Breaking News

ವಿಜಯ ದಶಮಿ ಅಂಗವಾಗಿ ಕಲ್ಯಾಣ ಕ್ರಾಂತಿ ಸಂಸ್ಮರಣ ಕಾರ್ಯಕ್ರಮ ಪ್ರಾರಂಭ

Kalyan Kranti commemoration program started as part of Vijaya Dashami

ಜಾಹೀರಾತು


ಗಂಗಾವತಿ,16: ರವಿವಾರ ವಿಜಯ ದಶಮಿ ಅಂಗವಾಗಿ ಕಲ್ಯಾಣ ಕ್ರಾಂತಿ ಸಂಸ್ಮರಣ ಕಾರ್ಯಕ್ರಮದ ಮೊದಲ ದಿನ ಗುರು ಬಸವಣ್ಣನವರ ಪೂಜೆ ಪ್ರಾರ್ಥನೆ, ಹಾಗೂ ಉಪನ್ಯಾಸ ಕಾರ್ಯಕ್ರಮ, ಶ್ರೀನಿವಾಸ ಭಾವಿಕಟ್ಟೆ ಇವರ ಮನೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು, ಈ ದಿನದ ಉಪನ್ಯಾಸವನ್ನು ರಾಷ್ಟ್ರೀಯ ಬಸವ ದಳದ ನಿಕಟಪೂರ್ವ ಕಾರ್ಯದರ್ಶಿಗಳಾದ ಶರಣ ಲಿಂಗಪ್ಪ ತಟ್ಟಿ ಶರಣರು ನೀಡಿದರು

ಈಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳ,ಬಸವಕೇಂದ್ರ, ಬಸವಾಭಿಮಾನಿಗಳು ಭಾಗವಹಿಸಿದ್ದರು.

ರಾಷ್ಟ್ರೀಯ ಬಸವ ದಳ ಗಂಗಾವತಿ
ಶರಣು ಶರಣಾರ್ಥಿ🙏🙏

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.