ಯಾದಗಿರಿ ಜಿಲ್ಲಾ ಶಾಹಪುರದಲ್ಲಿ ಸಂವಿಧಾನ ದಿನಾಚರಣೆಯ ಸಮಾವೇಶದಲ್ಲಿ ಪರಶುರಾಮ್ ಕೆರೆಹಳ್ಳಿ ಬಾಗಿ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು
ಜಾಹೀರಾತು
Parashuram Kerehalli Bagi at the Constitution Day celebration event in Shahapur, Yadgir district.

ಯಾದಗಿರಿ ಜಿಲ್ಲಾ ಶಾಹಪುರದಲ್ಲಿ ಸಂವಿಧಾನ ದಿನಾಚರಣೆಯ ಸಮಾವೇಶದಲ್ಲಿ ಪರಶುರಾಮ್ ಕೆರೆಹಳ್ಳಿ ಬಾಗಿ

ಜಾಹೀರಾತು

ಕೊಪ್ಪಳ: ಯಾದಗಿರಿ ಜಿಲ್ಲೆಯ ಶಾಹಪುರ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನವೆಂಬರ್ 26 76ನೇ ವರ್ಷದ ಸಂವಿಧಾನ ದಿನಾಚರಣೆ ಅಂಗವಾಗಿ ಗುಲ್ಬರ್ಗ ವಿಭಾಗದ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದಲ್ಲಿ ‘ಸಂವಿಧಾನ ಉಳಿಸಿ, ಮನುವಾದ ಅಳಿಸಿ’ ಜನಾಗ್ರಹ ಸಮಾವೇಶ ಯಶಸ್ವಿಯಾಗಿ ಜರುಗಿತು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಪ್ರೊಫೆಸರ್. ಬಿ,ಕೃಷ್ಣಪ್ಪ ಬಣ್ಣ ಕೊಪ್ಪಳ ಜಿಲ್ಲಾ ಅಧ್ಯಕ್ಷ, ಸಂಚಾಲಕ ಪರಶುರಾಮ್ ಕೆರೆಹಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಹಾಪುರ ನಗರದ ಶರಣಬಸವೇಶ್ವರ ಗದ್ದುಗೆ ಕಲ್ಯಾಣ ಮಂಟಪದ ಆವರಣದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ಜನಾಗ್ರಹ ಸಮಾವೇಶವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ರಚನೆಯ ಕುರಿತು ಹಾಗೂ ಬಾಬಾ ಸಾಹೇಬರ ಆಶಯಗಳು, ಸಂವಿಧಾನದ ಮಹತ್ವವ ಜನಸಾಮಾನ್ಯರಿಗೆ ತಲುಪಿಸುವುದು ಹಾಗೂ
ಸಂವಿಧಾನ ದಿನಾಚರಣೆ ಕೇವಲ ಔಪಚಾರಿಕ ಕಾರ್ಯಕ್ರಮವಾಗದೆ, ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವದ ಮೌಲ್ಯಗಳು, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮೂಲಭೂತ ಹಕ್ಕುಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ವೇದಿಕೆಯಾಗಬೇಕು. ಯುವಜನರು ಮತ್ತು ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಸಂವಿಧಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಸಾಮಾಜಿಕ ಸೌಹಾರ್ದತೆಯ ಕೂಡಿರಬೇಕೆಂದು ಉಪನ್ಯಾಸಕದೊಂದಿಗೆ ತಿಳಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವರಜ್ಯೋತಿ ಥೇರೋ ಭಂತೇಜಿ , ಉದ್ಘಾಟಕರಾಗಿ ಮಾಜಿ ಸಚಿವ ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪುರ . ಸಂವಿಧಾನದ ಪೀಠಿಕೆ ಬಿಡುಗಡೆ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ , ರಾಜ್ಯ ಸಂಚಾಲಕ ಎಂ. ಸೋಮಶೇಖರ್ ಭಾವಚಿತ್ರಕ್ಕೆ ಮಾಲಾರ್ಪಣೆ. ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮತ್ತು ಭೀಮರಾಯನಗುಡಿ ಕೃಷ್ಣ ಕಾಡಾ
ಬಾಬು ಹೊನ್ನನಾಯಕ ಜ್ಯೋತಿ ಬೆಳಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯಾದಗಿರಿ ಜಿಲ್ಲಾ ಸಂಚಾಲಕ ಆರ್. ಶ್ರೀನಿವಾಸ ನಾಯಕ,ವಿಶೇಷ ಉಪನ್ಯಾಸಕರು ಡಾ. ಅರುಣ್ ಜೋಳದಕೂಡ್ಲಿಗಿ ಹಾಗೂ ಮುಖ್ಯ ಅತಿಥಿಗಳಾಗಿ ಉತ್ತರ ಕರ್ನಾಟಕ ಕರವೇ ಅಧ್ಯಕ್ಷ ಶರಣು ಗದ್ದುಗೆ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠಲ ಯಾದವ್, ಯಾದಗಿರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ನಾಯಕ, ಯಾದಗಿರಿ ರಾಮಣ್ಣ ಜಿ.ಕೆ. ರಾಜ್ಯ ಸಂಘಟನಾ ಸಂಚಾಲಕರುಗಳು ವಿ,ನಾರಾಯಣಸ್ವಾಮಿ ಕೋಲಾರ, ಅಂದಾನಿ ಸೋಮನಹಳ್ಳಿ ಮಂಡ್ಯ, ಹೆಗ್ಗೆರೆ ರಂಗಪ್ಪ ದಾವಣಗೆರೆ, ಭಾಗ್ಯಮ್ಮ ನಾರಾಯಣಸ್ವಾಮಿ ರಾಜ್ಯ ಸಂಚಾಲಕಿ ದಲಿತ ಮಹಿಳಾ ಒಕ್ಕೂಟ ಚಿಕ್ಕಬಳ್ಳಾಪುರ, ರವಿಕುಮಾರ್ ವಾಗ್ಮೊರೆ ಬೀದರ್ , ರಾಜ್ಯ ಸಮಿತಿ ಸದಸ್ಯರುಗಳು ಭೀಮರಾಯ ತಳವಾರ್ ಯಾದಗಿರಿ, ದೇವಮ್ಮ ಚಿಂತಾಮಣಿ, ಶಿವಮೂರ್ತಿ ಭೀಮನಕೆರೆ ಚಿತ್ರದುರ್ಗಾ , ಕಲ್ಯಾಣ ಕರ್ನಾಟಕ ಯುಗಾದಿಯ ಸಂಚಾಲಕರಗಳು ಸುಭಾಷ್ ತಳವಾರ್ , ಚಂದ್ರಶೇಖರ್ ಗುತ್ತೇದಾರ್ , ಹನುಮಂತ್ ಹೊಸಮನಿ, ಬಿ ಎ ಮಲ್ಲೇಶ್ವರಿ ಬಳ್ಳಾರಿ ಮಹಿಳಾ ಸಂಚಾಲಕಿ, ರಾಮಣ್ಣ ಚಳ್ಳಗುರ್ಕಿ ಬಳ್ಳಾರಿ ಸಂಚಾಲಕ, ಭರತ್ ಚಕ್ರವರ್ತಿ ಬೀದರ್ ಬಳ್ಳಾರಿ ಸಂಚಾಲಕ, ಕೆ ಮರಿಯಪ್ಪ ಸಿಂಧನೂರು ರಾಯಚೂರು ಜಿಲ್ಲಾ ಸಂಚಾಲಕ, ಮೋಹನ್ ಕುಮಾರ್ ಕಬ್ಬಿಗೆರೆ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ, ಅಂಜಿನಪ್ಪ ಹೂವಿನಮಡು ದಾವಣಗೆರೆ ಜಿಲ್ಲಾ ಸಂಚಾಲಕ, ಪರಶುರಾಮ ಕೆರಹಳ್ಳಿbಕೊಪ್ಪಳ ಜಿಲ್ಲಾ ಸಂಚಾಲಕ, ಲಕ್ಷ್ಮಣ ಸಿತ್ನಿ ಗೋಗಿ, ಭೀಮರಾಯ ಗೌಡ ಸೂಗೂರು, ರಾಜು ದೊಡ್ಮನಿ, ಮಡಿವಾಳಪ್ಪ ಕಿರದಳ್ಳಿ, ಮರೆಪ್ಪ ಮಾಲಳ್ಳಿ, ತಿಮ್ಮಣ್ಣ ಮ್ಯಾಗೇರಿ, ಮಲ್ಲಿನಾಥ್ ಬಡಿಗೇರ್, ಈರಣ್ಣ ದೋರಿ ಕಿರದಳ್ಳಿ , ತಾಯಮ್ಮ ಸಿತ್ಮಿ, ಅನಿತಾ ಬಸವರಾಜ್, ಅಂಬಿಕಾ ಅಂಬರೀಶ ಸಿಂದಗಿ, ತಿಪ್ಪಮ್ಮ ವಡಗೇರಾ, ಮರೆಮ್ಮತಳವಾರ್, ಅನುಸೂಭಾಯಿ ತಳವಾರ್, ದೇವಮ್ಮ ಬೆನಕನಹಳ್ಳಿ, ಜೈ ಭೀಮ್ ಗೋಗಿ, ಮಾನಪ್ಪ ಬಳಬಟ್ಟಿ, ರಾಮಪ್ಪ ಚಲವಾದಿ, ಮಾನಪ್ಪ ಯಡಳ್ಳಿ, ಸುರೇಶ್ ಕೆಂಭಾವಿ, ದೊಡ್ಡಮ್ಮ ತಳವಾರ್. ಸೇರಿದಂತೆ ವಿವಿಧ ಕ್ಷೇತ್ರಗಳ ಮುಖಂಡರು, ವಿದ್ಯಾರ್ಥಿಗಳು ಹಾಗೂ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು ಎಂದು ತಿಳಿಸಿದರು.

Total Views: 0
Share This Article
Leave a Comment