Leopard running in the stream ಸಚೀನ ಆರ್ ಜಾಧವಸಾವಳಗಿ: ಜಮಖಂಡಿ ತಾಲೂಕಿನ ಜಂಬಿಗಿ ಕೆ.ಡಿ ಹಾಗೂ ತುಂಗಳ ರಸ್ತೆ ಮಾರ್ಗದ ಮಧ್ಯದ ಜಂಬಗಿ ಕೆ.ಡಿ ಗ್ರಾಮದ ಗಿರಮಲ್ಲ ಬಿರಾದಾರ ತೋಟದ ವಸ್ತಿ ಇವರ ನಾಯಿ ಮರಿಯನ್ನು ಮತ್ತು ಆಡು ತಿಂದು ಅವರ ಹೊಲದಲ್ಲಿ ಹೆಜ್ಜೆ ಗುರುತು ಪತ್ತೆಯಾದ ಹಿನ್ನಲೆಯಲ್ಲಿ ಗುರುವಾರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ತೋಟದ ವಸ್ತಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಚಿರತೆ ಆಕಾರದ ಪ್ರಾಣಿಯನ್ನು ನೋಡಿದ್ದೇನೆ …
Read More »ಅಗ್ನಿವೀರ್ ಸೇನಾ ಭರ್ತಿ: ಮೊದಲ ದಿನ ಕೊಪ್ಪಳ ಜಿಲ್ಲೆಯ 518 ಯುವಕರು ಮುಂದಿನ ಹಂತಕ್ಕೆ ಆಯ್ಕೆ
Agniveer Sena Recruitment: 518 youth from Koppal district selected for next phase on first day ರಾಯಚೂರು ಆಗಸ್ಟ್ 08 (ಕ.ವಾ.): ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್ 8ರಂದು ಅಗ್ನಿವೀರ್ ಸೇನಾ ನೇಮಕಾತಿ ಭರ್ತಿ ಕಾರ್ಯಕ್ರಮ ಮೊದಲ ದಿನ ಯಶಸ್ವಿಯಾಗಿ ನಡೆದಿದೆ.ಈ ಸೇನಾ ನೇಮಕಾತಿಗೆ, ದೇಶಸೇವೆ ಬಯಸಿದ ಅನೇಕ ವಿವಿಧ ಜಿಲ್ಲೆಗಳ ಯುವಕರು ಉತ್ಸಾಹದಿಂದ ಭಾಗಿಯಾಗಲಿದ್ದು, ಮೊದಲ ದಿನ ಕೊಪ್ಪಳ ಜಿಲ್ಲೆಯಿಂದ ಒಟ್ಟು …
Read More »ಆಗಸ್ಟ್ 10 ರಿಂದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೆಯ ಆರಾಧನಾ ಮಹೋತ್ಸವ
354th Aradhana Mahotsav of Sri Raghavendra Tirtha Gurusarvabhoumar from August 10th ಗಂಗಾವತಿ. ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಗಸ್ಟ್ ಹತ್ತರಿಂದ ಮೂರು ದಿನಗಳ ಕಾಲ ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ಜರುಗಲಿದೆ ಎಂದು ಶ್ರೀಮಠದ ವ್ಯವಸ್ಥಾಪಕ ಸಾಮವೇದಿ ಗುರುರಾಜ ಆಚಾರ್ ಹಾಗೂ ಪ್ರಧಾನ ಅರ್ಚಕ ಭೀಮಸೇನ್ ಆಚಾರ್ ಹೇಳಿದರು. ಅವರು ಶ್ರೀಮಠದ ಆವರಣದಲ್ಲಿ ಮಾಧ್ಯಮದೊಂದಿಗೆ …
Read More »ಅ.ಭಾ.ಸಾ.ಪ ವತಿಯಿಂದ ಗಂಡುಗಲಿ ಕುಮಾರರಾಮನ ಜಯಂತಿ ಅಂಗವಾಗಿ ಉಪನ್ಯಾಸ
Lecture by A.B.S.P. on the occasion of the birth anniversary of Gandugali Kumara Ram ಗಂಗಾವತಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಗಂಗಾವತಿ ಸಮಿತಿಯಿಂದ ಆಗಸ್ಟ್-೦೯ ಶನಿವಾರ ಗಂಡುಗಲಿ ಕುಮಾರಾಮನ ಜಯಂತಿ ಅಂಗವಾಗಿ ಉಪನ್ಯಾಸ ಕಾರ್ಯಕ್ರಮವನ್ನು ಅಂದು ಬೆಳಗ್ಗೆ ೧೧:೩೦ಕ್ಕೆ ವಡ್ಡರಹಟ್ಟಿಯ ಕೆ.ಎಲ್.ಇ ಸಂಸ್ಥೆಯ ಶ್ರೀಮತಿ ಈರಮ್ಮ ಸಿದ್ದಪ್ಪ ಸಿದ್ದಾಪುರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿಯಾದ ಯಲ್ಲಪ್ಪ ಕಲಾಲ್ ಪ್ರಕಟಣೆಯಲ್ಲಿ ತಿಳಿಸಿದರು.ಸದರಿ ಉಪನ್ಯಾಸ …
Read More »ಶ್ರೀಕನ್ನಿಕಾಪರಮೇಶ್ವರಿ ದೇವಸ್ಥಾನದ ರಾಜಗೋಪುರ ನಿರ್ಮಾಣಕ್ಕೆ ಭೂಮಿ ಪೂಜೆ
Bhumi Puja for construction of Rajagopuram of Srikannikaparameshwari temple ಗಂಗಾವತಿ: ಹಿರೇಜಂತಕಲ್ ವಿರುಪಾಪುರದ ಆರ್ಯವೈಶ್ಯ ಸಮಾಜದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದ ರಾಜಗೋಪುರ ನಿರ್ಮಾಣಕ್ಕಾಗಿ ವರಮಹಾಲಕ್ಷ್ಮಿ ಶುಭ ದಿನವಾದ ಶುಕ್ರವಾರ ದಿನದಂದು ಸಮಾಜದ ಅಧ್ಯಕ್ಷ. ದರೋಜಿ ನಾಗರಾಜ ಶ್ರೇಷ್ಠಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಬಳಿಕ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಠಿ ಮಾತನಾಡಿ ಸಮಾಜ ಬಾಂಧವರ ಸರ್ವ ಸಹಕಾರದಿಂದ ಈಗಾಗಲೇ ದೇವಸ್ಥಾನದ ಪೂರ್ವ ಭಾಗದಲ್ಲಿ ರಾಜಗೋಪುರ ನಿರ್ಮಾಣದ …
Read More »ಮಕ್ಕಳ ಹಕ್ಕುಗಳ ಕಾನೂನು ಅರಿವು ಕಾರ್ಯಕ್ರಮ.
Children's Rights Legal Awareness Program. ಗಂಗಾವತಿ :ತಾಲೂಕಿನ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ವತಿಯಿಂದ ವೈ ಜೆ ಆರ್ ಪಿ ಯುನಿವರ್ಸಿಟಿ ಕಾಲೇಜ್ ವಿದ್ಯಾನಗರದಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಪರವಾದ ಕಾನೂನುಗಳ ಕುರಿತು ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕು.ಯಮನಮ್ಮ ಸಮಾಜಿಕ ಕಾರ್ಯಕರ್ತೆ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಇವರು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಅಧಿನಿಯಮ 2012 ಪೋಕ್ಸೋ ಆಕ್ಟ್ …
Read More »ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ವಿಶೇಷ ಚೇತನರಿಗೆ ಉಚಿತ ವೀಲ್ ಚೇರ್ ವಿತರಣೆ.
Free wheelchair distribution to the specially abled under the Sri Dharmasthala Rural Development Scheme. ಕೊಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪಳ (ತಾ) ವತಿಯಿಂದ ಗೊಂಡಬಾಳ ವಲಯದ ಮುದ್ದಾಬಳ್ಳಿ ಗ್ರಾಮದಲ್ಲಿನ, ಸುಮಂಗಲ ಮತ್ತು ಮರಿಯಪ್ಪ ಎಂಬುವರಿಗೆ, ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆಯ ವಿವಿಧ ಕಾರ್ಯಕ್ರಮ ಗಳಲ್ಲಿ ಒಂದಾದ ಜಲಮಂಗಳ ಕಾರ್ಯಕ್ರಮದಡಿಯಲ್ಲಿ, ವಿಶೇಷ ಚೇತನರಿಗೆ ಉಚಿತವಾಗಿ ನೀಡಲಾಗುವ ವೀಲ್ ಚೇರ್ ಅನ್ನು ಪೂಜ್ಯ ವೀರೇಂದ್ರ ಹೆಗ್ಗಡೆಯವರು …
Read More »ಶ್ರಿರಾಮನಗರ:ಮಟ್ಕಾ ಬರೆಯುತ್ತಿದ್ದ ವ್ಯಕ್ತಿ ಆರೆಷ್ಟ್
Sriramanagar: Man arrested for writing Matka ಗಂಗಾವತಿ: ತಾಲೂಕಿನ ಶ್ರೀರಾಮನಗರದಲ್ಲಿ ಮಟ್ಕಾ ದಂಧೆಗೆ ಸಾರ್ವಜನಿಕರು ರೋಸಿಹೊಗಿದ್ದರು. ಗ್ರಾಮೀಣ ಠಾಣೆ ಸಿಪಿಐ ರಂಗಪ್ಪ ದೊಡ್ಡಮನಿ ವರದಿ ಆಧರಿಸಿ ದಾಳಿ ನಡೆಸಿ ಮಟ್ಕಾ ಬುಕ್ಕಿಯೊಬ್ಬನನ್ನ ಕಸ್ಟಡಿಗೆ ಪಡೆದು ಎಫ್ಐಆರ್ ದಾಖಲಿಸಿದ್ದಾರೆ.ಶ್ರೀರಾಮನಗರದಲ್ಲಿ ಮಟ್ಕಾ ದಂಧೆ ಜೋರಾಗಿ ನಡೆಸುತ್ತಿದ್ದ ಸಂತೋಷ ತಂದೆ ದುರುಗಪ್ಪ ಸಣ್ಣ ಗೊಂಗಾಡಿ(೨೪) ಮತ್ತು ಸಿದ್ದಾಪುರದ ಪರಶುರಾಮ ಎಂಬ ಆರೋಪಿತರನ್ನು ದಸ್ತಗಿರಿ ಮಾಡಿ ಅವರ ವಿರುದ್ಧ ಗುನ್ನೆ ನಂ. ೨೨೭/೨೦೦೨೫-ಕಲ ೭೮(೩)ರ …
Read More »ಕೊಪ್ಪಳ ಆರ್ಟಿಓ ಕಚೇರಿಯಲ್ಲಿ ಹಣ ಕೈ ಬಿಚ್ಚಿದರೆ ಮಾತ್ರ ಕೆಲಸ ??
Will the Koppal RTO office only work if you hand over money?? ಖಚೇರಿಯಲ್ಲಿ ಏಜೆಂಟ್ ರದೆ ದರ್ಬಾರ್ !! ಕಲ್ಯಾಣ ಸಿರಿಕೊಪ್ಪಳ: ಕೊಪ್ಪಳ ಆರ್ಟಿಓ ಕಚೇರಿಯಲ್ಲಿ ಹಣ ಕೈ ಬಿಚ್ಚಿದರೆ ಮಾತ್ರ ಕೆಲಸ. ಖಚೇರಿಯಲ್ಲಿ ಏಜೆಂಟ್ ರದೆ ದರ್ಬಾರ್ ಕಚೇರಿಯ . ಕೆಲಸ ವಾಗಬೇಕಾದರೆ ಏಜಂಟರ ಮೂಕ ಹೋದರೆ ಮಾತ್ರ ಕೆಲಸ ಈ ಎಲ್ಲ ಕೆಲಸ ಮಾಡುವವರು ಇವರೆ. ಎಲ್ಲ ದಾಖಲೆ ರೆಡಿ ಮಾಡಿ, ಆರ್ಟಿಒ …
Read More »ಸವಿತಾ ಸಮಾಜದ ಪದಾಧಿಕಾರಿಗಳನಗರ ಘಟಕಕ್ಕೆ ಆಯ್ಕೆ
Savita Samaj office bearers elected to city unit ಗಂಗಾವತಿ :ನಗರದ ಶ್ರೀಶಂಕು ಚಕ್ರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತಾಲೂಕು ಸವಿತಾ ಸಮಾಜ ಬಾಂಧವರು ಸಭೆ ಸೇರಿ ಗಂಗಾವತಿ ನಗರ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಸಂತೋಷ್ ಕುಮಾರ್, ಉಪಾಧ್ಯಕ್ಷರಾಗಿ ಆಂಜನೇಯ, ಕಾರ್ಯದರ್ಶಿಯಾಗಿ ತಿಪ್ಪೇಶ್, ಸಹ ಕಾರ್ಯದರ್ಶಿಯಾಗಿ ಹೆಚ್. ಮಾರೇಶ್, ಖಜಂಚಿಯಾಗಿ ಇ. ಆಕಾಶ್, ಸಂಘಟನಾ ಕಾರ್ಯದರ್ಶಿಯಾಗಿ ಕುಮಾರ್, ಕಾರ್ಯಕಾರಿಣಿ ಸದಸ್ಯರಾಗಿ ಎನ್.ಆರ್.ವಿಶ್ವನಾಥ್, ಲಕ್ಷ÷್ಮಣ, ಶೇಷನ, ದೇವೇಂದ್ರ. ಎನ್. …
Read More »