Sasikala B to P.H. D. Graduation Śaśikalā bi ravarige pi.Hec.

ಗಂಗಾವತಿ, ದಿನಾಂಕ 10/01//2024 ರಂದು ಹಂಪಿ ಕನ್ನಡ ವಿಶಾವಿದ್ಯಾಲಯದಲ್ಲಿ. ನುಡಿ ಹಬ್ಬ ದಂದು ಅಂದ್ರದ ಅಂತಪುರಂ ನ ಕೇಂದ್ರೀಯ ವಿಶ್ವವಿದ್ಯಾಲದ ಕುಲಪತಿಗಳಾದ ಪ್ರೊ. ಎಸ್. ಎ. ಕೋರಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪರಮಾಶಿವಮೂರ್ತಿ ರವರು ಮತ್ತು ಉನ್ನತ ಶಿಕ್ಷಣ ಸಚಿವರಾದ.

ಡಾ. ಎಂ. ಸಿ. ಸುಧಾಕರ ರವರು ನೇತೃತ್ವ ದಲ್ಲಿ ಗ್ರಾಮ ಪಂಚಾಯತ ಮತ್ತು ಮಹಿಳಾ ನಾಯಕತ್ವ ಎಂಬ ವಿಷಯದಲ್ಲಿ ಡಾ. ಎಸ್. ಎ. ಗೋವರ್ಧನ ಸಹಾಯಕ ಪ್ರಧ್ಯಾಪಕರ ಮರಗದರ್ಶನದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಪಿ. ಹೆಚ್. ಡಿ. ಪದವಿಯನ್ನು ನೀಡಿ ಶಶಿಕಲಾ ಬಿ ರವರಿಗೆ ಗೌರವಿಸಿದರು. 💐💐