Breaking News

ಮಹಾಸ್ವಾಮಿಗಳವರ 78ನೇ ವರ್ಷದಪುಣ್ಯಸ್ಮರಣೋತ್ಸವದ ಅಂಗವಾಗಿ ಪುರಾಣಪ್ರಾರಂಭ

Puranaprambha as part of Mahaswamy’s 78th anniversary commemoration

ಗಂಗಾವತಿಯ ಶ್ರೀ ಮಲ್ಲಿಕಾರ್ಜುನ ಮಠದಲ್ಲಿ ಶ್ರೀ ಮ ನಿ ಪ್ರ ಕಾಯಕಯೋಗಿ ದಾಸೋಹ ಮೂರ್ತಿ ಚನ್ನಬಸವ ಮಹಾಸ್ವಾಮಿಗಳವರ 78ನೇ ವರ್ಷದ ಪುಣ್ಯ ಸ್ಮರಣೋತ್ಸವದ ಜಾತ್ರೆ ಅಂಗವಾಗಿ ಪುರಾಣ ಉದ್ಘಾಟನೆ ಮಾಡಲಾಗಿತ್ತು ಈ ಸಂದರ್ಭದಲ್ಲಿ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹೆಬ್ಬಾಳ, ಶ್ರೀ ವೇದಮೂರ್ತಿ ಗವಿಸಿದ್ದಯ್ಯ ತಾತನವರು, ಶ್ರೀ ವೇದಮೂರ್ತಿ ಶ್ರವಣ್ ಕುಮಾರ್ ಶಾಸ್ತ್ರಿಗಳು ಹಾಗೂ ವೀರಭದ್ರಪ್ಪ ಸಾಲಗುಂದಿ ,ಶಿವಲಿಂಗಯ್ಯ ಸಾಲಿಮಠ, ಪಂಪಾಪತಿ ಉರ್ಕಡ್ಲಿ, ಶಾಂತ ಮಲ್ಲಯ್ಯ ತಾತನವರು, ಸಿದ್ದಲಿಂಗೇಶ ಪೂಲಭಾವಿ ,ಅಶೋಕ್ ಸಾಲಗುಂದಿ , ಅಂಬ್ರಯ್ಯ ಸ್ವಾಮಿ ,ಶಿವಪ್ರಕಾಶ್ ಅಕ್ಕಿ ಇವರು ಇದ್ದರು🙏🙏

About Mallikarjun

Check Also

ನೂತನವಾಗಿ ಅಸ್ತಿತ್ವಕ್ಕೆ ಬಂದ ಅಖಿಲಕರ್ನಾಟಕ ಒಕ್ಕಲಿಗರ ಸಂಘದ ಚಾಮರಾಜನಗರ ಜಿಲ್ಲಾ ಘಟಕ.

Chamarajanagar district unit of the newly formed All Karnataka Okkaligar Sangh. ವರದಿ : ಬಂಗಾರಪ್ಪ ಸಿ …

Leave a Reply

Your email address will not be published. Required fields are marked *