Is there no action against the irresponsible behavior of drivers?Is life worth nothing? ಕೊಟ್ಟೂರು : ರಾಜ್ಯದ ಸಾರಿಗೆ ಸಂಸ್ಥೆಯ ವಾಹನಗಳ ಚಾಲಕರು ಇತ್ತೀಚೆಗೆ ಬೇಜವಾಬ್ದಾರಿಯಿಂದ ಬಸ್ಸುಗಳನ್ನು ಚಲಾಯಿಸುತ್ತಿದ್ದಾರೆ. ಇವರನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ತಮಗೆ ಬೇಕಾದಲ್ಲಿ ಬಸ್ ನಿಲ್ಲಿಸುವುದು, ವಿಪರೀತ ವೇಗವಾಗಿ ಬಸ್ ನಡೆಸುವುದು, ಬೈಕ್ ಸವಾರರ ಮೇಲೆ ಬೇಕಂತಲೇ ಭಯ ಪಡಿಸುವುದು ಇತ್ಯಾದಿ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆದರೆ ಸಾರಿಗೆ ಸಂಸ್ಥೆಗಳಿಂದ ಸರಿಯಾದ …
Read More »ಇಂದಿನ ಭ್ರಷ್ಟಾಚಾರಕ್ಕೆ ಸ್ವಲ್ಪಮಟ್ಟಿಗೆ ಮಹಿಳೆಯರು ಕಾರಣ ಎನ್ನುವುದನ್ನು ಸುಳ್ಳು ಮಾಡಬೇಕಿದೆ.
We need to refute the notion that women are partly responsible for today's corruption. ಗಂಗಾವತಿ:ಇಂದಿನ ಭ್ರಷ್ಟಾಚಾರಕ್ಕೆ ಸ್ವಲ್ಪಮಟ್ಟಿಗೆ ಮಹಿಳೆಯರು ಕಾರಣ ಎನ್ನುವುದನ್ನು ಸುಳ್ಳು ಮಾಡಬೇಕಿದೆ-ಎಂದು ಪ್ರಾಧ್ಯಾಪಕಿ ಪ್ರೋ.ವಿಜಯಲಕ್ಷ್ಮಿ ಗುರಿಕಾರ ಹೇಳಿದರು ಅವರು ರವಿವಾರ ನಗರದ ನೀಲಕಂಠೇಶ್ವರ ಕ್ಯಾಂಪ್ ಶ್ರೀ ಪಾಂಡುರಂಗ ದೇವಾಲಯದಲ್ಲಿ ಬಸವಪರ ಸಂಘಟನೆಯಗಳು ಆಯೋಜಿಸಿದ್ದ 20ನೇ ಮನೆ ಮನೆಯಲ್ಲಿ ವಚನ ಶ್ರಾವಣ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯದ ಕುರಿತು ಉಪನ್ಯಾಸ ಮಾತನಾಡುತ್ತ ಶರಣರ ವಚನಗಳು …
Read More »ಕಾ ಮಹರಾಜ್ ಗಣಪತಿಯ ಧ್ವಜಸ್ತಂಭ ಪ್ರತಿಷ್ಠಾಪನೆ
Installation of the flag pole of Ka Maharaj Ganapati ಗಂಗಾವತಿ : ಗಂಗಾವತಿ ಕಾ ಮಹಾರಾಜ್ ಗಣಪತಿಯ ಧ್ವಜಸ್ತಂಭ ಪೂಜಾ ಕಾರ್ಯಕ್ರಮ ಹಾಗೂ ಗಣಪತಿಯ ನಾಮಫಲಕ ಶನಿವಾರ ಜರುಗಿತು, ವಿಜಯ ವೃಂದ ಯುವಕರ ಸಂಘದಿಂದ ಬಾಬು ಜಗಜೀವನರಾಮ್ ವೃತ್ತದ ಮುಂಭಾಗದಲ್ಲಿ ಧ್ವಜಸ್ತಂಭ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿದರು, ಈ ವೇಳೆ ಶಾಂತಕುಮಾರ್ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲು ಯುವಕ ಮಂಡಳಿ ಸಜ್ಜಾಗಿದೆ. ಹೈದರಾಬಾದ್ ನಿಂದ …
Read More »ಗವಿ ಸಿದ್ದಪ್ಪ ನಾಯಕ್ ಕೊಲೆ ಪ್ರಕರಣ ಖಂಡಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ…
Massive protest in Koppal condemning the murder case of Gavi Siddappa Nayak... ಕೊಪ್ಪಳ ಜಿಲ್ಲೆ,.. ಕೊಪ್ಪಳ ನಗರದಲ್ಲಿ ನಡೆದ ಗವಿಸಿದ್ದಪ್ಪ ನಾಯಕ್ ಅವರಕೊಲೆಯನ್ನು ಖಂಡಿಸಿದಿನಾಂಕ 11.08.2025 ಸೋಮವಾರದಂದುಕೊಪ್ಪಳ ಜಿಲ್ಲಾ ಕೇಂದ್ರದಲ್ಲಿಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದುಕೊಲೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಹಾಗೂನೊಂದ ಕುಟುಂಬಕ್ಕೆ ಸರ್ಕಾರದ ವತಿಯಿಂದ ಸರ್ಕಾರದ ವತಿಯಿಂದಮೂಲಭೂತ ಸೌಕರ್ಯಗಳನ್ನು ನೀಡಬೇಕು ಮತ್ತು ಕುಟುಂಬದ ಮಹಿಳೆಗೆ ಸರ್ಕಾರದ ಉದ್ಯೋಗ ಒದಗಿಸಿ ಕೊಡಬೇಕೆಂದುಕರ್ನಾಟಕ ಮಾನ್ಯ …
Read More »ಒಳ ಮೀಸಲಾತಿ ಸಮೀಕ್ಷೆ ಮರು ಸಮೀಕ್ಷೆ ಮಾಡಲು ವೀರೇಶ ವಕೀಲರು ಆಗ್ರಹ.
Veeresh advocates demand re-survey of internal reservation survey. ಗಂಗಾವತಿ : ಒಳ ಮೀಸಲಾತಿ ಸಮೀಕ್ಷೆಯಲ್ಲಿ (ಬಲಗೈ ಸಮುದಾಯಕ್ಕೆ ಬಹಳ ಅನ್ಯಾಯವಾಗಿದೆ ಆದ್ದರಿಂದ ಈ ಒಳ ಮೀಸಲಾತಿ ಸಮೀಕ್ಷೆಯಲ್ಲಿ ತಾರತಮ್ಯ ಆಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ ಆದ್ದರಿಂದ ಕೂಡಲೆ ಒಳ ಮೀಸಲಾತಿ ಮೂರು ಸಮೀಕ್ಷೆ ಆಗಬೇಕೆಂದು ಸರ್ಕಾರಕ್ಕೆ ವೀರೇಶ ವಕೀಲರು ಈಳಿಗನೂರು ಒತ್ತಾಯಿಸಿದ್ದಾರೆ . ಅವರು ಪತ್ರಿಕೆ ಹೇಳಿಕೆ ನೀಡಿ ಮಾತನಾಡಿ. ನಮ್ಮ ಛಲವಾದಿ (ಬಲಗೈ) ಸಮಾಜದವರು ಯಾರ …
Read More »ಏಷಿಯನ್ ಟೇಕ್ವಾಂಡೋ ಕಂಚಿನ ಪದಕ ವಿಜೇತೆ ಲಕ್ಷ್ಮೀಗೆ ಅದ್ದೂರಿ ಸ್ವಾಗತ
Asian Taekwondo bronze medalist Lakshmi gets a grand welcome ಬಲಗೈಯ ಇಲ್ಲದೆ ಹುಟ್ಟಿದ ಮಗುವನ್ನು ನೋಡಿದ ತಂದೆ ತಾಯಿ ಅಂದು ಕಣ್ಣೀರು ಹಾಕ್ಕಿದರು ಇಂದು ನಾಡವೇ ಮೆಚ್ಚುಗೆ ಹಾಗೆ ಸಾಧನೆ ಮಾಡಿರುವ ಲಕ್ಷ್ಮೀ ರಡರಟ್ಟಿ ಮೂಡಲಗಿ : ಏಷಿಯನ್ ಟೇಕ್ವಾಂಡೋ ಕಂಚಿನ ಪದಕ ವಿಜೇತೆ ಲಕ್ಷ್ಮೀಗೆ ಅದ್ದೂರಿ ಸ್ವಾಗತ ಮಲೇಶಿಯಾದಲ್ಲಿ ಇತ್ತಿಚೆಗೆ ಜರುಗಿದ ಎಷೀಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದ ಮೂಡಲಗಿ …
Read More »ಮಳೆ ನೀರು ಚೆಂಡಿಗೆ ಹೋಗದೆ ಮನೆಗೆ,ಶಾಲೆಗೆ,ಮಸೀದಿಗೆ ನುಗ್ಗಿವೆ ಇದಕ್ಕೆ ನಗರಸಭೆ ನಿರ್ಲಕ್ಷ್ಯ ಕಾರಣ ? ಶಾಸಕರು ಎಲ್ಲಿ ?
Rainwater has entered homes, schools, and mosques instead of going to the ball. Is this due to the negligence of the municipal council? Where are the MLAs? ಸಾರ್ವಜನಿಕರ ಮಾತು ವರದಿ :ಬುಡ್ಡಾ ಸಾಬ್ ಗಂಗಾವತಿ :ನಗರದ ಹಳೆ ವಾರ್ಡ್ ನಂಬರ್ 8, ಇಲಾಹಿ ಕಾಲೊನಿ ಮತ್ತು ಲಿಂಗರಾಜ ಕ್ಯಾಂಪ್ ಸಂಪರ್ಕಿಸುವ ಮೂಲೆ ಪ್ರದೇಶದಲ್ಲಿ ಅಕ್ಸಾ ಮಸೀದಿಯಲ್ಲಿ, ಮತ್ತು ಶಾಲೆಯ …
Read More »ಆಗಸ್ಟ್ 11ರಂದು ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ ಮಹಾಸಭೆ:
Mahasabha to Save Waqf and Protect Constitution on August 11th: ಗಂಗಾವತಿ: ಇದೇ ದಿನಾಂಕ 11 ರಂದು ಸೋಮವಾರ ಬೆಳಗ್ಗೆ 10:00ಕ್ಕೆ ನೆಡೆಯಲ್ಲಿರುವ ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ ಎಂಬ ಮಹಾಸಭೆಯ ಕಾರ್ಯಕ್ರಮವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಇವರಿಂದ ಕನಕಗಿರಿ ರಸ್ತೆಯ ಎಪಿಎಂಸಿ ಕ್ರೀಡಾಂಗಣದಲ್ಲಿ ನಡೆಯಲು ಉದ್ದೇಶಿಸಲಾಗಿದೆ ಎಂದು ಸಮಾಜ ಬಾಂಧವರು ಪತ್ರಿಕಾಗೋಷ್ಠಿ ನಡೆಸಿ ವಿಷಯ ತಿಳಿಸಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸೂಫಿ ಪ್ರವಚನಕಾರರಾದ …
Read More »ಕಾಯಕ ಮೌಲ್ಯ ಎತ್ತಿಹಿಡಿದ ಶಿವಶರಣ ನುಲಿಯ ಚಂದಯ್ಯ – ಕೆ ಕೊಟ್ರೇಶ್
Shivsharan Nulia Chandaya, who upheld the value of Kayaka – K Kotresh ಕೊಟ್ಟೂರು : ಪಟ್ಟಣ ಪಂಚಾಯಿತಿ ಕಾರ್ಯಾಲಯ ಶ್ರೀ ಗುರುಕೊಟ್ಟೂರೇಶ್ವರ ಸಭಾಂಗಣದಲ್ಲಿ ನಡೆದ ಶಿವಶರಣ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮವನ್ನು ಶನಿವಾರ ಆಚರಿಸಲಾಗಿದ್ದು, ಶಿವಶರಣ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅಖಿಲ ಕರ್ನಾಟಕ ಕುಳವ ಮಹಾಸಂಘದ ರಾಜ್ಯ ಉಪಕಾರ್ಯದರ್ಶಿಯಾದ ಕೆ ಕೊಟ್ರೇಶ್ಇವರು 12ನೇ ಶತಮಾನದಲ್ಲಿ ಬಸವಾದಿ ಶರಣರು ಸತ್ಯ ಶುದ್ಧ ಕಾಯದ …
Read More »ದೃತಿಗೆ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ
Drutige wins first place in international karate competition ಕೊಪ್ಪಳ: ಶಿವಮೊಗ್ಗದಲ್ಲಿ ದಿ, 09/08/2025 ರಂದು ನಡೆದ 6ನೇ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ದ್ವಿತಿ ಬಿ ಭಾಗವಹಿಸಿ ಕಟಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ ಕೊಪ್ಪಳದ ಶಾರದಾ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ನಿಗೆ ಶಿವಮೊಗ್ಗ ಕರಾಟೆ ಸಿಟಿ ಅಸೋಸಿಯೇಷನ್ ಅಧ್ಯಕ್ಷ ವಿನೋದ್ ಹಾಗೂ ಅಮೆರಿಕ ಸಂಸ್ಥೆ ಅಧ್ಯಕ್ಷ ಪೆರಾರಿ ಮೊಲಾಲಿ ಕರಾಟೆ …
Read More »