ಬಾಗಲಕೋಟೆ ವಿವಿ ಮುಚ್ಚಿದರೆ 45 ಸಾವಿರ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಕೊಡಲಿ ಪೆಟ್ಟು..?
If Bagalkote University is closed, the dream of higher education of 45 thousand students will be axed..? ವರದಿ:ಸಚೀನ ಆರ್ ಜಾಧವಸಾವಳಗಿ: 2023-24ನೇ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಗೆ ಬರುವ ಮಹಾವಿದ್ಯಾಲಯಗಳನ್ನು ಒಳ ಪಡುವಂತೆ ಜಮಖಂಡಿ…
ಓದುವ ಮಕ್ಕಳಿಗೆ ದೈಹಿಕ ಶಿಕ್ಷಣ ಬಹಳ ಮುಖ್ಯ : ಪ್ರಾಂಶುಪಾಲ ಜರ್ಲಿನ್ ಕುಮಾರ ಅಭಿಮತ
Physical education is very important for school children: Principal Jarlin Kumar Abhimata ಚಾ|ನಗರ/ಸಂತೆಮರಳ್ಳಿ, :ಫೆ.೧೮:ಓದುವ ಮಕ್ಕಳಿಗೆ ದೈಹಿಕ ಶಿಕ್ಷಣ ಬಹಳ ಮುಖ್ಯ : ಮೈಸೂರಿನ ಪರಿವರ್ತನಾ ಶಾಲೆಯ ಪ್ರಾಂಶುಪಾಲ ಜರ್ಲಿನ್ ಕುಮಾರ ಅಭಿಮತಇಲ್ಲಿನ ಇನ್ಫಿನಿಟಿ ಶಾಲೆಯಲ್ಲಿ ನಡೆದ…
ಅಂದಿಗಾಲೀಶ ಗುಡ್ಡದ ಕೊಳಾಯಿ ರಿಪೇರಿ
Andigalish Gudda Plumbing Repair ಕೊಪ್ಪಳ: ಐತಿಹಾಸಿಕ ಶ್ರೀ ಅಂದಿಗಾಲೀಶ ಗುಡ್ಡದಲ್ಲಿ ನೂರಾರು ಕೋತಿಗಳು, ನವಿಲುಗಳು, ನರಿ, ತೋಳ, ವನಗ್ಯಾ, ಕರಡಿ, ಚಿರತೆ ಸೇರಿದಂತೆ ಹಲವಾರು ವನ್ಯಜೀವಿಗಳು ಇದ್ದು ಬೇಸಿಗೆಯ ನಿಮಿತ್ತ ಕುಡಿವ ನೀರಿನ ದಾಹ ಹಿಂಗಿಸಲು ಅಗಳಕೇರಿಯ ಶ್ರೀ ಅಂದಿಗಾಲೀಶ್ವರ…
ರಾಂಪೂರ ಕೆರೆ ಪ್ರದೇಶಕ್ಕೆ ಸಚಿವರಾದ ಎನ್ ಎಸ್ ಬೋಸರಾಜು ಭೇಟಿ; ಪರಿಶೀಲನೆ
Minister NS Bosaraju's visit to Rampur Lake area; Verification ರಾಯಚೂರ ಫೆ.18 (ಕ.ವಾ.)ರಾಯಚೂರು ಜಿಲ್ಲೆಯ ಪ್ರವಾಸಲ್ಲಿರುವ ಸಚಿವರಾದ ಎನ್ ಎಸ್ ಬೋಸರಾಜು ಅವರು ಪೂರ್ವನಿಗದಿಯಂತೆ ಫೆ.18ರಂದು ರಾಯಚೂರ ನಗರ ಪ್ರದೇಶದಲ್ಲಿ ಸಂಚರಿಸಿದರು.ರಾಯಚೂರ ನಗರ ಕ್ಷೇತ್ರದ ಶಾಸಕರಾದ ಡಾ.ಎಸ್. ಶಿವರಾಜ…
ಕಾರ್ಖಾನೆಗಳಿಂದ ಬಾಧಿತವಾದಪ್ರದೇಶಗಳಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆಕೊಪ್ಪಳಕ್ಕೆ ಕಾರ್ಖಾನೆಗಳಿಂದ ಲಾಭವೇ ಇಲ್ಲ, ನಷ್ಟವೇ ಎಲ್ಲಾ : ಅಲ್ಲಮಪ್ರಭು
Awareness drive in areas affected by factories Koppal has no profit from factories, only loss: Allama Prabhu ಕೊಪ್ಪಳ: ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಆರಂಭಿಸಿರುವ ಕಾರ್ಖಾನೆ ತೊಲಗಿಸಿ ಕೊಪ್ಪಳ…
ಗೃಹರಕ್ಷಕರಿಗೆ ಪೂರ್ಣಾವಧಿ ಕರ್ತವ್ಯ ನಿಯೋಜಿಸಲು ಒತ್ತಾಯ: ಪಾವಗಡ ಶ್ರೀರಾಮ್
Forced to assign full-time duty to home guards: Pavagada Sriram ಗಂಗಾವತಿ: ರಾಜ್ಯದಲ್ಲಿ ೨೧೩೨೭ ಪುರುಷ ಗೃಹರಕ್ಷಕರು ಹಾಗೂ ೪೫೫೫ ಮಹಿಳಾ ಗೃಹರಕ್ಷಕರು ಸೇರಿ ಒಟ್ಟು ೨೫೮೮೨ ಗೃಹರಕ್ಷಕರು ೪೨೬ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ರಾಜ್ಯ ಮತ್ತು…
ಕ್ಷೇತ್ರದ ಕೆರೆ ತುಂಬಿಸುವ ಯೋಜನೆಗೆ ಒತ್ತು : ಶಾಸಕ ಕೆ. ರಾಘವೇಂದ್ರ ಹಿಟ್ನಾಳ
Emphasis on constituency lake filling project: MLA K. Raghavendra Hitna ಜನರಿಗೆ ಮೂಲಭೂತ ಸೌಲಭ್ಯ, ರಸ್ತೆ, ಆರೋಗ್ಯಕ್ಕೆ ಆದ್ಯತೆ ಮೇಲೆ ಅನುದಾನದ ಭರವಸೆ ಕೊಪ್ಪಳ : ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ ವಿಧಾನಸಭ ಕ್ಷೇತ್ರದ ಲೇಬಗೇರಿ…
ಜಿಲ್ಲಾ, ತಾಲೂಕು ಮಟ್ಟದಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ
Progress review meeting with district and taluk level officials ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನಗೊಳಿಸಿ ರಾಯಚೂರು ಫೆ 17 (ಕರ್ನಾಟಕ ವಾರ್ತೆ): ಜಿಲ್ಲೆಯ ಎಲ್ಲಾ ಖಾಸಗಿ ಹಾಗೂ ಸರಕಾರಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಕರ್ನಾಟಕ ರಾಜ್ಯ…
ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ರಸ್ತೆ ಸುರಕ್ಷತಾ ಕಾಲ್ನಡಿಗೆ ಜಾಥಾ
Road Safety Walking Procession by Regional Transport Department ರಾಯಚೂರು ಫೆ 17 (ಕರ್ನಾಟಕ ವಾರ್ತೆ): ರಾಷ್ಟೀಯ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅಂಗವಾಗಿ ರಾಯಚೂರಿನ ಪ್ರಾದೇಶಿಕ ಸಾರಿಗೆ ಇಲಾಖೆಯು ಫೆ.17ರಂದು ಹಮ್ಮಿಕೊಂಡ ರಸ್ತೆ ಸುರಕ್ಷತಾ ಕಾಲ್ನಡಿಗೆ ಜಾಥಾಕ್ಕೆ ಗೌರವಾನ್ವಿತ ಪ್ರಧಾನ…
ಸಂಶೋಧಕರು ನೈಸರ್ಗಿಕ, ಸಾವಯವ ಕೃಷಿಯ ಮೌಲ್ಯಮಾಪನ ಮಾಡಲಿ: ಕುಲಪತಿ ಡಾ.ಎಂ. ಹನುಮಂತಪ್ಪ
Let researchers evaluate natural, organic farming: Chancellor Dr.M. Hanumanthappa ರಾಯಚೂರು ಫೆ 17, (ಕರ್ನಾಟಕ ವಾರ್ತೆ): ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಎಲ್ಲಿ ಅಳವಡಿಸಬೇಕು ಎಂಬುದನ್ನು ಸಂಶೋಧಕರು ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡಬೇಕು. ಅಲ್ಲದೆ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು…
