ಹುಂಡಿ ಹಣದಲ್ಲೆ ಕೊಟ್ಯಾದೀಶರಾದ ಮಾದಪ್ಪ .

Madappa became a millionaire in Hundi money. ವರದಿ ; ಬಂಗಾರಪ್ಪ . ಸಿ .ಹನೂರು : ಹನೂರು ತಾಲ್ಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾದಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಈ ದಿನ ಬೆಳಿಗ್ಗೆ 6.30 ಗಂಟೆಯಿಂದಶ್ರೀಶ್ರೀಶಾಂತಮಲ್ಲಿಕಾರ್ಜುನಸ್ವಾಮಿಗಳು,…

H.Mallikarjun

ಕೆರೆ ಅಭಿವೃದ್ಧಿಗೆ ಲಂಚ, ಆರ್ ಎಫ್‌ ಒ ಲೋಕಾಯುಕ್ತ ಬಲೆಗೆ.

Bribe for lake development, RFO Lokayukta trap. ವರದಿ : ಬಂಗಾರಪ್ಪ .ಸಿ .ಹನೂರು : ಅರಣ್ಯ ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿಪಡಿಸಲು ಲಂಚ ಕೇಳಿದ ಆರ್‌ಎಫ್‌ಒ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಹನೂರು ತಾಲೂಕಿನ ಕೌದಳ್ಳಿಯಲ್ಲಿ ನಡೆದಿದೆ. ಮಲೆಮಹದೇಶ್ವರ…

H.Mallikarjun

ಶ್ರೀಆಂಜನೆಯ ದೇವಸ್ಥಾನಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿರೂ.33,79,910/- ರೂ ಗಳು ಸಂಗ್ರಹ

Śrī'ān̄janeya dēvasthānacikkarāmpūra an̄janādri beṭṭadalli huṇḍirū.33,79,910/- Rū gaḷu saṅgraha ಗಂಗಾವತಿ: ತಾಲೂಕಿನ ಆನೆಗೊದಿ ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಆನೆಗುಂದಿ (ಚಿಕ್ಕರಾಂಪುರ)ದಲ್ಲಿಇಂದು ದಿ. 24/10/2024 ರಂದು ಮಾನ್ಯ ಶ್ರೀ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಸಹಾಯಕ ಆಯುಕ್ತರುಕೊಪ್ಪಳಹಾಗೂಕಾರ್ಯನಿರ್ವಾಹಣಾಧಿಕಾರಿಗಳು ಶ್ರೀ ಆಂಜನೇಯ…

H.Mallikarjun

ಇದೇನು ಸರ್ಕಾರಿ ಆಯೋಜನೆ ಕಾರ್ಯಕ್ರಮವೋ,, ಇಲ್ಲಾಪಕ್ಷದಕಾರ್ಯಕ್ರಮವೋ,,,?

Is this a government planning program or a party program? ಸರ್ಕಾರಿ ಕಾರ್ಯಕ್ರಮದ ವೇದಿಕೆಲ್ಲಿ ಕಾಂಗ್ರೆಸ್ ಮುಖಂಡರು,,! ವರದಿ : ಪಂಚಯ್ಯ ಹಿರೇಮಠ, ಕೊಪ್ಪಳ : ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಬುಧವಾರದಂದು ನೂತನ ಆರೋಗ್ಯ ಕೇಂದ್ರ ಉಧ್ಘಾಟನೆ…

H.Mallikarjun

ಗಲಗ ಗ್ರಾಮಕ್ಕೆ ರಾಜ್ಯ ತಂಡ ಭೇಟಿ; ನರೇಗಾ ಕಾಮಗಾರಿ ಕಡತಗಳ ಪರಿಶೀಲನೆ

State team visit to Galaga village; Verification of NREGA work files ರಾಯಚೂರು,ಅ.23,:- ಇಂದು ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗ ಗ್ರಾಮ ಪಂಚಾಯತಿಗೆ ರಾಜ್ಯ ತಂಡದವರು 2024-25ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ…

H.Mallikarjun

ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಗಳನ್ನು ಸ್ಥಾಳಂತರಿಸಿ:ಕಾಶಿನಾಥ ಕುರ್ಡಿ

Transfer departments functioning in rented buildings: Kashinath Kurdi ಮಾನ್ವಿ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ತಾ.ಪಂ.ಇ.ಓ. ಖಾಲೀದ್ ಅಹಮ್ಮದ್ ರವರಿಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಸಂಚಾಲಕರಾದ ಕಾಶಿನಾಥ ಕುರ್ಡಿ ಮನವಿ ಸಲ್ಲಿಸಿ ಪಟ್ಟಣದ ಬಸ್ ನಿಲ್ದಾಣದಿಂದ ಬಹುಳ…

H.Mallikarjun

ಮಹದೇವಪುರ ಮಳೆಹಾನಿ ಪ್ರದೇಶಕ್ಕೆ ಶಾಸಕ ಡಾ|| ಶ್ರೀನಿವಾಸ್ ಭೇಟಿ ಪರಿಶೀಲನೆ.

MLA for Mahadevpur rain damaged area Srinivas visit verification. ಗುಡೇಕೋಟೆ:- ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಊರಿಗೆ ಅಡ್ಡಲಾಗಿ ಕಟ್ಟಿದ್ದ ಕುಂಟೆ ಹೊಡೆದು ಏಕಾಏಕಿ ಊರಿಗೆ ನುಗ್ಗಿದ ನೀರು ಊರಿಗೆ ಊರೇ ಜಲ ದಿಗ್ಬಂಧನಗೊಂಡ ಮಹಾದೇವಪುರ…

H.Mallikarjun

ಕಲ್ಯಾಣ ಸಿರಿ ಫಲ ಶೃತಿ, ಇಂದು ಹೊತ್ತಿದ ಎರಡು ಬದಿ ವಿದ್ಯುತ್ ದೀಪ,,

ನಾಮ ಕೇ ವಾಸ್ತೆ ನಮ್ಮೂರಲ್ಲೂ ವಿದ್ಯುತ್ ಕಂಬಗಳು Kalyana Siri Phala Shruti, double sided electric lamp lit today,, ವರದಿ : ಪಂಚಯ್ಯ ಹಿರೇಮಠ, ಕೊಪ್ಪಳ : ಕುಕನೂರು ಪಟ್ಟಣದ ವೀರಭದ್ರಪ್ಪ ವೃತ್ತದಿಂದ ಗುದ್ನೇಪ್ಪನ ಮಠಕ್ಕೆ ಸಂಪರ್ಕ ಕಲ್ಪಿಸುವ…

H.Mallikarjun

ಶಿವಗಣರಾಧನೆ

Worship of Shiva ಇಲಕಲ್ಲ: ಶ್ರೀ ಈರಪ್ಪ ಬಸಪ್ಪ ರುಮಾಲದ ಇವರು ದಿ,20-10-2024 ಶನಿವಾರ ಲಿಂಗೈಕ್ಯರಾಗಿದ್ದು ಇದರ ಪ್ರಯುಕ್ತ ಇವರ ಶಿವ ಗಣರಾಧನೆಯನ್ನು ದಿನಾಂಕ 24.10.2024. ಗುರುವಾರ ರಂದು ಮಧ್ಯಾಹ್ನ 1 ಗಂಟೆಗೆ ಇಲಕಲ್ಲದ ಶ್ರೀ ಸಾಲೇಶ್ವರ ಭವನದಲ್ಲಿ ನೆರವೇರುವುದು ಕಾರಣ…

H.Mallikarjun

ಉಡುತೊರೆ ಜಲಾಶಯ ಭರ್ತಿಯಾಗಿದ್ದರು ಜಮೀನುಗಳ ಬೆಳೆಗಳಿಗೆ ನಾಲೆ ನೀರುಬೀಡುವಂತೆ ಹಾಗೂವಿವಿಧಬೇಡಿಕೆಗಳನ್ನ ಈಡೇರಿಸುವಂತೆ ಪ್ರತಿಭಟನೆ

Uduthore Reservoir was full and protested to irrigate the crops of the lands and fulfill various demands. ವರದಿ : ಬಂಗಾರಪ್ಪ .ಸಿ .ಹನೂರು :ಉತ್ತಮ ಮಳೆಯಾಗಿದ್ದ ಕಾರಣ ಉಡುತೊರೆ ಜಲಾಶಯವು ಭರ್ತಿಯಾಗಿದೆ ಆದರೆ ಇಂದಿನ…

H.Mallikarjun