Belgaum District Athani Taluk Tehsildar Managudumukhantar also submitted a request to the District Collector.

ಅಥಣಿ : ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಬಗ್ಗೆ ಪ್ರತಿಭಟನೆ ಮಾಡುವ ಕುರಿತು.
ಕರ್ನಾಟಕ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ 6 ತಿಂಗಳಿನಿಂದ ಹಿಂದೂ ಸಂಘಟನೆಗಳು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಕಿರುಕುಳ.ಸುಳ್ಳು ಮೊಕದ್ದಮೆ.ಜೈಲ್ ವಾಸ ನಿರಂತರ ನಡೆಯುತ್ತಿದೆ. ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಂಡು ದ್ವೇಷದ ರಾಜಕೀಯ ಮಾಡುತ್ತಿದೆ.

ಕೆಲವು ಘಟನೆಗಳು ತಮ್ಮ ಗಮನಕ್ಕೆ :
*ಶ್ರೀರಾಮ ಸೇನಾ ರಾಜ್ಯ ಅಧ್ಯಕ್ಷ ಶ್ರೀ ಗಂಗಾಧರ ಕುಲಕರ್ಣಿಯವರಿಗೆ ಚಿಕ್ಕಮಗಳೂರು ಜಿಲ್ಲೆ ಪ್ರವೇಶ ನಿರ್ಬಂಧ.
ವಿಜಯಪುರ ಜಿಲ್ಲೆಯಲ್ಲಿ ದೇವಿ ವಿಗ್ರಹದ ಮೇಲೆ ಮುಸ್ಲಿಮ್ ನಿಂದ ಮಲ- ಮೂತ್ರ ವಿಸರ್ಜನೆ.
ಇನ್ನೂ ಹಲವಾರು ಅಹಿತಕರ ಹಿಂದೂ ವಿರೋಧಿ ದುರ್ಘಟನೆಗಳು ನಡೆಯುತ್ತಲೇ ಇದ್ದಾವೆ. ಇಡೀ ರಾಜ್ಯದಲ್ಲಿ ಹಿಂದೂಗಳು ಇಂತಹ ಸ್ಥಿತಿಯಲ್ಲಿ ಬದಕುತ್ತಿದ್ದು ರೊಚ್ಚಿಗೆದ್ದು ರಸ್ತೆಗಿಳಿಯುವ ಮೊದಲು ತಾವು ರಾಜ್ಯ ಸರ್ಕಾರಕ್ಕೆ ಹಿಂದೂ ವಿರೋಧಿ ನಡೆಯನ್ನು ತಕ್ಷಣವೇ ನಿಲ್ಲಿಸಲು ಆದೇಶಿಸಬೇಕು ಎಂದು ಈ ಮೂಲಕ ಆಗ್ರಹಿಸಿದರು.