Srijagadguru Gurusiddheshwar Brihanmath is his birth anniversary ಅಕ್ಕಲಕೋಟಿಯ ಶಿವಯೋಗಿ ಶ್ರೀ ರೇವಣಸಿದ್ಧ ಶಿವಶರಣರ ಧಾರ್ಮಿಕ ಸ್ವಾತಂತ್ರ್ಯದ ಹೋರಾಟದ ಫಲವಾಗಿ ಪ್ರತಿಷ್ಠಾಪಿತ ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಬೃಹನ್ಮಠವು ಅವರ ಜಯಂತಿಯನ್ನು ಶ್ರೀ ಮಠದ ಕಾರ್ತಿಕೋತ್ಸವವಾಗಿ 1937 ರಿಂದ ಆಚರಿಸುತ್ತ ಬಂದಿದೆ.ಶರಣ ಸಂಗಮ ಸಮಾರಂಭ ಸಂಪಣ್ಣಗೊಂಡ 6 ನೇ ದಿನ ಮಾರ್ಗೇಶ್ವರಿ ಬಹುಳ ಚತುರ್ದಸಿ ದಿನಾಂಕ 10-1-2024 ಬುಧವಾರ ಸಂಜೆ 6 ಗಂಟೆಗೆ ತೊಟ್ಟಿಲೋತ್ಸವದೊಂದಿಗೆ ಜಯಂತಿ ಮಹೋತ್ಸವವು ಜರುಗುತ್ತದೆ.ಭಜನೆ, ಉಪನ್ಯಾಸ, …
Read More »ಸಂಗಮೇಶ ಎನ್ ಜವಾದಿ ರವರಿಗೆ ರಾಜ್ಯೋತ್ಸವ ಪ್ರಶಸ್ತಿ.
Rajyotsava Award to Sangamesh N Javadi. ಬೀದರ: ಕಲ್ಯಾಣ ಕರ್ನಾಟಕದ ಹೆಮ್ಮೆಯ ಸಾಹಿತಿಗಳು, ಸಂವೇದನಾಶೀಲ ಬರಹಗಾರರು , ವೈಚಾರಿಕ ಚಿಂತಕರು, ಅಂಕಣಕಾರರು, ಪತ್ರಕರ್ತರು, ಸಂಘಟಕರು , ಪರಿಸರ ಸಂರಕ್ಷಕರು, ಹೋರಾಟಗಾರರು, ಸಾಂಸ್ಕೃತಿಕ ಸಂಘಟಕರಾದ ಶರಣ ಶ್ರೀ ಸಂಗಮೇಶ ಎನ್ ಜವಾದಿ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕೊಡುಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡಿರುವುದಕ್ಕೆ ಬಹಳ ಸಂತಸವಾಗಿದೆ ಎಂದು ಜವಾದಿಯವರ ಅಭಿಮಾನಿ ಬಳಗದ ಅಧ್ಯಕ್ಷ ಬಸವರಾಜ ಮಂಕಲ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ …
Read More »ವೆಂಕಟೇಶ ಈಡಿಗೇರ್ ಕೆ.ಆರ್.ಪಿ ಗಂಗಾವತಿ ತಾಲೂಕ ಅಧ್ಯಕ್ಷರಾಗಿ ನೇಮಕ
ಗಂಗಾವತಿ.09:ಇತ್ತೀಚಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮೊದಲನೇ ಹಂತದ ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳನ್ನು ನೇಮಿಸಲಾಯಿತು, ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಅಧ್ಯಕ್ಷ ಸಂಗಮೇಶ ಬಾದವಡಿಗಿ ಇವರ ನೇತೃತ್ವದಲ್ಲಿ ಪದಾಧಿಕಾರಿಗಳ ಸಮಯದಲ್ಲಿ ಆಯ್ಕೆಯ ಗಂಗಾವತಿ ತಾಲೂಕು ಅಧ್ಯಕ್ಷರನ್ನಾಗಿ ವೆಂಕಟೇಶ ಈಡಿಗೇರ್ ಆದೇಶ ಹೊರಡಿಸಿದ್ದಾರೆ. ಸಂಸ್ಥಾಪಕ ರಾಜ್ಯಾಧ್ಯಕ್ಷ ಗಾಲಿ ಜನಾರ್ದನ ರೆಡ್ಡಿಯವರ ಸೂಚನೆಯ ಮೇರೆಗೆ ವೆಂಕಟೇಶ್ ಈಡಿಗೇರ್ ಗಂಗಾವತಿ ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ …
Read More »ಇಲಕಲ್ ನಗರಾಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ನಗರಸಭೆಗೆ ಆಯ್ಕೆಯಾದನಾಮನಿರ್ದೇಶಕ ಸದಸ್ಯರಗೆ ಗೌರವ ಸತ್ಕಾರ
Honorary treat to the nominee members elected to the Municipal Council by Ilkal Nagarbhivardhri Pracha Samiti ಇಲಕಲ್,ಜ9 ಮಂಗಳವಾರ ದಿನದಂದು ಇಲಕಲ್ ನಗರಾಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ನಗರಸಭೆಗೆ ಆಯ್ಕೆಯಾದ 5ಜನ ನಾಮನಿರ್ದೇಶಕ ಸದಸ್ಯರಗೆ ಗೌರವಿಸಿ ಸತ್ಕರಿಸಿ ಸನ್ಮಾನಿಸಲಾಯಿತು, ನಾಮ ನಿರ್ದೇಶನ ಸದಸ್ಯರಾದ ರಾಧಶ್ಯಾಮ್ ದರಕ್,, ಮಲ್ಲು ಮಡಿವಾಳರ,, ಯಲ್ಲಪ್ಪ ರಾಜಾಪುರ,, ಪಂಪಣ್ಣ ಮಾಗನೂರ,, ಮತ್ತು ಅಬ್ದುಲ್ ರಜಾಕ ಹಳ್ಳಿ,, ಸನ್ಮಾನ ಸ್ವೀಕರಿಸಿದ್ದರು ಕಾರ್ಯಕ್ರಮದಲ್ಲಿ …
Read More »ಗಂಗಾವತಿ ಯಿಂದ ಅಯೋಧ್ಯಾ ಶ್ರೀರಾಮ ಮಂದಿರಕ್ಕೆ ಹೋಗಿ ಬರಲು ರೈಲ್ವೆ ಸೌಲಭ್ಯ ಒದಗಿಸು ಮಾಜಿ ಶಾಸಕರ ಪರಣ್ಣ ಮುನವಳ್ಳಿಯವರಿಗೆ ಮನವಿ ಸಲ್ಲಿಸಿದರು
He submitted a request to former MLA Paranna Munavalli to provide railway facility to go from Gangavati to Ayodhya Sri Rama Mandir. ಗಂಗಾವತಿ,9:ಹನುಮನುದಿಸಿದ ನಾಡು ಎಂದು ಪ್ರಖ್ಯಾತಗೊಂಡಿರುವ ಗಂಗಾವತಿ ತಾಲೂಕ ಕಾತ್ಮಕವಾಗಿ ಅಂಜನಾದ್ರಿಯಿಂದ ಅಯೋಧ್ಯಾ ಶ್ರೀರಾಮ ಮಂದಿರಕ್ಕೆ ಹೋಗಿ ಬರಲು ರೈಲ್ವೆ ಸೌಲಭ್ಯ ಒದಗಿಸಲು ಮಾಜಿ ಶಾಸಕರ ಪರಣ್ಣ ಮುನವಳ್ಳಿಯವರಿಗೆ ಮನವಿ ಸಲ್ಲಿಸಿದರು. ಭಾರತೀಯರ ಬಹುದೊಡ್ಡ ಕನಸ್ಸಾದ ಅಯೋಧ್ಯಾದಲ್ಲಿ ಶ್ರೀರಾಮ ಮಂದಿರ …
Read More »ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ-ದೊಡ್ಡನಗೌಡಪಾಟೀಲ್
BJP’s victory in the next Lok Sabha elections is certain – Doddan Gowda Patil ಬೆಂಗಳೂರು: ಏಪ್ರಿಲ್-ಮೇನಲ್ಲಿ ಘೋಷಣೆ ಆಗಲಿರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲೂ ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ಧಿಲಿರುವ ಎಲ್ಲ ಅಭ್ಯರ್ಥಿಗಳು ವಿಜಯಶಾಲಿಗಳಾಗಲಿದ್ದಾರೆ. ಮುಂದಿನ ಪ್ರಧಾನಮಂತ್ರಿ ಮತ್ತೆ ನರೇಂದ್ರ ಮೋದಿ ಆಗಲಿದ್ದಾರೆ ಎಂದು ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಪಾಟೀಲ್ ಭರವಸೆ ವ್ಯಕ್ತಪಡಿಸಿದರು. ವಿಧಾನಸೌಧದ ಉತ್ತರ ಗೇಟ್ …
Read More »ಕೃಷಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಹಾಗೂ ನೀರಾವರಿ ಸಚಿವರಾದಉಪಮುಖ್ಯಮಂತ್ರಿಡಿ.ಕೆಶಿವಕುಮಾರ್ ರಾಜೀನಾಮೆಗೆ ಸುರೇಶ್ ಗೌಡ ಒತ್ತಾಯ
Suresh Gowda demanded the resignation of Agriculture Minister N Cheluvarayaswamy and Irrigation Minister Deputy Chief Minister DK Shivakumar ಕಾವೇರಿ ಕ್ರಿಯಾ ಸಮಿತಿಯ ವತಿಯಿಂದ 63ನೇ ದಿನವೂ ಕೂಡ ಪ್ರತಿಭಟನೆಯನ್ನು ಮುಂದುವರಿಸಲಾಯಿತು, ಈ ದಿನದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದಂತಹ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ವರಕುಡು ಕೃಷ್ಣೇಗೌಡರು ಮಾತನಾಡಿ, ದುರ ಆಡಳಿತ ಸರ್ಕಾರ ಎಂದು ಛಿಮಾರಿ ಹಾಕುತ್ತ, ಬರಗಾಲದಲ್ಲಿ 1700 ಕ್ಯೂ ಸಿಕ್ಸ್ …
Read More »ಬಸವಣ್ಣನವರನ್ನು ಕರ್ನಾಟಕದಸಾಂಸ್ಕೃತಿಕ ನಾಯಕ’ನೆಂದು ಘೋಷಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದವರು
A petition was submitted to Chief Minister Siddaramaiah to declare Basavanna as the Cultural Leader of Karnataka ಬೆಂಗಳೂರು, 8: ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಥವಾ ರಾಯಭಾರಿಯನ್ನಾಗಿಸಬೇಕು ಎನ್ನುವ ಒಕ್ಕೊರಲ ಒತ್ತಾಯವನ್ನು ಗೌರವಿಸುತ್ತೇನೆ. ವೈಯಕ್ತಿಕವಾಗಿ ನನಗೆ ಈ ಘೋಷಣೆ ಬಗ್ಗೆ ತಕರಾರಿಲ್ಲ. ಆದರೆ, ಇದು ಕ್ಯಾಬಿನೆಟ್ ನಲ್ಲಿ ಇಟ್ಟು ತರ‍್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ವಚನ ಚಳವಳಿಯ ಅಣ್ಣ ಬಸವಣ್ಣ ಅವರನ್ನು …
Read More »ರೈತರ ಜಮಿನಿಗೆ ದಾಳಿ ನೀಡುತ್ತಿರುವ ಆನೆಗಳು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ರೈತರ ಆಕ್ರೋಶ
The elephants attacking the farmers’ land is the anger of the farmers against the officials of the forest department. ವರದಿ : ಬಂಗಾರಪ್ಪ ಸಿ ಹನೂರು .ಹನೂರು :ಕ್ಷೇತ್ರ ವ್ಯಾಪ್ತಿಯಪಚ್ಚೆದೊಡ್ಡಿಯ ಗ್ರಾಮದಲ್ಲಿ ಮತ್ತೆ ಮತ್ತೆ ರೈತರು ಬೆಳೆದ ಬೆಳೆಗಳ ಮೇಲೆ ಆನೆಗಳು ದಾಳಿಯ ಆರ್ಭಟ ಆರ್ಭಟ ಮುಂದುವರಿಸಿದ್ದು ಇದರಿಂದ ರೈತರು ಕಂಗಲಾಗಿದ್ದಾರೆ.ದಾಳಿಗೊಳಗಾದ ರೈತರ ಜಮಿನು ಹನೂರು ತಾಲೂಕು ಸೂಳೇರಿಪಾಳ್ಯ ಗ್ರಾಮ ಪಂಚಾಯತಿಯಪಚ್ಚೆ ದೊಡ್ಡಿ …
Read More »ಆದ್ಯ ವಚನಕಾರಾದ ಶ್ರೀಮಾದಾರಚನ್ನಯ್ಯನವರ೯೭೩ನೇಜಯಂತೋತ್ಸವ ಕಾರ್ಯಕ್ರಮ
973 Nejayantotsava program of Adya Vachanakara Srimadarachannaya ಕೊಪ್ಪಳ : ಕೊಪ್ಪಳ ತಾಲೂಕಿನ ನಾಗೇಶನಹಳ್ಳಿ ಗ್ರಾಮದಲ್ಲಿ ಆದ್ಯ ವಚನಕಾರಾದ ಶ್ರೀ ಮಾದಾರ ಚನ್ನಯ್ಯನವರ ೯೭೩ನೇ ಜಯಂತೋತ್ಸವ ಕರ‍್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿ ಮಾತಾಡಿದ ರಾಮಾನಂದ ಗುರುಗಳು ರಾಜೂರು ಹಿಗೆ ಹೆಳಿದರು ಪುಸ್ತಕದೊಳಗಿನ ಮಸ್ತಕ ಮಜ್ಜನಮಾಡಿ ಗಂಧವ ತೀಡಿ ಲೇಪನಮಾಡಿದಂತಿರಬೇಕು ಇಂದು ಸುರ‍್ಣ ಅವಕಾಶವನ್ನ ಸದ್ವೂಪ ಪಡಿಸಿಕೊಳ್ಳಿ ಮಹಾತ್ಮರೆ ವಡಿಯಾರಟ್ಟಿ ಫಕೀರೇಶ್ವರು ಬರೆದ ಪದ್ಯ ಹಾಗೂ ರಾಮಲಿಂಗಪ್ಪ ಹೆಚ್.ಕುಕನೂರು ಬರೆದಂತ ತತ್ವಪದಗಳು …
Read More »