ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ ವರದಿ.ಕೊಪ್ಪಳ : ಯಲಬುರ್ಗಾ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಫಲಾನುಭವಿಗಳು 2015-16 ರಿಂದ 2021-22 ನೇ ಸಾಲಿನ ರಾಜ್ಯ ಹಾಗೂ…

H.Mallikarjun

ಬೆಳಗಾವಿಯಸುವರ್ಣಸೌಧದಲ್ಲಿಪಂಚಮಸಾಲಿ ಸಮಾಜಕ್ಕೆ೨ಎಮೀಸಲಾತಿ ನೀಡಲು ಆಗ್ರಹಿಸಿ ಪ್ರತಿಭಟನೆ: ಶಿವಪ್ಪ ಯಲಬುರ್ಗಿ

In Suvarnasoudha, Belgaum Protest demanding 2A reservation for Panchmasali Samaj: Shivappa Yalaburgi ಗಂಗಾವತಿ: ಬೆಳಗಾವಿಯಲ್ಲಿ ಜಗದ್ಗುರುಗಳಾದ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಜಿಯವರ ನೇತ್ರತ್ವದಲ್ಲಿ ಡಿಸೆಂಬರ್-೧೦ ರಂದು ಸಮಾಜವನ್ನು ೨ಎ ಪ್ರವರ್ಗಕ್ಕೆ ಸೇರಿಸಲು ಒತ್ತಾಯಿಸಿ ಬೆಳಗಾವಿಯ ಸುವರ್ಣಸೌಧದಲ್ಲಿ ಬೆಳಿಗ್ಗೆ…

H.Mallikarjun

ಮಕ್ಕಳ ಮನಗೆದ್ದ ಸ್ವರ ಸಿಂಚನ ಸಂಗೀತ ಕಾರ್ಯಕ್ರಮ:ನಿಜಲಿಂಗಪ್ಪ ಮೆಣಸಗಿ

Children's Managedda Swara Sinchan Music Program: Nijalingappa Menasagi ಗಂಗಾವತಿ: ಈ ದಿನಮಾನಗಳಲ್ಲಿ ಮಾನವರಲ್ಲಿ ತಾಳ್ಮೆ, ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಸಂಗೀತವು ಎಲ್ಲ ಬಗೆಯ ಮನಸ್ಸುಗಳಿಗೆ ನೆಮ್ಮದಿ ನೀಡುತ್ತದೆ. ಸಂಗೀತಾಭ್ಯಾಸಕ್ಕೆ ಮಕ್ಕಳು ಹೆಚ್ಚು ಮಹತ್ವ ಕೊಡಬೇಕಿದೆ. ಸಂಗೀತವು ಮಕ್ಕಳಲ್ಲಿ ಏಕಾಗ್ರತೆಯನ್ನು…

H.Mallikarjun

ಮಕ್ಕಳ ಮನಗೆದ್ದ ಸ್ವರ ಸಿಂಚನ ಸಂಗೀತ ಕಾರ್ಯಕ್ರಮ:ನಿಜಲಿಂಗಪ್ಪ ಮೆಣಸಗಿ

Children's Managedda Swara Sinchan Music Program: Nijalingappa Menasagi ಗಂಗಾವತಿ: ಈ ದಿನಮಾನಗಳಲ್ಲಿ ಮಾನವರಲ್ಲಿ ತಾಳ್ಮೆ, ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಸಂಗೀತವು ಎಲ್ಲ ಬಗೆಯ ಮನಸ್ಸುಗಳಿಗೆ ನೆಮ್ಮದಿ ನೀಡುತ್ತದೆ. ಸಂಗೀತಾಭ್ಯಾಸಕ್ಕೆ ಮಕ್ಕಳು ಹೆಚ್ಚು ಮಹತ್ವ ಕೊಡಬೇಕಿದೆ. ಸಂಗೀತವು ಮಕ್ಕಳಲ್ಲಿ ಏಕಾಗ್ರತೆಯನ್ನು…

H.Mallikarjun

ಅಖಿಲ ಭಾರತ ದಲಿತ ಹಕ್ಕುಗಳಆಂದೋಲನದಿಂದ ತಹಶೀಲ್ದಾರ್ ಅಮರೇಶ್ ಜಿಕೆಅವರಿಗೆ ಮನವಿ

Appeal to Tehsildar Amaresh GK by All India Dalit Rights Movement ಅಪ್ರಾಪ್ತ ಬಾಲಕಿಯ ಮೇಲೆಶಿಕ್ಷಕನಅತ್ಯಾಚಾರ ಖಂಡನೀಯ:ಕ್ರಮಕೈಗೊಳ್ಳಲಎ.ಐ.ಆರ್.ಡಿ.ಎಂ.ಒತ್ತಾಯ ಕೊಟ್ಟೂರು : ಕಲಬುರಗಿ ಜಿಲ್ಲೆ, ಯಡ್ರಾಮಿ ಗ್ರಾಮದ ೫ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಖಾಸಗಿ ಶಿಕ್ಷಕನ ವಿರುದ್ಧ ಕಠಿಣ…

H.Mallikarjun

ಸ್ವಾತಂತ್ರ್ಯಹೋರಾಟದಲ್ಲಿ ರಂಗ ಭೂಮಿಗಳ ಪಾತ್ರ ಮಹತ್ವದಾಗಿತ್ತು,,! ಕಲಾವಿದ ರಾಜಣ್ಣ ಜೇವರ್ಗಿ,,

The role of theaters in the freedom struggle was important! Artist Rajanna Jewargi ವರದಿ : ಪಂಚಯ್ಯ ಹಿರೇಮಠ.ಕೊಪ್ಪಳ : ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಂಗಭೂಮಿಗಳು ಹಲವಾರು ಸ್ವಾತಂತ್ರ್ಯ ಹೋರಾಟಗಾರರಿಗೆ ರಕ್ಷಣೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿವೆ…

H.Mallikarjun

ಅಂಬೇಡ್ಕರ್ ಬರೆದ ಸಂವಿಧಾನ ಇರುವ ಕಾರಣ ನಾವೆಲ್ಲರು ಮನುಷ್ಯರಂತೆಬದುಕಲು ಸಾಧ್ಯವಾಗಿದೆ ಬಹು| ಮುಖ್ತಾರ್ ಹಿಮಮಿ ಸಖಾಫಿ ಬಾಡೇಲು

All of us are able to live as human beings because of the constitution written by Ambedkar Mukhtar Himami Sakhafi Badelu ದಕ್ಷಿಣಕನ್ನಡ ಸುಳ್ಯ: ಮೇನಾಲದಲ್ಲಿ ಡಾ||ಅಂಬೇಡ್ಕರ್ ಮಹಾಪರಿನಿಬ್ಬಾಣ ಕಾರ್ಯಕ್ರಮ ಸಂವಿಧಾನದಿಂದ ಅಧಿಕಾರ ಪಡೆದವರು…

H.Mallikarjun

ಮರಳಿಯಲ್ಲಿ 2025-26ನೇ ಸಾಲಿನ ನರೇಗಾ ಕ್ರಿಯಾಯೋಜನೆ ಗ್ರಾಮಸಭೆ

M2025-26 Narega Action Plan Gram Sabha in Sahari ಗ್ರಾಮೀಣಾಭಿವೃದ್ಧಿಗೆ ನರೇಗಾ ಯೋಜನೆ ಸಹಕಾರಿ ಮರಳಿ ಗ್ರಾಪಂ ಪಿಡಿಓ ಬಸವರಾಜ ಗೌಡ್ರ ಹೇಳಿಕೆ ಗಂಗಾವತಿ : ಹಳ್ಳಿಗಳ ಅಭಿವೃದ್ಧಿಗೆ ನರೇಗಾ ಯೋಜನೆ ಸಹಕಾರಿಯಾಗಿದೆ ಎಂದು ಮರಳಿ ಗ್ರಾಪಂ ಪಿಡಿಓ ಬಸವರಾಜ…

H.Mallikarjun

ಡಾ.ಜಿ.ಚಂದ್ರಪ್ಪ ಅವರಿಗೆ ಔಷಧ ವ್ಯಾಪಾರಿಗಳಿಂದ ಸನ್ಮಾನ.

Dr.G.Chandrappa is honored by drug traders. ಗಂಗಾವತಿ:ಕನ್ನಡ ರಾಜ್ಯೊತ್ಸವ ಸುವರ್ಣ ಸಂಭ್ರಮ ಪ್ರಶಸ್ತಿ ಭಾಜನರಾದ ನಗರದ ಹೃದಯ ರೋಗ ತಜ್ಞ ಡಾ.ಜಿ.ಚಂದ್ರಪ್ಪ ಅವರನ್ನು ನಗರದ ಔಷಧೀಯ ಭವನದಲ್ಲಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಡಾ.ಚಂದ್ರಪ್ಪ ಅವರು ತಾವು ವೈದ್ಯಕೀಯ ವೃತ್ತಿ…

H.Mallikarjun

ಕನ್ನಡಪರ ಸಂಘಟನೆ ಹಾಗೂರೈತಪ್ರತಿನಿಧಿಗಳುಕೋರಮಂಗಲದಲ್ಲಿರುವ ಅಮುಲ್ಕಚೇರಿಗೆ ತೆರಳಿ ಪ್ರತಿಭಟನೆ

Pro-Kannada organization and farmers' representatives went to Amulkacheri in Koramangala and protested ಕೋರಮಂಗಲ : ನಂದಿನಿಗೆ ತಡೆ- ಅಮುಲ್ ವಿರುದ್ಧ ಪ್ರತಿಭಟನೆಕರ್ನಾಟಕದ ನಂದಿನಿ ಹಾಲಿನ ಉತ್ಪನ್ನಗಳನ್ನು ದೆಹಲಿಯಲ್ಲಿ ಮಾರಾಟ ಮಾಡಲುಅಡೆತಡೆ ಸೃಷ್ಟಿಸುತ್ತಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಇಂದು…

H.Mallikarjun