Sangeet Naadam Santhripti Jeevan, Sunitha Gangavathy’s attention grabbing music show

ಬೆಂಗಳೂರಿನಲ್ಲಿ ಸಂಗೀತ ವಿದ್ಯಾ ಗುರುಗಳಾದ ಪಂಡಿತ್ ವಿಶ್ವನಾಥ್ ನಾಕೋಡ್ ಗುರುಗಳ ನೇತೃತ್ವದಲ್ಲಿ ರೇಣುಕಾ ಸಂಗೀತ ಸಭಾ ಸಂಸ್ಥೆಯವತಿಯಿಂದ “ಗುರುವಂದನಾ “ಹಾಗೂ “ಕಲಾ ಪ್ರತಿಭೋತ್ಸವ ಸಮಾರಂಭ “ನಂದಿನಿ ಲೇಔಟ್ ನ ಉತ್ತರ ಕನ್ನಡ ಸಂಘದ ಸಭಾಂಗಣದಲ್ಲಿ ಸಂಭ್ರಮದಿಂದ ಜ ರು ಗಿ ತು, ಈ ಸಂದರ್ಭದಲ್ಲಿ ಗಂಗಾವತಿ ಸುನಿತಾ ಅವರು ಭಕ್ತಿ ಗೀತೆ ಭಾವಗೀತೆ ಹಾಗೂ ಜನಪದ ಗೀತೆಗಳು ಹಾಡುವುದರ ಮೂಲಕ ಸಂಗೀತ ಪ್ರಿಯರ ಸಮಕ್ಷಮದಲ್ಲಿ ಅಭೂತ ಪೂರ್ವವಾಗಿ ಯಶಸ್ವಿಗೊಂಡಿತು, ಇದೇ ಸಂದರ್ಭದಲ್ಲಿ ಗುರುವಂದನ ಪ್ರಯುಕ್ತ ವಿಶ್ವನಾಥ್ ನಾಕೋಡ್ ಗುರುಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾ ಯ ತು