ಮಹಿಳಾ ಸುರಕ್ಷತೆ ಸಾಮೂಹಿಕ ಜವಾಬ್ಧಾರಿ ರಾಷ್ಟ್ರೀಯಅಭಿಯಾನದ ಸಮಾರೋಪಸಮಾರಂಭ

Concluding ceremony of National Campaign for Women Safety Collective Responsibility ಗಂಗಾವತಿ, 03: ನಗರದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಹಮ್ಮಿಕೊಂಡಿದ್ದ "ಮಹಿಳಾ ಸುರಕ್ಷತೆ ಸಾಮೂಹಿಕ ಜವಾಬ್ಧಾರಿ" ರಾಷ್ಟ್ರೀಯ ಅಭಿಯಾನದ ಸಮಾರೋಪಸಮಾರಂಭದಲ್ಲಿಅನುಮೋದನೆಗೊಂಡ ನಿರ್ಣಯಗಳು.ಮಹಿಳಾ ಕೈದಿಗಳಿಗೆ ವಿಳಂಬವಾದ ವಿಚಾರಣೆಗಳು ಮತ್ತು ಜಾಮೀನಿನ…

H.Mallikarjun

ಬುಡಕಟ್ಟು ಶಾಲಾ ಮಕ್ಕಳಿಗೆ ಧಾನಿಗಳಾದ ದಂತ ವೈದ್ಯ ಅನಿಲ್ ಕುಮಾರ್ ಶೆಟ್ಟಿರವರ ಬಳಗದಿಂದ ಕಲಿಕಾ ಹಾಗು ಕ್ರೀಡಾ ಸಾಮಗ್ರಿಗಳ ವಿತರಣೆ.

Distribution of educational and sports materials to tribal school children by Dr. Anil Kumar Shetty's team. ವರದಿ: ಬಂಗಾರಪ್ಪ ಸಿ.ಹನೂರು : ಶಾಲಾ ಹಂತದಲ್ಲಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ವಿದ್ಯಾಬ್ಯಾಸ ಮತ್ತು ಸೂಕ್ತ ಸಾಮಾಗ್ರಿಗಳನ್ನು ತಲುಪಿಸುವ…

H.Mallikarjun

ಅದ್ದೂರಿಯಾಗಿ ಜರುಗಿದ ಗೂತ್ತೂರು ಮಾರುತೇಶ್ವರ ಜಾತ್ರಾ ಮಹೋತ್ಸವ,

Guttur Maruteshwar Jatra Mahotsav, ವರದಿ : ಪಂಚಯ್ಯ ಹಿರೇಮಠ,,ಕೊಪ್ಪಳ : ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುತ್ತೂರಿನ ಮಾರುತೇಶ್ವರನ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಕಾರ್ತಿಕ ಮಾಸದ ಛಟ್ಟಿ ಅಮವಾಸ್ಯೆಯ ಮಾರನೆ ದಿನ ಸೋಮವಾರದಂದು ನೆರೆದ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ…

H.Mallikarjun

ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಿ,ಶಿರಸ್ತೇದಾರ ರವಿಕುಮಾರ್ ನಾಯಕವಾಡಿ ಸಲಹೆ

Include the name in the voter list, Chief Ravikumar suggested ಜಿಎಚ್ ಎನ್ ಕಾಲೇಜಿನಲ್ಲಿ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ ಗಂಗಾವತಿ : ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳದ ಯುವ ಮತದಾರರು ಡಿ.14ರೊಳಗೆ ಮತದಾರರ…

H.Mallikarjun

ಲಿಂಗಾಯತ ಮಹಾಸಭಾ ಎಚ್ಚರಿಕೆ : ಶಾಸಕ ಯತ್ನಾಳ್ ಬಂಧಿಸಲು ಆಗ್ರಹ

Lingayat Mahasabha Alert: MLA Yatnal Demands Arrest ಮಂಡ್ಯ : ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರ ಹೆಸರಲ್ಲೇ ಗೆದ್ದು ಬಂದು ಅಧಿಕಾರ ಹಿಡಿಯುವ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಮನಸ್ಸೋಇಚ್ಚೆ ಮಾತನಾಡಿದರೆ ಅವರ ನಾಲಿಗೆಯನ್ನು ಸೀಳಬೇಕಾಗುತ್ತದೆ ಎಂದು ಲಿಂಗಾಯತ ಮಹಾಸಭಾ ಎಚ್ಚರಿಕೆ ನೀಡುತ್ತಿದೆ.ಹನ್ನೆರಡನೇ…

H.Mallikarjun

ಮೈಲಾರ ಮಲ್ಲಣ್ಣ ಜಾತ್ರೆ 7 ರಿಂದ

Mylara Mallanna fair from 7 ಬೀದರ್: ಭಾಲ್ಕಿ ತಾಲ್ಲೂಕಿನ ಖಾನಾಪುರದಲ್ಲಿ ಮೈಲಾರ ಮಲ್ಲಣ್ಣ ದೇವರ ಜಾತ್ರಾ ಮಹೋತ್ಸವ ಡಿ. 7 ರಿಂದ ಜನವರಿ 3 ರ ವರೆಗೆ ಅದ್ಧೂರಿಯಾಗಿ ನಡೆಯಲಿದೆ.ಡಿ.7 ರಂದು ರಾತ್ರಿ 9.30ಕ್ಕೆ ಮಲ್ಹಾರಿ ಮತ್ತು ಮಾಳಸಾಕಾಂತೆ ಹಾಗೂ ಭಾನು ಅವರ ಮದುವೆಯೊಂದಿಗೆ ಜಾತ್ರೆಗೆ ವಿಧ್ಯುಕ್ತ ಚಾಲನೆ ಸಿಗಲಿದೆ.ಡಿ.10 ರಂದು ರಾತ್ರಿ 8.30ಕ್ಕೆ ಪಲ್ಲಕ್ಕಿ ಉತ್ಸವ ಹಾಗೂ ನಂದಿ ಮೇಲೆ ದೇವರ ವಿಗ್ರಹದ ಮೆರವಣಿಗೆ ಜರುಗಲಿದೆ.ಡಿ.14 ರಂದು ರಾತ್ರಿ 8.30ಕ್ಕೆ ನವಿಲು ಮೇಲೆ ದೇವರ ವಿಗ್ರಹದ ಮೆರವಣಿಗೆ, ಡಿ.15 ರಂದು ರಾತ್ರಿ 8.30ಕ್ಕೆ ಪಲ್ಲಕ್ಕಿ ಉತ್ಸವ, ಕುದುರೆ ಮೇಲೆ ದೇವರ ವಿಗ್ರಹದ ಮೆರವಣಿಗೆ, ಡಿ.22 ರಂದು ಪಲ್ಲಕ್ಕಿ ಉತ್ಸವ, ಆನೆಯ ಮೇಲೆ ದೇವರ ವಿಗ್ರಹದ ಮೆರವಣಿಗೆ, ಡಿ.29 ರಂದು ಪಲ್ಲಕ್ಕಿ ಉತ್ಸವ, ನಂದಿಯ ಮೇಲೆ ದೇವರ ವಿಗ್ರಹದ ಮೆರವಣಿಗೆ ನಡೆಯಲಿದೆ. ಜ.3 ರಂದು ಬೆಳಿಗ್ಗೆ 11ಕ್ಕೆ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ಜರುಗಲಿದೆ.ಭಕ್ತರು ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆಯಬೇಕು ಎಂದು ಮಲ್ಲಣ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ ಮೇತ್ರೆ ವಡಗಾಂವ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಅನಂತರಾವ್ ಕುಲಕರ್ಣಿ ಮನವಿ ಮಾಡಿದ್ದಾರೆ.

H.Mallikarjun

ಪ್ರಾಧ್ಯಾಪಕಪಾಂಡುರಂಗಅಗ್ನಿಹೋತ್ರಿವಿದ್ಯಾರ್ಥಿಗಳಪ್ರೇಮವೃಕ್ಷ*ಪ್ರಾಧ್ಯಾಪಕ ಪಾಂಡುರಂಗ ಅಗ್ನಿಹೋತ್ರಿಗೆ ನುಡಿ ಶ್ರದ್ಧಾಂಜಲಿ

Professor Pandura is the love-tree of Agnihotri students * Tribute to Professor Pandurang Agnihotri ಗಂಗಾವತಿ: ಪಾಂಡುರಂಗ ಅಗ್ನಿಹೋತ್ರಿ ವಿದ್ಯಾರ್ಥಿಗಳಪಾಲಿಗೆಅಚ್ಚುಮೆಚ್ಚಿನವರಾಗಿದ್ದರು.ವಿದ್ಯಾರ್ಥಿಗಳ ಪಾಲಿಗೆ ಪ್ರೇಮವೃಕ್ಷವಾಗಿದ್ದರು.ಪ್ರೀತಿಯನ್ನೇ ಉಂಡುಟ್ಟು ಬೆಳೆದವರು.ತಾಯಿಯ ಅಗಲಿಕೆಯ ನೋವು ಬಾಧಿಸುತ್ತಿತ್ತು.ಇತಿಹಾಸದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡುವುದರಲ್ಲಿ ಸದಾ ಮುಂದು.ಪಾAಡು…

H.Mallikarjun

ಏಡ್ಸ್ ಬಗ್ಗೆ ಯುವಕರಿಗೆ ಹೆಚ್ಚಿನ ಜಾಗೃತಿ ಅಗತ್ಯ ; ನಟ ಶರಣ್

More awareness is needed for youth about AIDS; Sharan is an actor ಬೆಂಗಳೂರು: ವಿಶ್ವ ಏಡ್ಸ್ ದಿನದ ಅಂಗವಾಗಿ ರಾಜಾಜಿನಗರದ ಇ.ಎಸ್.ಐ ಆಸ್ಪತ್ರೆಯಲ್ಲಿ ನಡೆದ ಜಾಗೃತಿ ವಾಕಥಾನ್ಗೆ ನಟ ಶರಣ್, ಇ.ಎಸ್.ಐ.ಸಿ ಡೀನ್ ಡಾ. ಸಂಧ್ಯಾ ಆರ್…

H.Mallikarjun

ಏಡ್ಸ್ ಬಗ್ಗೆ ಯುವಕರಿಗೆ ಹೆಚ್ಚಿನ ಜಾಗೃತಿ ಅಗತ್ಯ ; ನಟ ಶರಣ್

More awareness is needed for youth about AIDS; Sharan is an actor ಬೆಂಗಳೂರು: ವಿಶ್ವ ಏಡ್ಸ್ ದಿನದ ಅಂಗವಾಗಿ ರಾಜಾಜಿನಗರದ ಇ.ಎಸ್.ಐ ಆಸ್ಪತ್ರೆಯಲ್ಲಿ ನಡೆದ ಜಾಗೃತಿ ವಾಕಥಾನ್ಗೆ ನಟ ಶರಣ್, ಇ.ಎಸ್.ಐ.ಸಿ ಡೀನ್ ಡಾ. ಸಂಧ್ಯಾ ಆರ್…

H.Mallikarjun

ಪಿಎಂ ಸೂರ್ಯಘರ್ ಅಳವಡಿಸಿ,,! ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಮುಂದಾಗಿ : ಬಾಗಲಕೋಟ

Install PM Suryagarh! Go for eco-friendly power generation: Bagalkot ಕೊಪ್ಪಳ : ಪಿಎಂ ಸೂರ್ಯಘರ್ ಯೋಜನೆ ಅದ್ಬುತ ಯೋಜನೆಯಾಗಿದ್ದು ಈ ಯೋಜನೆ ಸದುಪಯೋಗ ಪಡೆದು ಪರಿಸರ ಸ್ನೇಹಿ ವಿದ್ಯುತ್ ಉತ್ಪಾದಿಸಲು ಪ್ರತಿಯೋಬ್ಬರು ಮುಂದಾಗಬೇಕು ಎಂದು ಕುಕನೂರು ಪಟ್ಟಣ ಪಂಚಾಯತಿ…

H.Mallikarjun