Breaking News

ಕಲ್ಯಾಣಸಿರಿ ವಿಶೇಷ

ದೇವಿನಗರದಲ್ಲಿ ಕಟ್ಟೆ, ತಳಬಾಳ ಬಂಧುಗಳಿಂದ ಉಚಿತ ಸಾಮೂಹಿಕ ವಿವಾಹ

Screenshot 2025 05 25 17 50 30 02 6012fa4d4ddec268fc5c7112cbb265e7

Free mass marriage by relatives of Katte and Talabala in Devinagar ಮಹಿಳೆ ಕುಟುಂಬದ ಆಧಾರಸ್ತಂಭಅವರಿಂದಲೇ ಯಶಸ್ವಿಬದುಕು:ಸಿದ್ದರಾಮಾನಂದಪುರಿಸ್ವಾಮೀಜಿಗಂಗಾವತಿ: ಮಹಿಳೆ ಕುಟುಂಬದ ಆಧಾರ ಸ್ತಂಭವಾಗಿದ್ದು ಅವರು ಬಿಗಿಯಿಂದ ಇದ್ದರೆ ಬದುಕು ಯಶಸ್ವಿಯಾಗುತ್ತದೆ. ದೇವರು, ಗುರುಗಳಿಗೆ ಆದ್ಯತೆ, ಗೌರವ ಹಾಗೂ ಪೂಜನೀಯ ಭಾವನೆ ಮಹಿಳೆಯರಲ್ಲಿ ಹೆಚ್ಚು ಎಂದು ರೇವಣಸಿದ್ದೇಶ್ವರ ಮಹಾಸಂಸ್ಥಾನ ಕನಕಗುರುಪೀಠದ ಕಲಬುರ್ಗಿ ವಿಭಾಗದ ಪೀಠಾಧಿಪತಿ ಪೂಜ್ಯ ಸಿದ್ದರಾಮಾನಂದ ಪುರಿ ಸ್ವಾಮೀಜಿ ಹೇಳಿದರು.ಅವರು ಸಮೀಪದ ದೇವಿನಗರದಲ್ಲಿ ಕಟ್ಟೆ ಹಾಗೂ ತಳಬಾಳ …

Read More »

ಕಾಂಗ್ರೆಸ್ ಮುಖಂಡರ ಮೇಲೆ ಆರೋಪ ಸತ್ಯಕ್ಕೆ ದೂರವಾದದ್ದು,,!- ಈರಪ್ಪ ಹಿರೇಮನಿ,,

Screenshot 2025 05 25 14 00 33 03 6012fa4d4ddec268fc5c7112cbb265e7

The allegations against Congress leaders are far from the truth! – Eerappa Hiremani ಶಿರೂರು : ಗ್ರಾಪಂ ನಿವೇಶನ ಹಂಚಿಕೆ ನ್ಯಾಯ ಸಮ್ಮತವಾಗಿದೆ : ಈರಪ್ಪ ಹಿರೇಮನಿ,, ವರದಿ : ಪಂಚಯ್ಯ ಹಿರೇಮಠ. ಕಲ್ಯಾಣಸಿರಿ ವಾರ್ತೆ ಕೊಪ್ಪಳ. ಕುಕನೂರು : ಶಿರೂರು ಗ್ರಾಮ ಪಂಚಾಯತಿವ್ಯಾಪ್ತಿಯ ಚೆಂಡೂರ ಗ್ರಾಮದ ನಿವೇಶನ ಹಂಚಿಕೆಯಲ್ಲಿ ಕಾಂಗ್ರೆಸ್ ಮುಖಂಡ ಹನುಮಂತ ಗೌಡರ ಚೆಂಡೂರ್ ಹಾಗೂ ಪಿಡಿಒ ಮತ್ತು ಅಧ್ಯಕ್ಷರಮೇಲೆ ಕಲ್ಯಾಣ ಸಿರಿ …

Read More »

ಪೂಜ್ಯಪಂಚಾಚಾರ್ಯರುವೀರಶೈವಜಂಗಮರೊ,ಬೇಡಜಂಗಮರೊ? ಬೇಡ ಜಂಗಮ” ಕ್ಕಾಗಿ 2002 ರಲ್ಲಿ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಪತ್ರ

Screenshot 2025 05 25 11 15 58 08 40deb401b9ffe8e1df2f1cc5ba480b12

Pujya Panchacharya Veerashaiva Jangam or Beda Jangam? Demand letter to the Central Government in 2002 for “Beda Jangam” ಮಹನೀಯರೇ, ಪೂಜ್ಯ ಪಂಚಾಚಾರ್ಯರು ” ಬೇಡ ಜಂಗಮ” ಕ್ಕಾಗಿ 2002 ರಲ್ಲಿ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಪತ್ರ ಬರೆದಿದ್ದು ವಿಷಾದನೀಯ ಹಾಗೂ ನಿಂದನೀಯ. ಬೇಡ ಜಂಗಮ ಅಂದರೆ, ಬೇಟ್ಟೆ ಆಡುವ ಜಂಗಮ, ಅಂದರೆ ಬೇಡರು, ಅವರು ಬೇಡರ ಕಣ್ಣಪ್ಪ ವಂಶಜರು, ಭಿಕ್ಷೆ ಬೇಡುವ ಜಂಗಮ …

Read More »

6 ವರ್ಷದ ಮಗುವಿನ ಮೇಲೆ ದಾಳಿ ನಡೆಸಿ ಪ್ರಾಣತೆಗೆದಬೀದಿನಾಯಿಗಳ ಗುಂಪು

20250524 205350 COLLAGE Scaled

A pack of stray dogs attacked and killed a 6-year-old child. ವರದಿ ಮಂಜು ಗುರುಗದಹಳ್ಳಿ ತಿಪಟೂರು: ಬೀದಿಅಂಗಳದಲ್ಲಿಆಟವಾಡುತ್ತಿದ್ದ 6ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ ಬೀದಿನಾಯಿಗಳ ಹಿಂಡು ಮಗುವಿನ ತಲೆ ಹಾಗೂ ಹೊಟ್ಟೆಯನ್ನ ತಿಂದು ಹಾಕಿರುವ ಕರುಣಾಜನಕಾ ಘಟನೆ ತಿಪಟೂರು ತಾಲ್ಲೋಕಿನ ಕಸಬಾ ಹೋಬಳಿ ಅಯ್ಯನಬಾವಿ ಬೋವಿ ಕಾಲೋನಿಯಲ್ಲಿ ನಡೆದಿದೆ. ಅಯ್ಯನಬಾವಿ ಗ್ರಾಮದ ನಿವಾಸಿ ಮಹಲಿಂಗಯ್ಯನವರ ಮಗಳು 6ವರ್ಷದ ನವ್ಯ ಬೀದಿನಾಯಿಗಳ ದಾಳಿಗೊಳಗಾದ ನತದೃಷ್ಟೆ ಹೆಣ್ಣು …

Read More »

ನ್ಯಾಯಮೂರ್ತಿ ಪಿ ಬಿ ಬಜಂತ್ರಿ ಅವರಿಗೆ ತಪ್ಪಿದ ಮಣಿಪುರಮುಖ್ಯನ್ಯಾಯಮೂರ್ತಿ ಹುದ್ದೆ: ಅಖಿಲ ಕರ್ನಾಟಕ ಕುಳುವಮಹಾಸಂಘ,ಬೆಂಗಳೂರುಅಸಮಾಧಾನ.

Screenshot 2025 05 24 20 16 56 39 E307a3f9df9f380ebaf106e1dc980bb6

Justice P B Bajantri denied the post of Chief Justice of Manipur: Akhil Karnataka Kuluva Mahasangh, Bangalore are unhappy. ಬೆಂಗಳೂರು: ಸುಪ್ರೀಂ ಕೋರ್ಟ್ ಇತ್ತೀಚೆಗೆ ಮಣಿಪುರದ ಮುಖ್ಯ ನ್ಯಾಯಮೂರ್ತಿ ನೇಮಕದಲ್ಲಿ ಸೇವಾ ಹಿರಿತವನ್ನು ಪರಿಗಣಿಸಿಲ್ಲ. ಹಿರಿಯ ನ್ಯಾಯಮೂರ್ತಿ ಪಿ ಬಿ ಬಜಂತ್ರಿ ಅವರನ್ನು ನಿರ್ಲಕ್ಷಿಸಿ ಮಣಿಪುರದ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಅವರಿಗಿಂತ ಕಿರಿಯ ಅಭ್ಯರ್ಥಿಯಾದ ನ್ಯಾಯಮೂರ್ತಿ ಕೆಂಪಯ್ಯ ಸೋಮಶೇಖರ್ ಅವರ ನೇಮಕಕ್ಕೆ ಶಿಫಾರಸು …

Read More »

ವಿದ್ಯಾರ್ಥಿ ಸಮುದಾಯ ಮೌಲ್ಯಗಳಲ್ಲಿಬದುಕಬೇಕು:ಹೈಕೋರ್ಟ್ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ

Screenshot 2025 05 24 20 10 21 31 E307a3f9df9f380ebaf106e1dc980bb6

Student community should live by values: High Court Justice Umesh M. Adiga   ಎಂ.ಕೆ.ಪಿ.ಎಂ – ಆರ್.ವಿ.ಐ.ಎಲ್.ಎಸ್ ನಿಂದ ಪದವಿ ದಿನ  ಬೆಂಗಳೂರು, ಮೇ, 24; ವಿದ್ಯಾರ್ಥಿ ಸಮುದಾಯ ಮೌಲ್ಯಗಳಲ್ಲಿ  ಬದುಕಬೇಕು. ನ್ಯಾಯ ಶಕ್ತಿಯಲ್ಲಿ ಅಲ್ಲ, ಬುದ್ಧಿವಂತಿಕೆಯಲ್ಲಿದೆ. ಇದನ್ನು ವಿದ್ಯಾರ್ಥಿ ಸಮುದಾಯ ಅರ್ಥಮಾಡಿಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಹೇಳಿದ್ದಾರೆ.  ಎಂ.ಕೆ.ಪಿ.ಎಂ – ಆರ್.ವಿ.ಐ.ಎಲ್.ಎಸ್ ನಿಂದ ಆಯೋಜಿಸಲಾಗಿದ್ದ ಪದವಿ ದಿನ ಸಮಾರಂಭದಲ್ಲಿ ಮಾತನಾಡಿದ …

Read More »

ಗ್ರಾಮಗಳ ಅಭಿವೃದ್ಧಿಗೆ ಸದಾ ಶ್ರಮಿಸುವೆ ಸಾರ್ವಜನಿಕರಿಗೆ ಶಾಸಕ ಎಂ.ಆರ್.ಮಂಜುನಾಥ್ ಭರವಸೆ

Screenshot 2025 05 24 20 00 44 22 6012fa4d4ddec268fc5c7112cbb265e7

MLA M.R. Manjunath assures the public that he will always work for the development of villages. ವರದಿ: ಬಂಗಾರಪ್ಪ .ಸಿ .ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನಚನ್ನಾಲಿಂಗನಹಳ್ಳಿ ಮತ್ತು ಕಣ್ಣೂರು ಗ್ರಾಮಗಳಲ್ಲಿ ಸುಮಾರು ಅಂದಾಜು ಎರಡು ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಒಳ ಚರಂಡಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಗ್ರಾಮಗಳ ಅಭಿವೃದ್ಧಿ ಸದಾ ಸಿದ್ದ ಎಂದು ಶಾಸಕರಾದ ಎಮ್ ಆರ್ ಮಂಜುನಾಥ್ ತಿಳಿಸಿದರು.ಹನೂರು …

Read More »

ಮೈಸೂರು ಸ್ಯಾಂಡಲ್ ಸೋಪು ಪ್ರಚಾರಕ್ಕೆ ಯಾವುದೇ ರಾಯಭಾರಿ ಬೇಕಿಲ್ಲ: ಚನ್ನಬಸವ ಜೇಕಿನ್

Screenshot 2025 05 24 17 31 14 05 E307a3f9df9f380ebaf106e1dc980bb6

No ambassador needed to promote Mysore Sandal Soap: Channabasava Jakeen ಗಂಗಾವತಿ: ರಾಜ್ಯದ ಮೈಸೂರ ಸ್ಯಾಂಡಲ್ ಸೋಪು ನಾಡಿನ ಶ್ರೀಗಂಧದ ಸೋಪು ಎಂಬ ಬ್ರಾö್ಯಂಡ್‌ನೊAದಿಗೆ ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದು, ಈ ಸೋಪು ಕಂಪನಿಗೆ ಯಾವುದೆ ರಾಯಭಾರಿಯ ಅವಶ್ಯಕತೆಯಿಲ್ಲ ಎಂದು ಕನ್ನಡಸೇನೆ ಸಂಘಟನೆಯ ಉತ್ತರ ಕರ್ನಾಟಕ ಭಾಗದ ಅಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷರಾದ ಚನ್ನಬಸವ ಜೇಕಿನ್ ತಿಳಿಸಿದರು.ಇತ್ತೀಚೆಗೆ ಕರ್ನಾಟಕ ಸರ್ಕಾರ ನಾಡಿನ ಹೆಸರಾಂತ ಮೈಸೂರು ಸ್ಯಾಂಡಲ್ ಸೋಪು ಕಂಪನಿಗೆ …

Read More »

ರಾಜ್ಯಮಟ್ಟದ ಡ್ಯಾನ್ರ‍್ಸ್ ಕ್ರಿಕೆಟ್ ಪಂದ್ಯಾವಳಿಗೆ ನಗರಸಭೆ ಅಧ್ಯಕ್ಷರಿಂದ ಚಾಲನೆಕ್ರೀಡೆಗಳು ಮನಷ್ಯನ ಆಯುಷ್ಯ ಆರೋಗ್ಯ ವೃದ್ಧಿಸುತ್ತವೆ : ಜಿ.ಶ್ರೀಧರ

Screenshot 2025 05 24 17 21 02 63 E307a3f9df9f380ebaf106e1dc980bb6

State-level Dancers Cricket Tournament launched by Municipal Council President Sports increase mental health and longevity: G. Sridhar ಗಂಗಾವತಿ: ಪ್ರಾಣಿ, ಪಕ್ಷಿಗಳು ನಿತ್ಯ ಚಟುವಟಿಕೆಯಲ್ಲಿರಿಂದ ರೋಗರುಜಿನಿಗಳಿಗೆ ಒಳಗಾಗುವುದಿಲ್ಲ ಮನುಷ್ಯನ ಸೋಮಾರಿತನ ಆರೋಗ್ಯ ಏರುಪೇರಿಗೆ ಮುಖ್ಯ ಕಾರಣವಾಗುತ್ತಿದ್ದು, ಆಯುಷ್ಯ ವೃದ್ಧಿಗೆ, ಕ್ರೀಯಾಶೀಲರಾಗಿರಲು ಆಟೋಗಳಲ್ಲಿ ತೊಡಗಿಕೊಳ್ಳಬೇಕು ಎಂದು ಖ್ಯಾತ ವಾಣಿಜ್ಯೋದ್ಯಮಿ ಜಿ.ಶ್ರೀಧರ ಹೇಳಿದರು.ನಗರದ ಶ್ರೀ ಚನ್ನಬಸವ ಕಲಾ ಮಂದಿರದಲ್ಲಿ ಶುಕ್ರವಾರ ಇಲ್ಲಿನ ನೃತ್ಯ ಕಲಾವಿದರ ಸಂಘ ಆಯೋಜಿಸಿರುವ …

Read More »

ಮೇ-೨೭ ರಂದು ವೆಂಕಟಗಿರಿ ಗ್ರಾಮದ ಶ್ರೀ ಶನೇಶ್ವರದೇವಸ್ಥಾನದಲ್ಲಿಶ್ರೀ ಶನೇಶ್ವರ ಜಯಂತಿ ಆಚರಣೆ.

Screenshot 2025 05 24 17 14 45 11 E307a3f9df9f380ebaf106e1dc980bb6

Sri Shaneshwara Jayanti celebration at Sri Shaneshwara Temple in Venkatagiri village on May 27th. ಗಂಗಾವತಿ: ತಾಲೂಕಿನ ವೆಂಕಟಗಿರಿ ಗ್ರಾಮದ ಹಾಲಸ್ವಾಮಿ ಮಠದಲ್ಲಿರುವ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಗ್ರಾಮದ ಸಮಸ್ತ ಭಕ್ತಾದಿಗಳಿಂದ ಇದೇ ಮೇ-೨೭ ರಂದು ಶ್ರೀ ಶನೇಶ್ವರ ಜಯಂತಿ ಆಚರಿಸಲಾಗುವುದು ಎಂದು ಮಠದ ಶ್ರೀ ಸದ್ಗುರು ಹಾಲಶಂಕರ ಮಹಾಸ್ವಾಮಿಗಳು ಹಾಗೂ ಭಕ್ತ ಮಂಡಳಿಯ ಪ್ರಮುಖರಾದ ಮಂಜುನಾಥ ಕುರುಗೋಡು ಅವರು ತಿಳಿಸಿದರು.ಶ್ರೀ ಶನೇಶ್ವರ ಜಯಂತಿಯ ನಿಮಿತ್ಯವಾಗಿ …

Read More »