National Tuberculosis EradicationProgramme
ಗಂಗಾವತಿ.21 ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಉದ್ಘಾಟಿಸಲಾಯಿತು ನಂತರ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಅವರು ಕ್ಷಯ ರೋಗಿಗಳನ್ನು ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ನೀಡಲು ಪ್ರತಿಯೊಂದು ವಾರ್ಡಗಳಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಪ್ರತಿಯೊಂದು ಮನೆ ಮನೆಗೆ ಬೇಟೆ ಮಾಡುವ ಮೂಲಕ ಹೆಚ್ಚಿನ ಅಪಾಯದ ಗಂಗಾವತಿ ನಗರದಲ್ಲಿ ಪತ್ತೆಮಾಡಬೇಕು ಸಕ್ರೀಯ ಟಿಬಿ ಪ್ರಕಾರಗಳನ್ನು ಕಂಡು ಬಂದಲ್ಲಿ ತ್ವರಿತವಾಗಿ ಚಿಕಿತ್ಸೆಯನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಪಡೆದುಕೊಳಬೇಕು ಅದರ ಜೊತೆಗೆ ಕಫ,ಮತ್ತು ಎಕ್ಸರೆ ಮೂಲಕ ಪತ್ತೆಮಾಡಬಹುದು ಜಿಲ್ಲೆಯಲ್ಲಿ ಜುಲೈ 17 ರಿಂದ ಪ್ರಾರಂಭದಿಂದ ಅಗಸ್ಟ್ 2 ಒಳಗೆ ಪ್ರತಿಯೊಂದು ಕುಟುಂಬದವರು ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು ಈ ಸಂದರ್ಭದಲ್ಲಿ ತಾಲೂಕು ಶಿಕ್ಷಣಾದಿಕಾರಿ ಆಶಾಬೇಗಂ,ತಾಲೂಕು ಕ್ಷಯರೋಗ ಮೇಲ್ವಿಚಾರಕರಾದ ಮಲ್ಲಿಕಾರ್ಜುನ ಹೆಚ್,ತಾಲೂಕು ಕುಷ್ಠರೋಗ ಮೇಲ್ವಿಚಾರಕರಾದ ಸುರೇಶ,ಮಲೇರಿಯಾ ಲಿಂಕ್ ವರ್ಕರ ಸುರೇಶ ಹೆಚ್,ರಮೇಶ,ಮುಖ್ಯೋಪಾಧ್ಯಾಯರ ಹಾಗೂ ಶಿಕ್ಷಕರು ಸೇರಿದಂತೆ ಇತರರು ಇದ್ದರುಗಂಗಾವತಿ.21 ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಉದ್ಘಾಟಿಸಲಾಯಿತು
ನಂತರ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಅವರು ಕ್ಷಯ ರೋಗಿಗಳನ್ನು ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ನೀಡಲು ಪ್ರತಿಯೊಂದು ವಾರ್ಡಗಳಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಪ್ರತಿಯೊಂದು ಮನೆ ಮನೆಗೆ ಬೇಟೆ ಮಾಡುವ ಮೂಲಕ ಹೆಚ್ಚಿನ ಅಪಾಯದ ಗಂಗಾವತಿ ನಗರದಲ್ಲಿ ಪತ್ತೆಮಾಡಬೇಕು ಸಕ್ರೀಯ ಟಿಬಿ ಪ್ರಕಾರಗಳನ್ನು ಕಂಡು ಬಂದಲ್ಲಿ ತ್ವರಿತವಾಗಿ ಚಿಕಿತ್ಸೆಯನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಪಡೆದುಕೊಳಬೇಕು ಅದರ ಜೊತೆಗೆ ಕಫ,ಮತ್ತು ಎಕ್ಸರೆ ಮೂಲಕ ಪತ್ತೆಮಾಡಬಹುದು ಜಿಲ್ಲೆಯಲ್ಲಿ ಜುಲೈ 17 ರಿಂದ ಪ್ರಾರಂಭದಿಂದ ಅಗಸ್ಟ್ 2 ಒಳಗೆ ಪ್ರತಿಯೊಂದು ಕುಟುಂಬದವರು ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು
ಈ ಸಂದರ್ಭದಲ್ಲಿ ತಾಲೂಕು ಶಿಕ್ಷಣಾದಿಕಾರಿ ಆಶಾಬೇಗಂ,ತಾಲೂಕು ಕ್ಷಯರೋಗ ಮೇಲ್ವಿಚಾರಕರಾದ ಮಲ್ಲಿಕಾರ್ಜುನ ಹೆಚ್,ತಾಲೂಕು ಕುಷ್ಠರೋಗ ಮೇಲ್ವಿಚಾರಕರಾದ ಸುರೇಶ,ಮಲೇರಿಯಾ ಲಿಂಕ್ ವರ್ಕರ ಸುರೇಶ ಹೆಚ್,ರಮೇಶ,ಮುಖ್ಯೋಪಾಧ್ಯಾಯರ ಹಾಗೂ ಶಿಕ್ಷಕರು ಸೇರಿದಂತೆ ಇತರರು ಇದ್ದರು