Breaking News

ಕಲ್ಯಾಣಸಿರಿ ವಿಶೇಷ

ಅಖಿಲ ಭಾರತ ವಚನ ಸಾಹಿತ್ಯ & ಸಾಂಸ್ಕೃತಿಕ ಪರಿಷತ್ತು ಕೊಪ್ಪಳ ತಾಲೂಕು ಸಮಿತಿಗೆ ತಾಲೂಕಾಧ್ಯಕ್ಷರಾಗಿ ಮೈಲಾರಪ್ಪಉಂಕಿಯವರು ಆಯ್ಕೆ

Screenshot 2024 12 05 19 25 44 76 E307a3f9df9f380ebaf106e1dc980bb6

Mylarappa Unki was elected as the Taluk President of the Koppal Taluk Committee of Akhil Bharat Vachana Sahitya & Cultural Council. ಕೊಪ್ಪಳ: ದಿ: ೦೫-೧೨-೨೦೨೪ : ಅಖಿಲ ಭಾರತ ವಚನ ಸಾಹಿತ್ಯ & ಸಾಂಸ್ಕೃತಿಕ ಪರಿಷತ್ತು (ರಿ) ಕೊಪ್ಪಳದ ಜಿಲ್ಲಾಧ್ಯಕ್ಷರಾದ ಜಿ.ಎಸ್.ಗೋನಾಳರವರು ಅಖಿಲ ಭಾರತ ವಚನ ಸಾಹಿತ್ಯ & ಸಾಂಸ್ಕೃತಿಕ ಪರಿಷತ್ತು (ರಿ) ಕೊಪ್ಪಳ ತಾಲೂಕು ಸಮಿತಿಗೆ ತಾಲೂಕಾಧ್ಯಕ್ಷರಾಗಿ ಮೈಲಾರಪ್ಪ ಉಂಕಿಯವರನ್ನು …

Read More »

ಹನುಮ ಮಾಲೆ: ಮಾಂಸಾಹಾರ ಮಾರಾಟ ಮಾಡದಂತೆ ಒತ್ತಾಯ ಜೈನ್ ಸಮಾಜದ ಯುವ ಘಟಕ ಒತ್ತಾಯಿಸಿದೆ.

Screenshot 2024 12 05 18 56 40 27 E307a3f9df9f380ebaf106e1dc980bb6

Hanuma Male: Jain Samaj youth unit has demanded not to sell meat. ಗಂಗಾವತಿ,೦೫: ಹನುಮ ಮಾಲೆ ಅಭಿಯಾನದ ಅಂಗವಾಗಿ ತಾಲ್ಲೂಕಿನ ಪ್ರಮುಖ ಧಾರ್ಮಿಕ ತಾಣ ಚಿಕ್ಕರಾಂಪೂರದ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯದಿಂದ ಲಕ್ಷಾಂತರ ಭಕ್ತರು ಡಿ.೧೩ರಂದು ಬೆಟ್ಟಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಸುತ್ತಲಿನ ಪ್ರದೇಶದಲ್ಲಿ ಮಾಂಸಾಹಾರ ಮಾರಾಟ ಮಾಡದಂತೆ ಜಿಲ್ಲಾಡಳಿತ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಮಹಾವೀರ ಜೈನ್ ಸಮಾಜದ ಯುವ ಘಟಕ ಒತ್ತಾಯಿಸಿದೆ. ಈ ಬಗ್ಗೆ ಹೇಳಿಕೆ …

Read More »

ಹೆಗ್ಗಳಿಕೆ ಮತ್ತು ಬಿಕ್ಕಳಿಕೆ

IMG 20241128 WA01742

Pride and Hiccup ತೂರಿ ಬರುತ್ತವೆಹಾರಿ ಬರುತ್ತವೆಪ್ರಶಸ್ತಿ ಪುರಸ್ಕಾರಗಳು .ಕಳ್ಳರಿಗೆ ಕಾಕರಿಗೆಸುಳ್ಳರಿಗೆ ಮಳ್ಳರಿಗೆಪ್ರವಚನದಲ್ಲಿ ಕಿರುಚುವವರಿಗೆವಚನ ತಿದ್ದುವವರಿಗೆ ಕದಿಯುವವರಿಗೆಬಸವನ ಹೆಸರಲಿ ಕೊಳ್ಳೆ ಹೊಡೆವವರಿಗೆಧರ್ಮದ ಗುಂಗು ಹಚ್ಚುವವರಿಗೆತಲೆಯ ಮೇಲೆ ಗ್ರಂಥವಿಟ್ಟುಹೆಜ್ಜೆ ಹಾಕಿ ಕುಣಿಯುವವರಿಗೆ .ಮುಖವಾಡ ಸೋಗು ಹಾಕುವವರಿಗೆಬಣ್ಣ ಬಳಿದು ನಟಿಸುವವರಿಗೆಸುಲಿಗೆ ಮಾಡುವವರಿಗೆಅಕ್ಕ ಅಣ್ಣ ಶರಣರೆಂಬ ಡಂಬಕರಿಗೆಲಿಂಗ ತತ್ವ ಮಾರಿಕೊಂಡವರಿಗೆಬಸವ ದ್ರೋಹ ಮಾಡುವವರಿಗೆಜಂಗಮ ಕೊಂದುಸ್ಥಾವರ ಸಲುಹುವವರಿಗೆಬರುತ್ತವೆ ಪ್ರಶಸ್ತಿ ಸನ್ಮಾನಗಳುಬಿಟ್ಟಿ ಶಾಲು ಕೊರಳಿಗೊಂದು ಹಾರತಟ್ಟೆಯಲ್ಲಿ ಹಣ್ಣು ಕಾಯಿನಾವೂ ಚಪ್ಪಾಳೆ ತಟ್ಟುತ್ತೇವೆಹಲ್ಲು ಕಿಸಿಯುತ್ತೇವೆಇವರನ್ನು ಮತ್ತೆ ಹೊತ್ತು ಮೆರೆಸುತ್ತೇವೆ.ಪ್ರಶಸ್ತಿ …

Read More »

ವಿದ್ಯಾರ್ಥಿಗಳುಎದುರಿಸುತ್ತಿರುವ ವಿವಿಧ ರೀತಿಯ ಸಮಸ್ಯೆಗಳನ್ನು ಪರಿಹರಿಸಲುಎಐಡಿಎಸ್‌ಓ ನೇತೃತ್ವದಲ್ಲಿ ಪ್ರತಿಭಟನೆ

IMG 20241205 WA0301

Protest led by AIDSO to resolve various issues faced by students ಕೊಪ್ಪಳ: ಮುನಿರಾಬಾದ್ ಗ್ರಾಮಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ ನ ವಿವಿಧ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಎಐಡಿಎಸ್‌ಓ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ. ಈ ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಸಂಚಾಲಕಾರದ ಗಂಗರಾಜ ಅಳ್ಳಳ್ಳಿ ಮಾತನಾಡಿ,ಹುಲಿಗಿ, ಹೊಸ ಲಿಂಗಾಪುರ ಮತ್ತು ಮುನಿರಾಬಾದ್ ಮಧ್ಯದ ನಡುವಿನ ರಾಷ್ಟ್ರೀಯ ಹೆದ್ದಾರಿಯ ರಸ್ತೆಗಳಿಗೆ ಫ್ಲೈ ಓವರ್ ನಿರ್ಮಿಸುತ್ತಿದ್ದು, ಇದರಿಂದಾಗಿ …

Read More »

ಯುವ ಮತದಾರರ ಸೇರ್ಪಡೆಗೆಅವಕಾಶಚುನಾವಣೆ ವಿಭಾಗದ ಶಿರಸ್ತೇದಾರರಾದ ರವಿಕುಮಾರ್ ನಾಯಕವಾಡಿ ಮಾಹಿತಿ

IMG 20241205 WA0257 Scaled

Opportunity for inclusion of young voters Information from Ravikumar Nayakavadi, Head of Election Department ಗಂಗಾವತಿ : ನಗರದ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ತಾಲೂಕು ಆಡಳಿತ & ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ ಗುರುವಾರ ಮಾಡಲಾಯಿತು. ಚುನಾವಣೆ ವಿಭಾಗದ ಶಿರಸ್ತೇದಾರರಾದ ರವಿಕುಮಾರ್ ನಾಯಕವಾಡಿ ಅವರು ಮಾತನಾಡಿ, ಗಂಗಾವತಿ ವಿಧಾನಸಭಾ ಕ್ಷೇತ್ರದ …

Read More »

ಡಿ. 6 ರಿಂದ 8 ರ ವರೆಗೆ 15 ನೇ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನ : ಕನ್ನಡ ಭಾಷೆಗೆ ವಿಜ್ಞಾನ, ತಂತ್ರಜ್ಞಾನ ತಲುಪಿಸಲು ವಿನೂತನ ಪ್ರಯತ್ನ .

IMG 20241204 WA0244

D.15th National Women’s Science Conference from 6th to 8th: An innovative effort to bring science and technology to Kannada language. ಬೆಂಗಳೂರು, ಡಿ, 5; ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ, ಸ್ವದೇಶಿ ವಿಜ್ಞಾನ ಆಂದೋಲನ ಮತ್ತು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಸಹಭಾಗಿತ್ವದಲ್ಲಿ ಡಿಸೆಂಬರ್ 6 ರಿಂದ 8 ರವರೆಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಆವರಣದಲ್ಲಿ “15ನೇ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನ”ವನ್ನು ಆಯೋಜಿಸಲಾಗಿದೆ. ವಿಜ್ಞಾನ …

Read More »

ವಿವಿಧೆಡೆ ಕಳ್ಳತನ ! ಶ್ರೀಗಂಧದ ಚೆಕ್ಕೆ, ಮರಗಳ್ಳರನ್ನು ಬಂಧಿಸಿದ ಪೋಲಿಸ್ ಇಲಾಖೆ,,,

IMG 20241205 WA0096

Theft in various places! Sandalwood Check, Police Department Arrested Wood Thieves,,, ಕೊಪ್ಪಳ: ಕುಕನೂರು, ಯಲಬುರ್ಗಾ ಠಾಣೆ ವ್ಯಾಪ್ತಿಯಲ್ಲಿ ನಡೆದ ಆರು ವಿವಿಧ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಶ್ರೀಗಂಧ ಮರಗಳ್ಳರು ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ನಗದು ಸೇರಿ ರೂ. 13.30 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನ. 23ರಂದು ಕುಕನೂರು ಎಪಿಎಂಸಿಯಲ್ಲಿ ಶರೀಫಸಾಬ ಎಂಬುವರು ರಾಜು ಟ್ರೇಡಿಂಗ್ ಕಂಪನಿ ಅಂಗಡಿ ಹಿಂದೆ ನಿಲ್ಲಿಸಿದ್ದ …

Read More »

ಗ್ರಾಮೀಣಹಿನ್ನೆಲೆಯಿಂದ ಬಂದವರೇ ಉನ್ನತ ಹುದ್ದೆಗಳಲ್ಲಿದ್ದಾರೆ -ದಂಡಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ

Screenshot 2024 12 04 20 35 09 21 E307a3f9df9f380ebaf106e1dc980bb6

People from rural background are in high positions – Police officer Captain Mahesh Malagitthi ಕೊಪ್ಪಳ: ಗ್ರಾಮೀಣ ಹಿನ್ನೆಲೆಯಿಂದ ಬಂದವರೇ ಉನ್ನತ ಹುದ್ದೆಗಳಲ್ಲಿದ್ದಾರೆ .ಇಂದು ಸಮಾಜದ ಬಹುತೇಕ ಎಲ್ಲ ಉನ್ನತ ಹುದ್ದೆಗಳಲ್ಲಿ ಇರುವವರು ಗ್ರಾಮೀಣ ಹಿನ್ನೆಲೆಯಿಂದ ಬಂದವರೇ ಆಗಿದ್ದಾರೆ ಎಂದು ಕೊಪ್ಪಳ ಉಪ ವಿಭಾಗಾಧಿಕಾರಿಗಳು ಮತ್ತು ದಂಡಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಹೇಳಿದರು. ದಿನಾಂಕ ೧-೧೨-೨೦೨೪ ರಂದು ಕೊಪ್ಪಳದ ಬಸವಶ್ರೀ ಪ್ಯಾರಾ ಮೆಡಿಕಲ್ ಹಾಗೂ …

Read More »

ರಾಜ್ಯದ ಮನವಿಗೆ ಸ್ಪಂದಿಸಿದ ಕೇಂದ್ರ : ಸವದತ್ತಿ ಎಲ್ಲಮ್ಮ ಅಭಿವೃದ್ಧಿ ೧೦೦ಕೋಟಿ ರೂ.

IMG 20241204 WA0253

The center responded to the request of the state: Savadatti Ellamma development Rs. 100 crore. ಬೆಂಗಳೂರು: ರಾಜ್ಯದ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿರುವ ಬೆಳಗಾವಿ ಜಿಲ್ಲೆಯ ಸವದತ್ತಿ ಎಲ್ಲಮ್ಮ ದೇಗುಲ ಅಭಿವೃದ್ಧಿಗೆ ಸಹಕಾರಿಯಾಗುವಂತೆ ರಾಜ್ಯ ಪ್ರವಾಸೋದ್ಯಮ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಅವರು ಕೇಂದ್ರ ಸರ್ಕಾರವನ್ನು ಕೋರಿದ ಪರಿಣಾಮ ಕೇಂದ್ರವು ರಾಜ್ಯದ ಈ ಧಾರ್ಮಿಕ ಕೇಂದ್ರದ ಅಭಿವೃದ್ಧಿಗೆ ನೂರು ಕೋಟಿ ರೂ. …

Read More »

ಧರ್ಮ ಸಾಂಸ್ಥಿಕರಣ ಮಠ ಪರಂಪರೆ ಬಸವ ತತ್ವಕ್ಕೆ ಮಾರಕ

IMG 20241128 WA01742

The religious institutionalization of the Math tradition is fatal to the Basava principle ಜಗವು ಕಂಡ ಸರ್ವ ಶ್ರೇಷ್ಠ ವಿಚಾರವಾದಿ ಬಂಡುಕೋರ ಚಿಂತಕ ಸಮಾಜವಾದಿ ಬಸವಣ್ಣನವರು ಸ್ಥಾಪಿಸಿದ ಸಾರ್ವಕಾಲಿಕ ಸಮತೆಯ ಶಾಂತಿ ಪ್ರೀತಿಯನ್ನು ಅನುಸರಿಸುವ ವರ್ಗರಹಿತ ವರ್ಣರಹಿತ ಲಿಂಗ ಭೇದ ರಹಿತ ಆಶ್ರಮ ಭೇದವಿರದ ಸಾಂಸ್ಥಿಕರಣವಲ್ಲದ ಜಗತ್ತಿನ ಏಕೈಕ ಧರ್ಮವಾಗಿದೆ .ಅನುಭವ ಮಂಟಪವು ಶರಣರು ಜಾಗತಿಕ ಪ್ರಜಾಪ್ರಭುತ್ವಕ್ಕೆ ಕೊಟ್ಟ ಅದ್ವಿತೀಯ ಕೊಡುಗೆಯಾಗಿದೆ . ಮ್ಯಾಗ್ನ ಕಾರ್ಟಕ್ಕಿಂತ …

Read More »