ಉತ್ತರ ಕರ್ನಾಟಕದ ವಿಷೇಶ ಹಬ್ಬ ನಾಗ ಪಂಚಮಿ,

Naga Panchami is a special festival of North Karnataka. ವಿಷೇಶ ವರದಿ : ಪಂಚಯ್ಯ ಹಿರೇಮಠ,, ಕುಕನೂರ : ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಶ್ರಾವಣ ಮಾಸ ಬಂತೆಂದರೇ ಹಬ್ಬಗಳು ಜಾತ್ರೆಗಳು ಒಂದಾದ ಮೇಲೊದರಂತೆ ಸಾಲುಗಟ್ಟಿ ಆಗಮಿಸುತ್ತವೆ. ಈ…

H.Mallikarjun

ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಸರಕಾರವನ್ನುಅಸ್ಥಿರಗೊಳಿಸಲು ಮುಂದಾಗಿರುವ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಿ

Recall the governor who is trying to destabilize the government led by Chief Minister Siddaramaiah ಕೊಪ್ಪಳ:ಪ್ರಗತಿಪರ ಸಂಘಟನೆಗಳ ಒಕ್ಕೂಟ ಕರ್ನಾಟಕದಲ್ಲಿ ವಾಲ್ಮಿಕಿ ನಿಗಮದಲ್ಲಿ ನಡೆದ ಭ್ರಷ್ಟಾಚಾರ ಮತ್ತು ಮುಡಾದಲ್ಲಿ ನಡೆದ ನಿವೇಶನ ಹಂಚಿಕೆಗಳ ಅವ್ಯವಹಾರ ಸಮಗ್ರವಾದ…

H.Mallikarjun

ಕೇಂದ್ರ ಸರ್ಕಾರದ ನಿರ್ಲಕ್ಷ ಧೋರಣೆಗೆ ಖಂಡನೆ, ದೆಹಲಿ ಜಂತರ್ ಮಂತರ್ ಪ್ರತಿಭಟನೆ,

Delhi Jantar Mantar protest, condemning the neglectful attitude of the central government. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆಗುವವರೆಗೂ ಹೋರಾಟ ನಿಲ್ಲದು----- ಸಂಸದರು ಹೋರಾಟಗಾರರ ಘೋಷಣೆ* ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಕೇಂದ್ರ…

H.Mallikarjun

ನೀರಾವರಿ ಇಲಾಖೆ ಅಧಿಕಾರಿಗಳ ಹಾಗೂ ರೈತರ ಸಭೆ

Meeting of Irrigation Department officials and farmers ಮಾನ್ವಿ: ತಾಲೂಕಿನ ನೀರಾಮಾನ್ವಿ ಗ್ರಾಮದಲ್ಲಿನ ಶ್ರೀ ರೇಣುಕ ಯಲ್ಲಮ ದೇವಿ ಸಮುದಾಯ ಭವನದಲ್ಲಿ ನಡೆದ ನೀರಾವರಿ ಇಲಾಖೆ ಅಧಿಕಾರಿಗಳ ಹಾಗೂ ರೈತರ ಸಭೆಯಲ್ಲಿ ರಾಯಚೂರು ಯರಮರಸ್ ನೀರಾವರಿ ಇಲಾಖೆಯ ಸೂಪರ್‌ಡೆಂಟ್ ಇಂಜನೀಯರ್…

H.Mallikarjun

ಪಿ.ಓ.ಪಿ‌ ಗಣೇಶ ಮೂರ್ತಿ ಮಾರಾಟ ನಿಷೇಧ: ಮಣ್ಣಿನ ಗಣೇಶ ಮೂರ್ತಿ ಪೂಜಿಸಿ ಪರಿಸರ ಸಂರಕ್ಷಿಸಿ – ಸಾಬಣ್ಣ ಕಟ್ಟಿಕಾರ್

P.O.P Ganesha Idol Sale Ban: Protect Environment by Worshiping Clay Ganesha Idol - Sabanna Kattikar ಸಿಂಧನೂರು :- ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಇವರ ಅಧ್ಯಕ್ಷತೆಯಲ್ಲಿ ಆ 2 ರಂದು ನಡೆದ ಪೂರ್ವಾಭಾವಿ ಸಭೆಯಲ್ಲಿ ಪಿ ಓ…

H.Mallikarjun

ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡ ಯುವಕ

A young man committed suicide by hanging himself ಮಾನ್ವಿ: ಪಟ್ಟಣದ ಜನತಾ ಕಾಲೋನಿಯ ಯುವಕ ವರುಣರಾಜ್ ೨೫ ವರ್ಷ ಅನಾರೋಗ್ಯ ಹಿನ್ನೇಲೆಯಲ್ಲಿ ಮನೆಯಲ್ಲಿನ ಸಿರೇಯಿಂದ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಯುವಕನ ತಂದೆ ಗುರುಪದಪ್ಪ ನೀಡಿದ ದೂರಿನಂತೆ…

H.Mallikarjun

ಭಜನೆ ಭಕ್ತಿಭಾವದಿಂದ ಕೂಡಿದ ಶ್ರೇಷ್ಠ ಆರಾಧನೆ:ನಾಗರತ್ನ

Bhajan is a great form of devotional worship: Nagaratna ಸಿರವಾರ :ತಾಲ್ಲೂಕಿನ ಬಲ್ಲಟಗಿ ಗ್ರಾಮದ ನೇತಾಜಿ ಹಿರಿಯ ಪ್ರಾಥಮಿಕ ಹಾಗೂ ಫ್ರೌಡಶಾಲೆಯ ರಜತ ಮಹೋತ್ಸವ ಅಂಗವಾಗಿ ತಾಲ್ಲೂಕು ಮಟ್ಟದ ಭಜನೆ ಹಾಗೂ ಕೋಲಾಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯ…

H.Mallikarjun

ಕೆವಿಕೆ ಜ್ಞಾನ ಭಂಡಾರದ ಸಂಕೇತ,ಕೃಷಿ ಸಖಿಯರು ಕೆವಿಕೆಯಅಂಬಾಸಿಡರ್”-ಡಾ.ಕುರುಬರ

Symbol of KVK knowledge repository, agricultural sakhiyars are ambassadors of KVK" - Dr. Kurubara ಗಂಗಾವತಿ: ಕೆ.ವಿ.ಕೆ.ಯ ಗೊಲ್ಡನ್ ಜುಬ್ಲಿ ಜ್ಯೋತಿ ಕಾರ್ಯಕ್ರಮದಲ್ಲಿ ಡಾ. ಕುರುಬರ, ಸಹ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ ರಾಯಚೂರು, ಡಾ.ಕಿರಣ್ ಕುಮಾರ್…

H.Mallikarjun

ಆರೋಗ್ಯ ಇಲಾಖೆ; ಕಲಾ ತಂಡಗಳಿಂದ ಅರ್ಜಿ ಆಹ್ವಾನ

Department of Health; Applications invited from Art Teams ರಾಯಚೂರು,ಆ.07,(ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ 2024-25ನೇ ಸಾಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ರಾಷ್ಟಿçÃಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಜಾನಪದ ಕಲಾ ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ…

H.Mallikarjun

ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗೆ ಅರ್ಜಿ ಆಹ್ವಾನ

Application Invitation for Children's Book Chandira Award ರಾಯಚೂರು,ಆ.07,(ಕರ್ನಾಟಕ ವಾರ್ತೆ):- ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ 2023ನೇ ಸಾಲಿನಲ್ಲಿ ಮಕ್ಕಳ ಕ್ಷೇತ್ರದಲ್ಲಿ ರಚಿಸಲ್ಪಟ್ಟ ಮಕ್ಕಳ ಸಾಹಿತ್ಯದ ಕೃತಿಗಳನ್ನು ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗಾಗಿ ಅರ್ಹಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.ಜನವರಿ ಯಿಂದ ಡಿಸೆಂಬರ್ ತಿಂಗಳ…

H.Mallikarjun