Breaking News

ಕಲ್ಯಾಣಸಿರಿ ವಿಶೇಷ

೧೯ನೇ ಶತಮಾನದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಟ ಮಾಡಿದ ಮೊದಲ ಮಹಿಳಾ ಶಿಕ್ಷಕಿಸಾವಿತ್ರಿ ಬಾಪುಲೆ: ಹುಲುಗಪ್ಪ ಮಾಗಿ

Screenshot 2024 01 03 19 13 45 86 E307a3f9df9f380ebaf106e1dc980bb6

She was the first female teacher who fought for women’s education in the 19th century Savitri Bapule: Hulugappa Magi ಗಂಗಾವತಿ: ನಗರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸರ್ಕಲ್‌ನಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ದಲಿತ ಸಂಘಟನೆ ಒಕ್ಕೂಟದ ವತಿಯಿಂದ ಆಚರಣೆ ಮಾಡಲಾಯಿತು,ಈ ಸಂದರ್ಭದಲ್ಲಿ ಅಂಬೇಡ್ಕರ್ ದಲಿತ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಹುಲುಗಪ್ಪ ಮಾಗಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರು ೧೯ನೇ ಶತಮಾನದಲ್ಲಿ ಭಾರತದ …

Read More »

ಶೆಟ್ಟಿಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ಶಂಕುಸ್ಥಾಪನೆ

Screenshot 2024 01 03 18 33 55 85 6012fa4d4ddec268fc5c7112cbb265e7

Foundation stone laying of Ambedkar Bhawan in Shettihalli village. ತಿಪಟೂರು:ಶೆಟ್ಟಿಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ಶಂಕುಸ್ಥಾಪನೆ. ಶಾಸಕರಾದ ಕೆ.ಷಡಕ್ಷರಿ . ತಿಪಟೂರು ತಾಲೂಕು ಶೆಟ್ಟಿಹಳ್ಳಿ ಗ್ರಾಮದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಭವನ ಗುದ್ದಲಿ ಪೂಜೆ ನೆರವರಿಸಿ ಮಾತನಾಡಿ ಅಂಬೇಡ್ಕರ್ ಭವನ ಕಟ್ಟಿಕೊಂಡು ಸಾರ್ವಜನಿಕವಾಗಿ ಉಪಯೋಗಿಸಿಕೊಳ್ಳಿ ಈ ಗ್ರಾಮ ನನಗೆ ಹೊಸದೇನಲ್ಲ, ಪರಿಶಿಷ್ಟ ಜಾತಿ ಜನಾಂಗಕ್ಕೆ ಉಪಯುಕ್ತವಾಗುವಂತೆ ನೀವು ಕೇಳಿರುವ 50 ಮನೆ ನಿವೇಶನವನ್ನು ನಾನು ಪ್ರಾಮಾಣಿಕವಾಗಿ ಕಾನೂನು …

Read More »

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

Protest by farmer association demanding fulfillment of various demands. ವರದಿ : ಬಂಗಾರಪ್ಪ ಸಿ ಹನೂರು .ಹನೂರು:- ಕ್ಷೇತ್ರ ವ್ಯಾಪ್ತಿಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ವತಿಯಿಂದ ತಾಲೂಕಿನ ನಾಲ್‌ರೋಡ್‌ನಲ್ಲಿ ರಸ್ತೆ ತಡೆದು ರೈತ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ವಿವಿಧ ಗ್ರಮಾಗಳಿಂದ ಆಗಮಿಸದ ರೈತರುನಾಲ್‌ರೋಡ್‌ನ ಪ್ರಮುಖ ರಸ್ತೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸರ್ಕಾರ, ಜಿಲ್ಲಾಡಳಿತ, ಶಾಸಕರ ವಿರುದ್ಧ ಘೋಷಣೆ ಕೂಗಿ …

Read More »

ರಸ್ತೆ ಕಾಮಗಾರಿ ವಿಳಂಬ ಸವಾರರಿಗೆಕಿರಿಕಿರಿಜನಪ್ರತಿನಿಧಿಗಳ ನಿರ್ಲಕ್ಷ-ಎಎಪಿಮುಖಂಡಹರೀಶ್ ಆರೋಪ.

Screenshot 2024 01 03 16 23 44 00 6012fa4d4ddec268fc5c7112cbb265e7

AAP leader Harish accuses MPs of neglecting road works, causing annoyance to commuters. ಚಾಮರಾಜನಗರ,: ಪ್ರಸಿದ್ಧ ಯಾತ್ರ ಸ್ಥಳಕ್ಕೆ ಸಂಚಾರಿಸುವ ಮಹದೇಶ್ವರಬೆಟ್ಟದ ರಸ್ತೆಯಲ್ಲಿ ಪಗತಿಯಲ್ಲಿರುವ ಕಿರು ಸೇತುವೆ ಕಾಮಗಾರಿಗಳು ಮಂದಾಗತಿಯಲ್ಲಿ ಸಾಗುತ್ತಿರುವುದರಿಂದ ಕಬ್ಬಿಣ ಸರಳುಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಇದರಿಂದ ದಿನ ನಿತ್ಯ ಸಂಚಾರ ಮಾಡುವ ನೂರಾರು ವಾಹನಗಳ ಸವಾರರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು.ಮಾದಪ್ಪನ ಬೆಟ್ಟಕ್ಕೆ ತೆರಳುವ ಎಲ್ಲೇಮಾಳ ಮತ್ತು ಹನೂರು ಮಾರ್ಗ ಮಧ್ಯೆ ಕಾಮಗಾರಿ ಪಗತಿಯಲ್ಲಿರುವ …

Read More »

ಕೋರೆಗಾವ್: ಸಿಕೆ ಮರಿಸ್ವಾಮಿ ನೇತೃತ್ವದಲ್ಲಿ ಪಂಜಿನ ಮೆರವಣೆಗೆ

Screenshot 2024 01 02 19 12 17 90 E307a3f9df9f380ebaf106e1dc980bb6

Koregaon: Flag procession led by CK Mariswamy ಗಂಗಾವತಿ : ದಲಿತ ಸಂಘರ್ಷ ಸಮಿತಿ (ಭೀಮವಾದ) ಕೊಪ್ಪಳ ಜಿಲ್ಲಾ ಘಟಕದಿಂದ ನಗರದ ಗಾಂಧಿವೃತ್ತದಲ್ಲಿ ಜಿಲ್ಲಾಧ್ಯಕ್ಷ ಸಿ,ಕೆ ಮರಿಸ್ವಾಮಿ ಬರಗೂರು ಅವರ ನೇತೃತ್ವದೊಂದಿಗೆ ದಲಿತ ಸಮುದಾಯಗಳ ಸ್ವಾಭಿಮಾನದ ಸಂಕೇತವಾದ ೨೦೬ನೇ ಭೀಮ ಕೋರೆಗಾವ್ ವಿಜಯೋತ್ಸವದ ಆಚರಣೆ ನಡೆಸಲಾಯಿತು.ನಂತರ ಪಂಜಿನ ಮೆರವಣೆಗೆಯು ಗಂಗಾವತಿಯ ಗಾಂಧಿ ವೃತ್ತದಿಂದ, ಬಸವಣ್ಣ ಸರ್ಕಲ್ ಮಾರ್ಗವಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಯವರೆಗೆ ಬೃಹತ್ ಪಂಜಿನ …

Read More »

ಕಾಂಗ್ರೆಸ್ ಪಕ್ಷ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆತೆಗೆದುಕೊಳ್ಳುತ್ತದೆ:ಸಚಿವ ಕೆ ವೆಂಕಟೇಶ್

Screenshot 2024 01 02 18 44 25 42 6012fa4d4ddec268fc5c7112cbb265e7

Congress party takes all communities into confidence: Minister K Venkatesh. ವರದಿ : ಬಂಗಾರಪ್ಪ ಸಿ ಹನೂರು.ಹನೂರು: ನಾವು ಯಾವ ಸಮುದಾಯ ಓಲೈಕೆಮಾಡುತ್ತಿಲ್ಲ, ನಾವು ಕೂಡ ಹಿಂದೂಗಳೇ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ವೆಂಕಟೇಶ್ ತಿಳಿಸಿದರು. ಹುಬ್ಬಳ್ಳಿಯಲ್ಲಿ ಹಿಂದೂ ಕರಸೇವಕರನ್ನುಬಂಧಿಸಿರು ವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಲೆಮಹದೇಶ್ವರ ಬೆಟ್ಟದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಎಲ್ಲದರಲ್ಲೂ ರಾಜಕೀಯ ಮಾಡುತ್ತಿದೆ. ಜನರನ್ನು ಮೆಚ್ಚಿಸಲು ಏನೇನೋ ಮಾಡುತ್ತಿದ್ದಾರೆ. …

Read More »

ಗಿಣಿಗೇರ ಗ್ರಾಮದಲ್ಲಿ ಡಾ. ಬಳಿ ಆರ್ ಅಂಬೇಡ್ಕರ್ ಯುವಕ ಸಂಘದ 206ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಬೈಕ್ ರಾಲಿ ಮಾಡಲಾಯಿತು.

Screenshot 2024 01 02 18 21 35 19 E307a3f9df9f380ebaf106e1dc980bb6

Dr. in Ginigera village. A bike rally was organized as part of the 206th Bhima Koregaon Victory Day of BR Ambedkar Yuvaka Sangh. ಕೊಪ್ಪಳ: ತಾಲೂಕು ಗಿಣಿಗೇರಾ  ಗ್ರಾಮದಲ್ಲಿ ಇಂದು ಡಾ. ಬಿಆರ್ ಅಂಬೇಡ್ಕರ್ ಯುವಕ ಸಂಘದ  ಸರ್ವ ಸದಸ್ಯರಿಂದ 206ನೇ ಭೀಮಾ ಕೋರೆಗಾಂವ್  ವಿಜಯೋತ್ಸವವನ್ನು ಸರ್ವಸದಸ್ಯರಿಂದ ಬೈಕ್ ರಾಲಿ ಮುಖಾಂತರ ಡಾ ಬಿ ಆರ್ ಅಂಬೇಡ್ಕರ್ ಸರ್ಕಲ್ದಿಂದ ಪ್ರಮುಖ ಬೀದಿಗಳಲ್ಲಿ …

Read More »

ಹದಿಹರೆಯದವರ ಸಮಸ್ಯೆಗಳ ಕುರಿತಾಗಿ ಡಾ. ಅಕ್ಬರಸಾಬ್ ಅವರುಎನ್.ಎಸ್.ಎಸ್. ಕ್ಯಾಂಪಿನಲ್ಲಿ ಆಪ್ತ ಸಮಾಲೋಚನೆ.

Screenshot 2024 01 02 18 11 38 33 E307a3f9df9f380ebaf106e1dc980bb6

Dr. on adolescent problems. Akbarsaab N.S.S. Intimate counseling at camp. ಗಂಗಾವತಿ: ಗಂಗಾವತಿ ಸರ್ಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕ ಶ್ರೀ ಅಕ್ಬರ್‌ಸಾಬ್ ಅವರು ಸ್ವಚ್ಛತೆ ಮತ್ತು ಆರೋಗ್ಯದ ಅರಿವು ಕಾರ್ಯಕ್ರಮದಲ್ಲಿ ಹದಿಹರೆಯದವರ ಸಮಸ್ಯೆಗಳ ಕುರಿತಾಗಿ ಮಾತನಾಡಿದರು.ಅವರು ಜನೇವರಿ-೦೧ ರಂದು ಗಂಗಾವತಿ ತಾಲೂಕಿನ ಬಸವನದುರ್ಗ ಗ್ರಾಮದಲ್ಲಿ ನಡೆಯುತ್ತಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್.ಎಸ್/ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಂವಾದ ಮಾಡುತ್ತಾ, ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ …

Read More »

ಜ.೦೮ಕ್ಕೆಕ.ರಾ.ಪ್ರಾ.ಕೃ.ಕೂ. ಸಂಘದಿಂದ ರಾಜ್ಯದಾದ್ಯಂತಪ್ರತಿಭಟನೆಕೃಷಿ ಕೂಲಿಕಾರರಿಗೆ ೨೦೦ ದಿನ ಕೆಲಸ, ರು. ೬೦೦ ಕೂಲಿ ನೀಡಿ: ಚಂದ್ರಪ್ಪ ಹೊಸ್ಕೇರಾ

Screenshot 2024 01 02 18 00 20 49 E307a3f9df9f380ebaf106e1dc980bb6

J. 08 Kkeka. Ra. Pr. 200 days work for protesting agricultural laborers across Coasta state, Rs. 600 Wages: Chandrappa Hoskera ಗಂಗಾವತಿ: ಬರ ಆವರಿಸಿರುವ ಹಿನ್ನಲೆಯಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದ್ದು, ೨೦೦ ದಿನ ಉದ್ಯೋಗ ಖಾತ್ರಿ ಕೆಲಸ ಹಾಗು ದಿನಗೂಲಿ ೬೦೦ ರುಗೆ ಹೆಚ್ಚಿಸಿ, ಬರಪರಿಹಾರ ಒದಗಿಸಲು ಆಗ್ರಹಿಸಿ ಜನೆವರಿ ೦೮ ರಂದು ರಾಜ್ಯದಾದ್ಯಂತ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ …

Read More »

ಪತ್ರಕರ್ತರುಅಸಂಘಟಿತ ಕೂಲಿ ಕಾರ್ಮಿಕರ ಕಾರ್ಡ್ಮಾಡಿಸಿಕೊಳ್ಳಲು : ಕ ಪ ಸಂ ಅಧ್ಯಕ್ಷ ಬಂಗಾರಪ್ಪ ಮನವಿ

Screenshot 2024 01 02 17 26 53 36 6012fa4d4ddec268fc5c7112cbb265e7

Journalists to get card of unorganized laborers: KPA president Bangarappa appeals. ವರದಿ: ಬಂಗಾರಪ್ಪ ಸಿ ಹನೂರು .ಹನೂರು :ಸರ್ಕಾರವು ಪತ್ರಕರ್ತರು ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುವುದರಿಂದ ಯಾವುದೇ ಭದ್ರತೆಯಿರುವುದಿಲ್ಲ ಇದನ್ನೇಲ್ಲ ಮನಗಂಡ ಸರ್ಕಾರವು ಇಂತಹ ಯೋಜನೆಯನ್ನು ಜಾರಿಗೆ ತಂದಿರುತ್ತದೆ ಅದ್ದರಿಂದ ಎಲ್ಲಾ ಪತ್ರಕರ್ತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಪತ್ರಕರ್ತರ ಸಂಘದ ಹನೂರು ಘಟಕದ ಅಧ್ಯಕ್ಷರಾದ ಬಂಗಾರಪ್ಪ ತಿಳಿಸಿದರು.ಹನೂರು ಪಟ್ಟಣದ ಕಾರ್ಮಿಕ ಇಲಾಖೆಯ ವತಿಯಿಂದ ಉಚಿತವಾಗಿ …

Read More »