ಕೊಪ್ಪಳ ಕಿಮ್ಸ್ನಲ್ಲಿ ಉದ್ಯೋಗ: ಮಧ್ಯವರ್ತಿಗಳಿಂದ ಮೋಸ ಹೋಗದಂತೆ ಎಚ್ಚರಿಕೆ
Employment at Koppal KIMS: Warning against being cheated by middlemen ಕೊಪ್ಪಳ ಸೆಪ್ಟೆಂಬರ್ 09, (ಕರ್ನಾಟಕ ವಾರ್ತೆ): ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಂಸ್ಥೆಯ ಅಧೀನದಲ್ಲಿರುವ ಯಾವುದೇ ಆಸ್ಪತ್ರೆಗಳಲ್ಲಿ ಕೆಲಸ ಕೊಡಿಸುವುದಾಗಿ ಕೆಲ ಮಧ್ಯವರ್ತಿಗಳು ಜನರಿಗೆ ಆಮೀಷವೊಡ್ಡಿ,…
ಸೆ. 15 ರಂದು ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭ
Progress review meeting of taluka level guarantee schemes on Sept. 15 ಕೊಪ್ಪಳ ಸೆಪ್ಟೆಂಬರ್ 09, (ಕರ್ನಾಟಕ ವಾರ್ತೆ): ಕೊಪ್ಪಳ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಸೆಪ್ಟೆಂಬರ್ 15 ರಂದು ಬೆಳಿಗ್ಗೆ 11 ಗಂಟೆಗೆ…
ಸೆ.13 ರಂದು ಜಿಲ್ಲೆಯಾದ್ಯಂತ ರಾಷ್ಟೀಯ ಲೋಕ್ ಅದಾಲತ್
National Lok Adalat to be held across the district on September 13 ಕೊಪ್ಪಳ ಸೆಪ್ಟೆಂಬರ್ 09, (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಸೆಪ್ಟೆಂಬರ್ 13 ರಂದು ರಾಷ್ಟೀಯ ಲೋಕ್ ಅದಾಲತ್ ನಡೆಯಲಿದ್ದು, ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜಿ…
ಕಲ್ಯಾಣ ಕರ್ನಾಟಕದಲ್ಲಿ ಪ್ರತಿಭೆಗೆ ಕೊರತೆ ಇಲ್ಲ-ಧನರಾಜ್ ಈ.
There is no shortage of talent in Kalyan Karnataka - Dhanraj E. ಗಂಗಾವತಿ:ಇತಿಹಾಸವನ್ನು ಅವಲೋಕಿಸಿದರೆ ಕರ್ನಾಟಕದ ಪ್ರತಿಭೆಗಳೆಲ್ಲಾ ಆಗಿಹೋಗಿದ್ದು ಕಲ್ಯಾಣ ಕರ್ನಾಟಕದಲ್ಲಿ ಅದು ಶಿಕ್ಷಣ, ಸಾಹಿತ್ಯ, ಧರ್ಮ,ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಅನುಪಮವಾದ ಸಾಧನೆ ಇಲ್ಲಿಯೇ ಆಗಿದೆ ಉದಾ…
ನಾಮದೇವ ಸಿಂಪಿ ಸಮಾಜ* *ಸಿರಿಯಲ್ ನಂಬರ್ 940* *ಕುಲಕಸಬು ದರ್ಜಿ / ನೆಕಾರಿಕೆ*
Namdev Simpi Samaj* *Serial Number 940* *Kulakasabu Darji / Weaver ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 (ಜಾತಿಗಣತಿ)ಯಲ್ಲಿ ತಪ್ಪದೇ ಪ್ರತಿಯೊಬ್ಬರೂ ಭಾಗವಹಿಸಬೇಕು ಹಾಗೂ *ನಾಮದೇವ ಸಿಂಪಿ ಸಮಾಜ* *ಸಿರಿಯಲ್ ನಂಬರ್…
ಯುವನಿಧಿ ಯೋಜನೆ: ಮೂಲ ದಾಖಲಾತಿ ಪರಿಶೀಲಿಸಿಕೊಳ್ಳಲು ಅಭ್ಯರ್ಥಿಗಳಿಗೆ ಸೂಚನೆ
Yuvanidhi Yojana: Candidates advised to check original documents ಕೊಪ್ಪಳ ಸೆಪ್ಟೆಂಬರ್ 09, (ಕರ್ನಾಟಕ ವಾರ್ತೆ): ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೂಡಲೇ ಡಿ.ಡಿ.ಪಿ.ಆಯ್ ಇಲಾಖೆಯಲ್ಲಿ ಎಸ್.ಎಸ್.ಎಲ್.ಸಿ, ಡಿ.ಡಿ.ಪಿ.ಯು ಇಲಾಖೆಯಲ್ಲಿ ಪಿ.ಯು.ಸಿ…
ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣ: ಅಪರಾಧಿಗೆ ಶಿಕ್ಷೆ ಪ್ರಕಟ
Kidnapping and rape case of a minor girl: Convict sentencedಕೊಪ್ಪಳ, ಸೆಪ್ಟೆಂಬರ್ 09, (ಕರ್ನಾಟಕ ವಾರ್ತೆ): ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಹನುಮಂತ ಕುಂಬಾರ ಎಂಬ ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ…
ಸೆ.೧೦ ರಂದು ಕೊಪ್ಪಳದ ಶಾಲಾ-ಕಾಲೇಜು ವಿದ್ಯರ‍್ಥಿಗಳಿಗೆ ವಿವಿಧ ಸ್ರ‍್ಧೆಗಳು
Various events for school and college students in Koppal on September 10th ಕೊಪ್ಪಳ, ಸೆಪ್ಟೆಂಬರ್ ೦೯: ಕೊಪ್ಪಳದ ಸಮಾಜ ಕಲ್ಯಾಣ ಇಲಾಖೆಯಿಂದ ಸೆಪ್ಟೆಂಬರ್ ೧೫ ರಂದು ಹಮ್ಮಿಕೊಳ್ಳಲಾದ ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಕರ‍್ಯಕ್ರಮದ ಅಂಗವಾಗಿ ಕೊಪ್ಪಳ ತಾಲೂಕು…
ಡಾ. ಬಿ.ಡಿ. ಜತ್ತಿಯವರ 113ನೆಯ ಜನ್ಮದಿನೋತ್ಸವಹಾಗೂನಾಡೋಜ ಡಾ. ಗೊ.ರು. ಚನ್ನಬಸಪ್ಪ ಇವರಿಗೆ ಪ್ರತಿಷ್ಠಿತ ‘ಬಸವ ವಿಭೂಷಣ’ ಪುರಸ್ಕಾರ,
Dr. B.D. Jatti's 113th birth anniversary and Dr. Go.R. Channabasappa was conferred with the prestigious 'Basava Vibhushan' award, ಬೆಂಗಳೂರು: ಬಸವ ಸಮಿತಿಯು ಸರ್ವಸಮಾನತೆಯ ಆಧಾರ, ಆದರ್ಶ ಸಮಾಜ ರಚನೆಗೆ ಶ್ರಮಿಸಿದ ಯುಗಪುರುಷ ಮಹಾತ್ಮ ಬಸವೇಶ್ವರರು…
ಹಾನಗಲ್ ಕುಮಾರಸ್ವಾಮಿಗಳ ಜಯಂತೋತ್ಸವ ಹಿರೇಜಂತಲ್ ನಲ್ಲಿ ಪೂರ್ವಭಾವಿ ಸಭೆ ಪಾದಯಾತ್ರೆ ಯಶಸ್ವಿಗೆ ಬಸವರಾಜ ಅಂಗಡಿ ಕರೆ
Basavaraj Angadi calls for a successful pre-convention meeting and walk in Hirejanthal on the occasion of the birth anniversary of Hanagal Kumaraswamy ಗಂಗಾವತಿ,09:ನಗರದಲ್ಲಿ ನಾಳೆಯಿಂದ ಹಾನಗಲ್ ಕುಮಾರ ಮಹಾಶಿವಯೋಗಿಗಳ ಜಯಂತೋತ್ಸವ ಪ್ರಾರಂಭವಾಗಲಿದೆ. ಜಯಂತೋತ್ಸವ…

