ಗಂಗಾವತಿ ಭಾಜಪ ಕಾರ್ಯಾಲಯ ಸ್ಥಳಾಂತರಿಸಲು ಒತ್ತಾಯ: ರವಿಕುಮಾರ ಬಸಾಪಟ್ಟಣ

Forced to relocate Gangavati BJP office: Ravikumar Basapatna ಗಂಗಾವತಿ: ನಗರದ ಭಾಜಪ ಪಕ್ಷದ ಕಾರ್ಯಾಲಯ ಮಾಜಿ ಶಾಸಕರ ಮನೆಯಲ್ಲಿದ್ದು, ಅದನ್ನು ಕೂಡಲೇ ಸ್ಥಳಾಂತರಿಸಬೇಕೆAದು ಪಕ್ಷದ ಜಿಲ್ಲಾ ಓ.ಬಿ.ಸಿ ಮೋರ್ಚಾ ಉಪಾಧ್ಯಕ್ಷರಾದ ರವಿಕುಮಾರ ಬಸಾಪಟ್ಟಣ ಪಕ್ಷದ ಜಿಲ್ಲಾ ವರಿಷ್ಠರಿಗೆ ಒತ್ತಾಯಿಸಿದ್ದಾರೆ.ಪ್ರಧಾನಮಂತ್ರಿ…

H.Mallikarjun

ಎಮ್ ಎಲ್ ಸಿ ಸಿ.ಪಿ. ಯೋಗೀಶ್ವ‌ರ್ ಬಾವ ಮಹದೇವಯ್ಯ ಮೃತದೇಹ ಪತ್ತೆ.

MLC C.P. The dead body of Yogeeshwar Bava Mahadevaiah was found. ವರದಿ:ಬಂಗಾರಪ್ಪ ಸಿ ಹನೂರು .ಹನೂರು : ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಮಾಜಿ ಸಚಿವ ಹಾಲಿ ವಿಧಾನ ಪರಿಷತ್‌ ಸದಸ್ಯ ಸಿ.ಪಿ ಯೋಗೀಶ್ವ‌ರ್ ಅವರ ಬಾವ…

H.Mallikarjun

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ :ಡಾ.ಭೇರ್ಯರಾಮಕುಮಾರ್

Good thoughts are the beacon for world peace: Dr. Bherya Ramkumar ಉಪನ್ಯಾಸ ಮಾಡುತ್ತಿದ್ದ ಅವರು ಮಲೆನಾಡಿನಲಿ ಜನಿಸಿದ ಕುವೆಂಪು ರಾಜ್ಯದ ಸಾಹಿತ್ಯ, ಸಾಂಸ್ಕೃತಿಕ ರಂಗಕ್ಕೆ ನೀಡಿದ ಕೊಡುಗೆ ಅಪಾರ.ಮೈಸೂರಿನ ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯಾಗಿ ನಂತರ ಅದೇ ಕಾಲೇಜಿನ…

H.Mallikarjun

ವಿಭೂತಿ ಧರಿಸಿದವರ ಮಹತ್ವ..!

Importance of those who wear Vibhuti..! ವಿಭೂತಿ ಧರಿಸುವುದರಿಂದ ಭವ ರೋಗ ನಿವಾರಣೆಯಾಗುವುದಲ್ಲದೆ ಕಾಯ ಶಿವಮಯವಾಗುವುದು . ವಿಭೂತಿ ಧರಿಸಿದವರ ಮೊಗವುಸಾವಿರಾರು ಜನರ ಮಧ್ಯೆ ನಿಂತರು ಎದ್ದು ಕಾಣುತ್ತದೆ .ವಿಭೂತಿ ಹಚ್ಚಿ ಕೊಂಡವರ ಮುಖದಲ್ಲಿ ತೇಜಸ್ಸು ಮತ್ತು ರಾಜ ಕಳೆ…

H.Mallikarjun

ಮೂರು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ,

Bharatiya Janata Party wins in three states ಗಂಗಾವತಿ ಬಿಜೆಪಿಯಿಂದ ವಿಜಯೋತ್ಸವ,,, ನಗರದ ಮಹಾತ್ಮ ಗಾಂಧಿ ವ್ರತದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಅವುಗಳಲ್ಲಿ ಮೂರು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಅತ್ಯಂತ ಜಯಭೇರಿ ಪಡೆದ ಹಿನ್ನೆಲೆಯಲ್ಲಿ ಗಂಗಾವತಿ ಭಾರತೀಯ…

H.Mallikarjun

ಪರಿಷತ್‌ನಲ್ಲಿ ಎರಡು ದಿನಗಳ ಕಾಲ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆ:ಸಭಾಪತಿ ಬಸವರಾಜ ಹೊರಟ್ಟಿ

Discussion on North Karnataka issues for two days in Parishad: Chairman Basavaraja Horatti ಈ ಬಾರಿಯ ಪ್ರತಿಭಟನೆಗಳ ಸಂಖ್ಯೆ ಇಳಿಮುಖ ನಿರೀಕ್ಷೆ ಬೆಳಗಾವಿ ಸುವರ್ಣಸೌಧ,ಡಿ.4ರಿಂದ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಿಧಾನಪರಿಷತ್‌ನಲ್ಲಿ ಎರಡು ದಿನಗಳ ಕಾಲ ಮಹದಾಯಿ,ಕೃಷ್ಣಾ,ಬರಗಾಲದ…

H.Mallikarjun

ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಗೆಲುವು ಸ್ವಾಗತ: ಭಾರಧ್ವಾಜ್

Congress welcome victory in Telangana: Bhardwaj ಗಂಗಾವತಿ: ತೆಲಂಗಾಣ ರಾಜ್ಯದಲ್ಲಿ ಟಿ.ಆರ್.ಎಸ್ ಹಾಗೂ ಬಿಜೆಪಿ ಗಳನ್ನು ಹಿಂದೆ ಹಾಕಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ದಕ್ಷಿಣ ಭಾರತದ ದ್ರಾವಿಡ ಜನಾಂಗದ ಗೆಲುವು ಆಗಿದೆ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ಖುಷಿ ಹಂಚಿಕೊAಡಿದ್ದಾರೆ.ಕಳೆದ ಐದು…

H.Mallikarjun

ವಾಯುಗುಣವೈಪರೀತ್ಯ” ಸಮಾಲೋಚನಾ ಸಭೆಯನ್ನುಎಸ್ಎಪಿಎಸಿಸಿ ಸಂಶೋಧನಾ ಕೇಂದ್ರದ ವಿಜ್ಞಾನಿ ಪ್ರೊ|| ಸುಧಿಶೇಷಾದ್ರಿರಿಂದುದ್ಘಾಟಿನೆ

"Climate Anomalies" was convened by Scientist of SAPAC Research Center Prof. Sudhisheshadririndudhatine. ಮೈಸೂರು ಡಿ.3: ಇಂಗಾಲದ ಆದಾಯ ರೈತರಿಗೆ ಸಂದಾಯವಾಗಲಿ : ಪ್ರೊ|| ಸುಧಿ ಶೇಷಾದ್ರಿ.ನಗರದ ಮಾನಸಗಂಗೋತ್ರಿಯಲ್ಲಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ಗೆಳೆಯರ ಬಳಗ, ತುಮಕೂರಿನ…

H.Mallikarjun

ವಿ ಪಿ ಸಿಂಗ್ ಪ್ರಶಸ್ತಿ: ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿಗೆಪ್ರಧಾನ

VP Singh Award: Principal to Koppal University Chancellor Prof. B.K.Ravi ಬೆಂಗಳೂರು: ಡಿ.02: ಶುಕ್ರವಾರ ಸಂಜೆ ಬೆಂಗಳೂರಿನ ಕ್ವೀನ್ಸ್‌ ರಸ್ತೆಯ ಕೃಷಿ ತಂತ್ರಜ್ಞಾನ ಸಂಸ್ಥೆಯ ಅರಕೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು…

H.Mallikarjun