Breaking News

ವೆಂಕಟಗಿರಿ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ

Inauguration of Venkatagiri Gram President and Vice President


ಗಂಗಾವತಿ
.03 ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು. ಅಧ್ಯಕ್ಷರಾದ ಅಕ್ಕಮ್ಮ ಗಂಡ ಪರಸಪ್ಪ ಕಂದಕೂರು ಹಾಗೂ ಉಪಾಧ್ಯಕ್ಷರಾಗಿ ಕುರಿ ಹುಲಿಗೆಮ್ಮ ತಿರುಪತೆಪ್ಪ ನಂತರ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ‌ ಪೂಜೆ ಸಲ್ಲಿಸುವದರ ಮೂಲಕ ಅಧ್ಯಕ್ಷ ಉಪಾಧ್ಯಕ್ಷ ತಮ್ಮ ಸ್ಥಾನವನ್ನ ಅಲಂಕರಿಸಿದರು. ಕಾರ್ಯಕ್ರಮದಲ್ಲಿ ಸದಸ್ಯರಾದ ದುರಗಮ್ಮ ಹನಮಂತಪ್ಪ, ಪಾರ್ವತಿ ರಾಜಶೇಖರ,ಶಾರಾದ ಗುತ್ತೂರು,ನೇತ್ರಾವತಿ ತಳವಾರ,ಗಿರಿಜಮ್ಮ ಪೊ.ಪಾಟೀಲ್,ಹನಮೇಶ ಉಣ್ಣಿಕೇರಿ, ರಾಘವೇಂದ್ರ,ಕೆ.ಮಂಜಪ್ಪ, ಬಂಡ್ರಾಳ ಹುಸೇನಸಾಬ, ನಾಗರಾಜ ಕರಡೊಣಿ, ಬಸವನಗೌಡ ಪೊ.ಪಾಟೀಲ್ ಉಡುಮಕಲ್, ವಿರೇಶಪ್ಪ, ಬಸವರಾಜಪ್ಪ‌ ಕೋರಿ, ಬುಡ್ಡಮ್ಮ ಹಬ್ಬುರ, ಚಾಂದಪಾಷ,ಬಾಲಪ್ಪ, ಬಾಲವ್ವ, ದುರಗಪ್ಪ,ಶರಣಮ್ಮದೊಡ್ಡಬಸಪ್ಪ,ಪ್ರಮೋದ,ಕೆಂಚಮ್ಮ ಮರಿಯಪ್ಪ, ಸಾವಿತ್ರಿ ರವಿಕುಮಾರ್,ಸೋಮಪ್ಪ ಪೂಜಾರ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಾದ ವಿದ್ಯವತಿ,
ಗ್ರಾಮದ ಮುಖಂಡರಾದ ಅಮರೇಗೌಡ ಪಾಟೀಲ್,ದಳಪತಿ ಹನಮಂತಪ್ಪ ಗಜ್ಜಿ, ವೀರಶೈವ ಲಿಂಗಾಯತ ಮಹಾವೇದಿಕೆ ಜಿಲ್ಲಾಧ್ಯಕ್ಷ ಶರಣಯ್ಯಸ್ವಾಮಿ ಉಡುಮಕಲ್,ಬಿಜೆಪಿ ವೆಂಕಟಗಿರಿ ಶಕ್ತಿಕೇಂದ್ರ ಅಧ್ಯಕ್ಷ ಆರ್.ದೇವಾನಂದ್,ಮಾಜಿ ಬಗರ ಹುಕಂ ಸದಸ್ಯ ಸಿದ್ದಲಿಂಗಯ್ಯ ಗಡ್ಡಿಮಠ, ಮಾಜಿ‌ ಜಿ.ಪಂ.ಸದಸ್ಯ ವಿರೂಪಕ್ಷಗೌಡ ಹೇರೂರು,ವಿರೇಶ ಕಂದಕೂರು ವಿಶ್ವನಾಥ ಮರಳೇಮಠ,ನಾಗರಾಜಗೌಡ,ಸೇರಿದಂತೆ ಇತರರು ಇದ್ದರು

ಜಾಹೀರಾತು

About Mallikarjun

Check Also

ನಿರ್ಮಲ ತುಂಗಭದ್ರಾ ಅಭಿಯಾನದ ಪೋಸ್ಟರ್ ಬಿಡುಗಡೆ

Nirmala Tungabhadra campaign poster release ಗಂಗಾವತಿ: ಇಂದು ಲಯನ್ಸ್ ಕ್ಲಬ್‌ನಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಸಂಘ-ಸಂಸ್ಥೆಗಳೊಂದಿಗೆ ನಡೆದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.