Breaking News

ಮಾದಪ್ಪನ ಸನ್ನಿಧಿಯಲ್ಲಿ ಹುಂಡಿಯಲ್ಲಿಸಂಗ್ರಹವಾಗುತ್ತಿರುವ ವಿದೇಶದ ಕರೆನ್ಸಿ

Foreign currency accumulating in Hundi in presence of Madappa.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ವರದಿ : ಬಂಗಾರಪ್ಪ ಸಿ .
ಹನೂರು : ಮಹದೇಶ್ವರ ಬೆಟ್ಟ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣದ ಪರ್ಕಾವಣೆ ಹಾಗೂ ಏಣಿಕೆ ಕಾರ್ಯ ಶುಕ್ರವಾರ ಮಾಡಲಾಯಿತು.

ಮಲೆ ಮಹದೇಶ್ವರ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ಹಾಗೂ ಚಿನ್ನಾಭರಣಗಳ ಎಣಿಕೆ ಹಾಗೂ ಪರ್ಕಾವಣೆ ಕಾರ್ಯವನ್ನು ಶುಕ್ರವಾರ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಿತು. ಹುಂಡಿಯಲ್ಲಿ ಒಟ್ಟು ಎರಡು ಕೋಟಿ 16 ಲಕ್ಷದ 34, ಸಾವಿರದ ಆರುನೂರು 14 ರೂಪಾಯಿಗಳು ಸಂಗ್ರಹವಾಗಿದ್ದು, 78 ಗ್ರಾಂ ಚಿನ್ನ ಹಾಗೂ 2 ಕೆಜಿ 350 ಗ್ರಾಂ ಬೆಳ್ಳಿ ಪದಾರ್ಥದ ಜೊತೆಗೆ ಯು ಎಸ್ ಎ 4 ಡಾಲರ್, ಮಲೇಶಿಯಾದ 1 ರಿಂಗ್ ಹಾಗೂ ನೇಪಾಳದ ಕರೆನ್ಸಿಗಳೂ ಹಾಗೂ ಆಫ್ಘನ್ ನ 10 ಆಫ್ಘನ್ ಕರೆನ್ಸಿ ಮಾದೇಶ್ವರ ಸ್ವಾಮಿ ದೇವಾಲಯದಲ್ಲಿ ಸಂಗ್ರಹವಾಗಿದೆ. ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಕಾರ್ಯಧರ್ಶಿ ಸರಸ್ವತಿಯವರು ಹಾಜರಿದ್ದರು . ಹಾಗೂ ದೇವಾಲಯದ ಸಿಬ್ಬಂದಿಗಳು ಮಲೆ ಮಹದೇಶ್ವರ ಬೆಟ್ಟ ಪೋಲಿಸ್ ಬಂದ ಬಸ್ತು ಮಾಡಲಾಗಿತ್ತು .

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *