ವೀಣಾ ಸತೀಶ್

Full information and defect screening workshop for pregnant women.
Dr|| Veena Satish

ಜಾಹೀರಾತು



ಗಂಗಾವತಿ: ಗಂಗಾವತಿಯ ಸ್ಕಾö್ಯನಿಂಗ್ ತಜ್ಞರು ಹಾಗೂ ಬಳ್ಳಾರಿ ಸ್ತಿçÃರೋಗ ತಜ್ಞರ ಸಂಯುಕ್ತಾಶ್ರಯದಲ್ಲಿ ಜುಲೈ-೨೧ ಭಾನುವಾರ ಬೆಳಿಗ್ಗೆ ೯ ರಿಂದ ಸಂಜೆ ೫ ರವರೆಗೆ ನಗರದ ಐ.ಎಂ.ಎ ಭವನದಲ್ಲಿ ಗರ್ಭಿಣಿಯರ ಪ್ರಸವಪೂರ್ವ ಮಗುವಿನ ಪೂರ್ಣಮಾಹಿತಿ ಹಾಗೂ ನ್ಯೂನತೆ ತಪಾಸಣೆ ಕಾರ್ಯಾಗಾರ ನಡೆಯಲಿದೆ ಎಂದು ಐ.ಎಂ.ಎ ಅಧ್ಯಕ್ಷರಾದ ಡಾ|| ವೀಣಾ ಸತೀಶ್‌ರವರು ಪ್ರಕಟಣೆಯಲ್ಲಿ ತಿಳಿಸಿದರು.
ಈ ಕಾರ್ಯಾಗಾರವನ್ನು ಬೆಂಗಳೂರಿನ ಡಾ|| ಆದಿನಾರಾಯಣ ಮಾಕಂ ಹಾಗೂ ತಂಡದವರು ನಡೆಸಿಕೊಡಲಿದ್ದು, ಕಾರ್ಯಾಗಾರದ ಉದ್ಘಾಟನೆಯನ್ನು ಕೊಪ್ಪಳ ಡಿ.ಹೆಚ್.ಓ ಹಾಗೂ ಗಂಗಾವತಿಯ ಎಲ್ಲ ನುರಿತ ವೈದ್ಯರು ಬೆಳಿಗ್ಗೆ ೧೧:೩೦ಕ್ಕೆ ನಡೆಸಿಕೊಡಲಿದ್ದಾರೆ. ಈ ಕಾರ್ಯಾಗಾರಕ್ಕೆ ಮುಖ್ಯವಾಗಿ ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಹಾಗೂ ವಿವಿಧ ಜಿಲ್ಲೆಗಳಿಂದ ನುರಿತ ತಜ್ಞರು ಆಗಮಿಸಲಿದ್ದಾರೆ.
ಈ ಕಾರ್ಯಾಗಾರದ ಉದ್ಘಾಟನೆಗೆ ಮಾದ್ಯಮದ ಎಲ್ಲಾ ಮಿತ್ರರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.
ಮಾಹಿತಿಗಾಗಿ
ಡಾ|| ವೀಣಾ ಸತೀಶ್
ಅಧ್ಯಕ್ಷರು, ಐ.ಎಂ.ಎ ಗಂಗಾವತಿ. ಅeಟಟ

About Mallikarjun

Check Also

ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಸ್ವಾಗತಾರ್ಹ: ಸಚಿವ ಬೋಸರಾಜು ಹರ್ಷ

Naming after Maharshi Valmiki for Raichur University is welcome: Minister Bosaraju Harsha ಬೆಂಗಳೂರು ಅಕ್ಟೋಬರ್‌ 17: …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.