MLA Janardhana Reddy’s advice to women ಗಂಗಾವತಿ : ಎಲ್ಲ ಕುಟುಂಬಗಳ ಯಜಮಾನಿ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಿಂದ ಬರುವ ಹಣವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಜನಾರ್ಧನ ರೆಡ್ಡಿ ಅವರು ಹೇಳಿದರು. ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್ ನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾಡಳಿತ, ತಾಲೂಕಾಡಳಿತ, ಶಿಶು ಅಭಿವೃದ್ಧಿ ಇಲಾಖೆ, ತಾ.ಪಂ., ಗ್ರಾ.ಪಂ.ನಿಂದ ಬುಧವಾರ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರಕಾರದ …
Read More »ಉನ್ನತ ವ್ಯಾಸಂಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ಪೂರಕ—ಸರಸ್ವತಿ ಅಬ್ಬಿಗೇರಿ.
Competitive Examination Supplement for Higher Education—Saraswati Abbigeri. ಯಲಬುರ್ಗಾ— ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡು ಉನ್ನತ ವ್ಯಾಸಂಗ ಮಾಡಲು ಸಂಕಲ್ಪ ಮಾಡಬೇಕೆಂದು ತಾಲೂಕಿನ ತರಲಕಟ್ಟಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯರಾದ ಸರಸ್ವತಿ ಅಬ್ಬಿಗೇರಿ ವಿದ್ಯಾರ್ಥಿಗಳಿಗೆ ಕರೆನೀಡಿದರು. ತಾಲೂಕಿನ ತರಲಕಟ್ಟಿ ಸರಕಾರಿಪ್ರೌಢ ಶಾಲೆಯಲ್ಲಿ ಕನಕಗಿರಿ ತಾಲೂಕಿನ ತಿಪ್ಪನಾಳದ ಶ್ರೀಮತಿ ಪಾರ್ವತಮ್ಮಬಸನಗೌಡ ಎಜುಕೇಷನಲ್ ಮತ್ತು ರೂರಲ್ ಡೆವಲಪ್ಮೆಂಟ್ ಟ್ರಸ್ಟ ವತಿಯಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಆಯೋಜಿಸಿದಕೇಂದ್ರ …
Read More »ಸಾಮೊಹಿಕ ವಿವಾಹ ಮುಂದೂಡಿಕೆ ಹಿನ್ನಲೆ ನಿಗದಿತ ದಿನಾಂಕದಂದೆ ಸಾಲೂರು ಮಠದಲ್ಲಿ ವಿವಾಹವಾದ ಜೋಡಿಗಳು.
Background to Mass Marriage Postponement Couples married at Salur Math on scheduled dates. ವರದಿ :ಬಂಗಾರಪ್ಪ ಸಿ .ಹನೂರು: ಕ್ಷೇತ್ರ ವ್ಯಾಪ್ತಿಯ ಪ್ರಸಿದ್ದ ಯಾತ್ರ ಸ್ಥಳವಾದ ಮಲೆಮಹದೇಶ್ವರ ಕ್ಷೇತ್ರದ ಶ್ರೀ ಸಾಲೂರು ಮಠದಲ್ಲಿ ಸೋಮವಾರದಂದು ನವ ವಧು ವರರು ಮಠದಲ್ಲಿ ಮತ್ತು ಬೊಮ್ಮೇಶ್ವರ ದೇವಸ್ಥಾನದಲ್ಲಿ ಒಂದು ಜೋಡಿ ಸೇರಿ ಆರೇಳು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅವರ ಜೀವನ ಸುಖಕರವಾಗಿರಲಿ ಎಂದು ಸಾಲೂರು ಶ್ರೀಗಳು ಆರ್ಶೀವಾದ …
Read More »ಶಾಸಕರ ಮನವಿಗೆ ಸ್ಪಂದಿಸಿ ಪ್ರತಿಭಟನೆ ಹಿಂಪಡೆದ ರೈತ ಸಂಘಟನೆ
The farmers’ organization withdrew the protest in response to the request of the MLA ವರದಿ :ಬಂಗಾರಪ್ಪ ಸಿ .ಹನೂರು: ನಮ್ಮ ಕ್ಷೇತ್ರವು ಸುಮಾರು ಒಂಬೈನೂರ ಅರವತ್ತು ಚದುರ ಕಿಲೊಮಿಟರ್ ,ವಿಸ್ತಿರ್ಣವಿದ್ದು,ಮೂರು ಅರಣ್ಯ ಇಲಾಖೆಯ ವಿಭಾಗಗಳ ವ್ಯಾಪ್ತಿಗೆ ಬರುತ್ತದೆ, ಸರ್ಕಾರವು ರಾತ್ರಿ ಕೊಡುವ ವಿದ್ಯುತ್ ಗಳನ್ನು ಹಗಲಿನಲ್ಲಿ ಕೊಡಬೆಕು ಅಕ್ರಮ ಸಕ್ರಮದಲ್ಲಿ ಹಣ ಕಟ್ಟಿದರು ಯಾವುದೇ ಪ್ರಯೋಜನವಿಲ್ಲ ರೈತರಿಗೆ ದಿನ ನೀತ್ಯ ತೊಂದರೆಯಾಗುತ್ತಿದೆ ಎಂದು ಕರ್ನಾಟಕ …
Read More »ಋಗ್ವೇದಿಗಳಿಗಾಗಿ ಉತ್ಸರ್ಜನೋಪಾಕರ್ಮ (ಯಜ್ಞೋಪವೀತ-ಧಾರಣ) ಹಾಗೂ ನೂತನೋಪಾಕರ್ಮ
Utsarjanopakarma (Yajnopaveeta-dharana) and Nutanopakarma for Rig Vedas ಗಂಗಾವತಿ: ನಗರದ ಶಂಕರಮಠದ ಶ್ರೀ ಭಾರತಿತೀರ್ಥ ಕಲ್ಯಾಣ ಮಂಟಪದಲ್ಲಿ ಋಗ್ವೇದಿಗಳಿಗಾಗಿ, ದಿನಾಂಕ ೨೯.೦೮.೨೦೨೩ ಮಂಗಳವಾರದAದು ಯಜ್ಞೋಪವಿತ್ರಧಾರಣ ಹಾಗೂ ನೂತನೋಪಕರ್ಮ ಮುಂಜಾನೆ: ೧೦.೦೦ ರಿಂದ ವೇದಮೂರ್ತಿ ಮಹೇಶ ಭಟ್ ಜೋಷಿ ಅವರ ನೇತೃತ್ವದಲ್ಲಿ ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಉಪನಯನಗೊಂಡಿದ್ದ ನಾಲ್ಕು ವಿಪ್ರ ಸಮಾಜದ ಮಕ್ಕಳಿಗೆ ನೂತನ ಉಪಕರ್ಮವನ್ನು, ವೇದಮೂರ್ತಿ ಮಹೇಶ್ ಭಟ್ ತಂಡದವರು ನೆರೆವೇರಿಸಿದರು. ಬಳಿಕ ಋಗ್ವೇದಿ, ವಿಪ್ರರು, …
Read More »ಕೊಪ್ಪಳ ಜಿಲ್ಲೆಯು ಸಾಹಿತ್ತಿಕವಾಗಿ ಶ್ರೀಮಂತವಾಗಿದೆ : ಜಗದೀಶ ಜಿ. ಎಚ್.
Koppal district is rich in literature : Jagdeesha G. H. ಕೊಪ್ಪಳ : ಕೊಪ್ಪಳ ಜಿಲ್ಲೆಯು ಸಾಹಿತ್ತಿಕವಾಗಿ ಶ್ರೀಮಂತವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಡಾ. ಸಿದ್ಧಯ್ಯ ಪುರಾಣಿಕ, ದೇವೇಂದ್ರಕುಮಾರ ಹಕಾರಿ, ರಾಘವೇಂದ್ರ ಕುಷ್ಟಗಿ, ಪಂಚಾಕ್ಷರಯ್ಯ ಹಿರೇಮಠ, ಸುದರ್ಶನ ದೇಸಾಯಿ, ಈರಪ್ಪ ಕಂಬಳಿ, ಗಂಗಾವತಿ ಪ್ರಾಣೇಶ, ರಂ. ರಾ. ನಿಡಗುಂದಿ, ಡಾ.ವೀರಣ್ಣ ರಾಜೂರ, ಡಾ. ಬಿ.ವಿ. ಶಿರೂರ, ಬಸವರಾಜ ಸಬರದ, ಡಾ. ಮಲ್ಲಿಕಾರ್ಜುನ ಹಿರೇಮಠ, ಡಿ.ಎಂ. ಹಿರೇಮಠ, ಗವಿಸಿದ್ದ ಎನ್. …
Read More »ವಿಶ್ವ ಟ್ವೇಕ್ವಾಂಡೋ ಬೀಚ್ ಚಾಂಪಿಯನ್ ಶಿಪ್ ನಲ್ಲಿ ರೆಫ್ರಿಯಾಗಿ ಕಾರ್ಯನಿರ್ವಹಿಸಿದ ತಿರುಮಾಲ ಜಯಪಾಲ್\
Tirumala Jayapal officiated as a referee in the World Taekwondo Beach Championship. ಬೆಂಗಳೂರು; ಕೋರಿಯಾದ ಗ್ಯಾಂಗ್ ವಾನ್ ನಲ್ಲಿ ನಡೆದ ವಿಶ್ವ ಟ್ವೇಕ್ವಾಂಡೋ ಕಲ್ಚರಲ್ ಬೀಚ್ ಪೋಮ್ಸಾಯೆ ಚಾಂಪಿಯನ್ ನಲ್ಲಿ ಕರ್ನಾಟಕ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷರಾದ ಜೆ. ತಿರುಮಾಲ ಜಯಪಾಲ್ ಅವರು ರೆಫ್ರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಭಾರತದವರು ಈ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ ಶ್ರೇಯಕ್ಕೆ ಅವರು ಭಾಜನರಾಗಿದ್ದಾರೆ. ಸಂಗ್ …
Read More »ಕನ್ನಡ ಭಾಷೆಯನ್ನು ದೇವಭಾಷೆಯನ್ನಾಗಿ ಮಾಡಿದ ಕೀರ್ತಿ ಶರಣರಿಗೆ ಸಲ್ಲುತ್ತದೆ – ಶಿವಶಂಕರ ತರನ್ನಳ್ಳಿ.
Sharan is credited with making Kannada the divine language – Shivashankar Tarannalli. ಚಿಟಗುಪ್ಪ: ಜಗತ್ತಿನಲ್ಲಿ ಕನ್ನಡ ಭಾಷೆ,ಸರ್ವ ಶ್ರೇಷ್ಠ ಭಾಷೆ ಆಗಿದೆ. ಕನ್ನಡ ಭಾಷೆಯನ್ನು ದೇವಭಾಷೆಯನ್ನಾಗಿ ಮಾಡಿದ ಕೀರ್ತಿ ಶರಣ ಸಂಕುಲಕ್ಕೆ ಸಲ್ಲುತ್ತದೆ.ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಣ ಪಡೆದರೆ ಉತ್ತಮ ಜೀವನವನ್ನು ನಡೆಸಲು ಸಾಧ್ಯವಿದೆಎಂದು ಖ್ಯಾತ ಚಿಂತಕರಾದ ಶಿವಶಂಕರ ತರನ್ನಳ್ಳಿ ಹೇಳಿದರು. ಕಂದಗೂಳ ಗ್ರಾಮದ ಡಾ.ಚನ್ನಬಸವ ಪಟ್ಟದ್ದೇವರು ಗುರುಕುಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಚಿಟಗುಪ್ಪ …
Read More »ವಡ್ಡರಹಟ್ಟಿ ಗ್ರಾಮಕ್ಕೆ ಜಿಪಂ ಸಿಇಓ ಶ್ರೀ ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ, ಸಿದ್ಧತಾ ಕಾರ್ಯ ವೀಕ್ಷಣೆ
GPM CEO Shri Rahul Ratnam Pandey visited Vaddarahatti village and observed the preparatory work ಗಂಗಾವತಿ : ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆ ಕುರಿತು ಫಲಾನುಭವಿಗಳು ಅಭಿಪ್ರಾಯ ಹಂಚಿಕೊಳ್ಳಲು ಆಯ್ಕೆಯಾದ ವಡ್ಡರಹಟ್ಟಿ ಗ್ರಾಮಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ರತ್ನಂ ಪಾಂಡೆಯ ಅವರು ಮಂಗಳವಾರ ಭೇಟಿ ನೀಡಿ ಸಿದ್ಧತಾ ಕಾರ್ಯ ವೀಕ್ಷಣೆ ಮಾಡಿದರು. ನಂತರ ಅವರು ಮಾತನಾಡಿ, ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು …
Read More »ಶಿಕ್ಷಕಿ ಅಕ್ಕಮ್ಮ ಹಿರೇಮಠಗೆ ಶಿಕ್ಷಣರತ್ನ ರಾಜ್ಯ ಪ್ರಶಸ್ತಿ ಪ್ರದಾನ
Teacher Akkamma Hiremath was awarded the State Award for Education ಕೊಪ್ಪಳ:ತಾಲೂಕಿನ ಶಿವಪುರ ಗ್ರಾಮದ ಶಿಕ್ಷಕಿ,ಪ್ರತಿಷ್ಠಿತ ಬೋರುಕಾ ಪ್ರೌಢ ಶಾಲೆಯಲ್ಲಿ ಎರಡುದಶಕ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ, ಉಚಿತವಾಗಿ ಬಡಹಿಂದುಳಿದ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಪ್ರವೇಶಕ್ಕೆ ಶಿಬಿರ, ಮನೆ ಪಾಠ,ಅಂಜನಾದ್ರಿ ಕೋಚಿಂಗ್ಸೆAಟರ್ ನಡೆಸುತ್ತಿರುವ ಅಕ್ಕಮ್ಮ ಸಿದ್ದಲಿಂಗಯ್ಯಹಿರೇಮಠ ಅವರ ಶಿಕ್ಷಣ ಕ್ಷೇತ್ರದ ಸಾಧನೆ ಪರಿಗಣಿಸಿರಾಜ್ಯ ಮಟ್ಟದ ನಿಸರ್ಗ ಶಿಕ್ಷಣ ರತ್ನ ಪ್ರಶಸ್ತಿ ನೀಡಿಗೌರವಿಸಲಾಯಿತು.ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮಸಾಗರದನಿಸರ್ಗ ಸಂಗೀತ ವಿದ್ಯಾಲಯ …
Read More »