Kerala for drinking water facility. A request from the farmer Manjunath Paragowda to make a project to fill many lakes including Kadapur

ರಾಯಬಾಗ ನಿಂದ ನನದಿವಾಡಿಗೆ ಹಾದು ಹೋಗುವ ಜಿ ಎಲ್ ಬಿ ಸಿ ಕಾಲುವೆಗೆ ಸತತ ಹೋರಾಟ ಮಾಡುತ್ತಿದ್ದು. ಕೇರೂರ ಭಾಗದಲ್ಲಿ GLBC.GRBC. ಎರಡು ಕಾಲುವೆಗಳಿದ್ದರು ಪ್ರಯೋಜನ ಆಗುತ್ತಿಲ್ಲ .ನಮ್ಮ ರೈತರು ಬರಗಾಲ ಪರಿಸ್ಥಿತಿ ಎದುರಿಸಿದ್ದು ಈಗ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕೇರೂರ. ಕಾಡಾಪೂರ.ಸೇರಿದಂತೆ ಅನೇಕ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಮಾಡಬೇಕೆಂದು ಚಿಕ್ಕೋಡಿ ತಾಲೂಕು ರೈತ ಮುಖಂಡ ಮಂಜುನಾಥ ಪರಗೌಡರು ಜಿಲ್ಲಾ ಉಸ್ತುವಾರಿ ಸಚಿವರು DC. ಚಿಕ್ಕೋಡಿ AC.ರಾಯಬಾಗ ತಹಸೀಲ್ದಾರ್ ಅವರಿಗೆ ಒತ್ತಾಯಿಸಿದ್ದಾರೆ.
ಇಲ್ಲವಾದಲ್ಲಿ ರಸ್ತೆ ಇಳಿದು ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.
Kalyanasiri Kannada News Live 24×7 | News Karnataka
