ಔಷಧ ಮಾರಾಟ: ನಕಲಿ ವೈಧ್ಯರ ಮೇಲೆ ಪ್ರಕರಣ ದಾಖಲು.
Drug sale: Case registered against fake medicine. ಗಂಗಾವತಿ: ಪರವಾನಗಿ ಇಲ್ಲದೆ ಔಷಧಗಳನ್ನು ಸಂಗ್ರಹಿಸಿ, ಮಾರಾಟ ಮಾಡುತ್ತಿದ್ದ ಅಪಾದನೆಯ ಮೇಲೆ ನಾಲ್ಕು ಜನ ನಕಲಿ ವೈಧ್ಯರ ಮೇಲೆ ಗಂಗಾವತಿಯ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದ ಬಿ.ಎಮ್.ಬಾಬು…
ಶ್ರೀಶೈಲ,ಮಂತ್ರಾಲಯ ಪ್ರಯಾಣಿಕರಿಗೆ ತೊಂದರೆ, ಕರ್ನೂಲ್ ಟೋಲ್ ಪ್ಲಾಜಾ ಮೇಲೆ ದೂರು ದಾಖಲು.
The Body is the Temple: The Game-Changing Ideas by Basavanna ಗಂಗಾವತಿ: ಪವಿತ್ರ ಧರ್ಮ ಕ್ಷೇತ್ರ ಶ್ರೀಶೈಲಕ್ಕೆ ಪ್ರಯಾಣಿಸುವವರಿಗೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ- 44(ಈ ಹಿಂದೆ ಕರೆಯಲಾಗುತ್ತಿದ್ದ ಹೆದ್ದಾರಿ ಸಂಖ್ಯೆ-7) ರಲ್ಲಿರುವ ಕರ್ನೂಲ್ ಟೋಲ್ ಪ್ಲಾಜಾದಲ್ಲಿ ಸಾರ್ವಜನಿಕ ಸೌಲಭ್ಯಗಳ…
ಬ್ಲಾಸಮ್ ಹಬ್ಬ 2024 ಮಕ್ಕಳಿಂದ ವೈಶಿಷ್ಟ ಪೂರ್ಣವಾಗಿನೆರವೇರಿತು
Blossom Festival 2024 was completed by the children in a unique way ಕನಕಪುರ: ಡಾ ಬಿ.ಶಶಿಧರ್ ರವರ ಬ್ಲಾಸಮ್ ಶಾಲೆಯು ವಿಶಿಷ್ಟವಾದ ಮೂವತ್ತೆರಡನೇವರ್ಷದ ಸಾಂಸ್ಕೃತಿಕ ಹಬ್ಬವನ್ನು ಬಹಳ ಸಂಭ್ರಮದಿಂದ ಕನಕಪುರದಡಾ.ಬಿ.ಆರ್.ಅಂಬೇಡ್ಕರ್ ಪುರಭವನದಲ್ಲಿ ಆಚರಿಸಲಾಯಿತು. ಸಂಪೂರ್ಣ ಕಾರ್ಯಕ್ರಮವನ್ನುಮಕ್ಕಳಿಂದ, ಮಕ್ಕಳಿಗಾಗಿ,…
ತುರುವೇಕೆರೆ:ಫೆಬ್ರವರಿ ಒಂದನೇ ತಾರೀಕು ತಾಲೂಕು ಮಟ್ಟದ ಮಹಿಳಾವಿಚಾರಗೋಷ್ಠಿ.
Turuvekere: Taluk level women's seminar on February 1st. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ವತಿಯಿಂದ, ಫೆಬ್ರವರಿ 1 ಕ್ಕೆ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ, ತುರುವೇಕೆರೆಯ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ…
ಕರ್ನಾಟಕನಾಮಕರಣಗೊಂಡು, ಏಕೀಕರಣದ 50 ವರ್ಷದ ನೆನಪಿಗಾಗಿ ಸುವರ್ಣ ಪೊಲೀಸ್ ಭವನಕಟ್ಟಡನಿರ್ಮಾಣ: ಸಿಎಂ ಘೋಷಣೆ
Named Karnataka, Golden Police Building to Commemorate 50 Years of Unification: CM Announces ವರ್ಗಾವಣೆಗಳಿಗೆ ಪೊಲೀಸ್ ಅಧಿಕಾರಿಗಳು ಹಾತೊರೆಯುವುದು, ಜಾತಿ ಬಳಸುವುದು ಅತ್ಯಂತ ಕೆಟ್ಟದ್ದು: ಸಿಎಂ ಸಿದ್ದರಾಮಯ್ಯ ಬೆಂಗಳೂರು ಜ 16: ವರ್ಗಾವಣೆಗಳಿಗೆ ಪೊಲೀಸ್ ಅಧಿಕಾರಿಗಳು ಹಾತೊರೆಯುವುದು,…
ಕೂಡಲ ಸಂಗಮದಲ್ಲಿ ಲಿಂಗಾಯತ ಧರ್ಮ ಪೀಠಸ್ಥಾಪನೆಯಾಗಬೇಕು – ಚನ್ನಬಸವಾನಂದ ಶ್ರೀಗಳು.
Lingayat Dharma should be enthroned in Kudala Sangam – Channabasavananda Sri. ಕೂಡಲ ಸಂಗಮ ಜನೇವರಿ.15: ವಿಶ್ವಗುರು ಬಸವಣ್ಣನವರ ಐಕ್ಯ ಕ್ಷೇತ್ರ ಕೂಡಲ ಸಂಗಮದಲ್ಲಿ ಲಿಂಗಾಯತ ಧರ್ಮ ಪೀಠ ಸ್ಥಾಪನೆಯಾಗಬೇಕು ಎಂದು ಸ್ವಾಭಿಮಾನಿ ಶರಣ ಮೇಳದ ಉತ್ಸವ ಸಮಿತಿ…
ಸಂಸದಅನಂತಕುಮಾರ ಹೆಗ್ಡೆರನ್ನುಕರ್ನಾಟಕದಿಂದಗಡಿಪಾರುಮಾಡಲಿ.ಭಾರಧ್ವಾಜ್
MP Anantakumar Hegder should be exiled from Karnataka. Bhardwaj ಗಂಗಾವತಿ: ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಅವಾಚ್ಯ ಶಬ್ದಗಳಿಂದ ಮಾತನಾಡಿದ ಸಂಸದ ಅನಂತಕುಮಾರ ಹೆಗ್ಡೆಯವರನ್ನು ಕರ್ನಾಟಕದಿಂದ ಗಡಿಪಾರು ಮಾಡಲು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಒತ್ತಾಯಿಸಿದ್ದಾರೆ.ಹಿಂದಿನ ದಿನಗಳಲ್ಲಿ ನಾವು…
ಗಂಗಾವತಿಯವಿರುಪಾಪುರ ನಗರದಲ್ಲಿಶ್ರೀ ಶಿವಯೋಗಿಸಿದ್ದರಾಮೇಶ್ವರ ೮೫೨ನೇ ಜಯಂತಿ ಆಚರಣೆ.
In Virupapura city of Gangavati Sri Shivayogi Siddarameshwar 852nd Jayanti Celebration ಗಂಗಾವತಿ: ಇಂದು ಗಂಗಾವತಿ ನಗರದ ವಿರುಪಾಪುರ ನಗರದಲ್ಲಿನ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ವೃತ್ತದಲ್ಲಿ ಬೆಳಿಗ್ಗೆ ೧೧:೦೦ ಗಂಟೆಗೆ ನಾಡಿನ ಸಮಸ್ತ ಜನತೆಗೆ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ…
ರೈತ ಸಂಘಟನೆಯ ಕ್ಷಮೆ ಕೋರಿದ ಶಾಸಕ ಎಮ್ ಆರ್ ಮಂಜುನಾಥ್
MLA MR Manjunath apologized to farmers' organization ಹನೂರು:ಸರ್ಕಾರದಿಂದ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಕುಂದುಕೊರತೆಗಳ ಸಭೆಯಲ್ಲಿ ರೈತರಿಗೂ ಶಾಸಕರ ಬೆಂಬಲಿಗರಿಗೂ ನಡೆದ ಮಾತಿನ ಚಕಮಕಿಯಿಂದ ರೈತ ಸಂಘವು ಸಭೆಯಿಂದ ದೂರುವುಳಿದಿದ್ದರು .ಇದನ್ನು ಮನಗಂಡ ಶಾಸಕರು ರೈತರಿಗೂ ತಮ್ಮ ಬೆಂಬಲಿಗರಿಗೂ ಯಾವುದೇ ಮನಸ್ಥಾಪಕ್ಕೆ…
ಬೂದಗುಂಪಾ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ:ಪರಿಶೀಲಿಸುವ ಭರವಸೆ.
Construction of Budagumpa-Bellari National Highway: Promise to review. ಗಂಗಾವತಿ:ಬೂದಗುಂಪಾ ಗ್ರಾಮ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ:50 ರಿಂದ ಗಂಗಾವತಿ-ಕಂಪ್ಲಿ-ಕುಡಿತಿನಿ ಗ್ರಾಮದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಿ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 67…
